(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ಜೀವನ ಪಯಣ
ಎತ್ತಲೋ ಸಾಗಿತು ಸಂಜೆಯ ಪಯಣ
ಒಬ್ಬಂಟಿಗನೆನಿಸುವ ದು ಖದ ಪ್ರಯಾಣ
ಎನಿತೋ ನಾನಿದ್ದೆ ಸಿಂಹಾಸನವೇರಿ
ಅದುವೇ ದುಡ್ಡಿನ ರಾಯಭಾರಿಯಲ್ಲಿ
ದುಡ್ಡಿಲ್ಲದೆ ನಾನಿಲ್ಲ ಎಂಬ ಭಾವನೆ
ಇಂದಿಗೆ ಸುಳ್ಳಾಯಿತು ದುರಾಸೆಯ ಕಲ್ಪನೆ
ನನಗಿದು ಜೀವನ ಪಾಠವೆನಿಸಿದರೆ
ಅದು ಎಂದಿಗೂ ನನಗೆ ಅಭಾರಿ