G. L. P. S. Kidoor
സ്കൂൾ ചിത്രം
സ്കൂൾ ചിത്രം
Established 1973
School Code 11212
Place KIDOOR
Address GLPS Kidoor,P.O Ichlampady
PIN Code 671321
School Phone 04998 245344
School Email glpskidoor1@gmail.com
Web Site
District Kasargod
Educational District Kasargod
Sub District Manjeshwaram

Catogery
Type Goverment
Sections LP Section

Medium Kannada
No of Boys 27
No of Girls 16
Total Students 42
No of Teachers 4
Principal
Head Master SOWMYALATHA.K
P.T.A. President MOUNESHWARI.M
പ്രോജക്ടുകൾ
E-Vidhyarangam Help
26/ 01/ 2017 ന് Ajamalne
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಕಿದೂರು ಗ್ರಾಮದಲ್ಲಿ ಇದೆ.ಇದು ಕುಂಬಳೆ ಪಂಚಾಯತಿನ ಈಗಿನ 7ನೇ ವಾರ್ಡ್ 57ನೇ ಡೋರ್ ನಂಬರದಲ್ಲಿದೆ.1973ಅಕ್ಟೋಬರ್ ತಿಂಗಳಲ್ಲಿ ಈ ಶಾಲೆಯು ಆರಂಭಗೊಂಡು ಇದೀಗ 44 ವರ್ಷಗಳನ್ನು ಪೂರೈಸಿದೆ. ಇಲ್ಲಿ ಕನ್ನಡ ಮಾಧ್ಯಮ ಮಾತ್ರವಿರುವುದು. ಈ ಶಾಲೆಯು ಹಳ್ಳಿ ಪ್ರದೇಶದಲ್ಲಿ ನೆಲೆಗೊಂಡಿರಿವುದರಿಂದ ಅತಿ ಬಡವರು ವಾಸಿಸುವ ಜನರ ಮಕ್ಕಳ ಪಾಲಿಗೆ ವರದಾನವಾಗಿದೆ. SSA ಹಾಗು ಗ್ರಾಮಪಂಚಾಯತಿನ ಸಹಕಾರದಿಂದ ಈ ಶಾಲೆಯು ಉತ್ತಮ ರೀತಿಯ ಪಾಠ ಪ್ರವಚನಗಳನ್ನು ನೀಡುತ್ತಿದೆ.

ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು)

ಕಿದೂರು ಕಿರಿಯ ಪ್ರಾಥಮಿಕ ಶಾಲೆಯು 0.94 acre ಸ್ಥಳವನ್ನು ಹೊಂದಿದೆ. ಸುತ್ತು ಆವರಣ ಗೋಡೆಯಿಂದ ಕೂಡಿದ ಈ ಶಾಲೆಯಲ್ಲಿ  2 ತಾರಸಿ ಕಟ್ಟಡಗಳು,1 ಹಂಚು ಹಾಸಿದ ಕಟ್ಟಡವನ್ನು ಹೊಂದಿದ್ದು 4 ತರಗತಿ ಕೋಣೆಗಳು ಹಾಗು 1 ಆಫೀಸ್ ಕೋಣೆಯನ್ನು ಹೊಂದಿದೆ. ಸ್ವಂತವಾದ ಬಾವಿ,ಕಿರು ಆಟದ ಬಯಲು ಕೂಡ ಇಲ್ಲಿದೆ. 3 Computer,1 Laptop,1 Scanner,1 Printer,1 Projector ನ್ನು ಹೊಂದಿದೆ. Broadband Connection ಕೂಡ ಇದೆ. Library ಪುಸ್ತಕದ ವ್ಯವಸ್ಥೆ ಇದ್ದೆ. Boys ಹಾಗು Girls ಗೆ ಪ್ರತ್ಯೇಕ Toilet ಗಳಿವೆ.  

പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)

Morning assembly ದಿನ ನಿತ್ಯ ನಡೆಯುವ ಚಟುವಟಿಕೆಯಾಗಿದೆ. ಶಾಲಾ ಪರಿಸರ ಕ್ಲಬ್,ಆರೋಗ್ಯ ಕ್ಲಬ್,ಸುರಕ್ಷಾ ಕ್ಲಬ್,ವಿದ್ಯಾರಂಗ ಕಲಾಸಾಹಿತ್ಯ ವೇದಿಕೆ ಕಾರ್ಯಕ್ರಮಗಳು  ಈ ಶಾಲೆಯಲ್ಲಿ ಕಾರ್ಯವೆಸಗುತ್ತದೆ. ರಾಷ್ಟೀಯ ದಿನಾಚರಣೆಗಳು,ಊರ ಹಬ್ಬಾಚರಣೆಗಳು ಸಮಯಕ್ಕೆ ತಕ್ಕಂತೆ ನಡೆಯುತ್ತದೆ. 2015,2016ನೇ ವರ್ಷಗಳಲ್ಲಿ ಕುಂಬಳೆ ಗ್ರಾಮಪಂಚಾಯತಿನ ಉತ್ತಮ ಶಾಲಾ ತರಕಾರಿ ತೋಟಕ್ಕಿರುವ ಅವಾರ್ಡ್ ಶಾಲೆಗೆ ದೊರಕಿದೆ. School day,Field trip,Tour P.T.A ಸಹಕಾರದೊಂದಿಗೆ ನಡೆಯುವ ಚಟುವಟಿಕೆಯಾಗಿದೆ.

മാനേജ്‌മെന്റ് (ಆಡಳಿತ ವರ್ಗ)

ಕುಂಬಳೆ ಗ್ರಾಮ ಪಂಚಾಯತಿನ ಅಧೀನದಲ್ಲಿರುವ ಈ ಶಾಲೆಗೆ ಬೇಕಾದ ಎಲ್ಲಾ ಭೌತಿಕ ಸೌಕರ್ಯಗಳು ಪಂಚಾಯತಿನಿಂದ ಮತ್ತು SSA ವತಿಯಿಂದ ದೊರೆಯುತ್ತದೆ. ಶಾಲಾ ಚಟುವಟಿಕೆಗಳ ಬೆನ್ನೆಲುಬಾಗಿ Staff ಮತ್ತು SMC,PTA,MPTA,SSG ಮೊದಲಾದ ಸಂಘಗಳು ಶಾಲೆಯಲ್ಲಿದೆ. 

മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)

  • Sankappa Poojari
  • Shankara CH,
  • Abdul Salam,
  • Venkatramana Bhat,
  • Vishwanatha Rai,
  • Govinda Bhat,
  • Kaveri Amma,
  • Vittal Moolya


പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)

Sri.Venugopala Shetty-Lecturer,Sri.Pundarikaksha KL-Panchayath President,Santhosh Kumar-Software Engineer,Leela,Sanath,Shyam Prasad-ಸರಕಾರಿ ಕ್ಷೇತ್ರದಲ್ಲಿ ದುಡಿಯುವವರು,ಹಲವಾರು ಮಂದಿ ಪ್ರಗತಿಪರ ಕೃಷಿಕರು,ಉದ್ಯಮಿಗಳು,ನಾಟಿ ವೈದ್ಯರ

WAY TO REACH SCHOOL

{{#multimaps:12.633889,74.9634437 |zoom=13}}

"https://schoolwiki.in/index.php?title=G._L._P._S._Kidoor&oldid=286522" എന്ന താളിൽനിന്ന് ശേഖരിച്ചത്