എ യു പി എസ് യേതട്ക ಎ.ಯು.ಪಿ.ಎಸ್.ಏತಡ್ಕ/പ്രവർത്തനങ്ങൾ

ICT COURSE

onam celebration 2023-24
ಅಧ್ಯಾಪಕರಿಗೆ ICT ತರಬೇತಿ








ನುಡಿ ನಮನ

PEN FRIEND

 
ಮಕ್ಕಳು ಹಾಗು ಅಧ್ಯಾಪಕರು  ತಾವು ಬರೆದು ಶಾಯಿ ಮುಗಿದ ಪೆನ್ ಗಳನ್ನು ಅಲ್ಲಲ್ಲಿ ಬಿಸಾಡದೆ PEN FRIEND ಎಂಬ ಪೆಟ್ಟಿಗೆಯೊಳಗೆ ಹಾಕಿ ಪರಿಸರ ಸಂರಕ್ಷಣೆಯಲ್ಲಿ ಭಾಗವಾಗಲು ಪ್ರೇರೇಪಿಸುವುದು .







ಮಕ್ಕಳ ರಚನೆಗಳು


 
UP ಸಾಹಿತ್ಯ ಸಭೆ online










 
ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀಯುತ  ಯತೀಶ್ ಕುಮಾರ್ ರೈ ಅವರು ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳ ಕಲಿಕೆಯ ಪ್ರಗತಿಯನ್ನು ಹಾಗು ಶಾಲೆಯ ವಾತಾವರಣವನ್ನು ವೀಕ್ಷಿಸಿ ತಮ್ಮ ಅಭಿಪ್ರಾಯಗಳನ್ನು ಹೇಳಿ ಮಕ್ಕಳಿಗೆ ಶುಭಾಶಯಗಳನ್ನು ಕೋರಿದರು.

SHATHAMANOTHSAVA

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಶಾಲಾ ಪ್ರವೇಶೋತ್ಸವ 2021

 
೨೦೨೧-೨೨ ನೇ ಶೈಕ್ಶಣಿಕ ವರ್ಷವು ಕೋವಿಡ್ ಮಾನದಂಡಗಳೊಂದಿಗೆ ಪುನರಾರಂಭಗೊಂಡಿತು .



ಗಣರಾಜ್ಯೋತ್ಸವ

 
ದಿನಾಂಕ ೨೬/೦೧/೨೦೨೨ ನೇ ಬುಧವಾರ ನಮ್ಮೀ ಶಾಲೆಯಲ್ಲಿ corona ಮಾನದಂಡಗಳನ್ನು ಪಾಲಿಸಿಕೊಂಡು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರು ಮತ್ತು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷರು ಸೇರಿ ಗಣರಾಜ್ಯೋತ್ಸವ ವನ್ನು ಆಚರಿಸಿದೆವು .ಶಾಲಾ ಮುಖ್ಯೋಪಾಧ್ಯಾಯರು ರಾಷ್ಟ್ರ ಧ್ವಜಾಹರಣ ಗೈದರು


ನೆರೆ ಪರಿಹಾರ ನಿಧಿ

 
ಕೇರಳ ರಾಜ್ಯವು ನೆರೆ ಸಮಸ್ಯೆಯಿಂದಿರುವಾಗ ಮಕ್ಕಳು ತಮ್ಮ ಕೈಯಿಂದಾಗುವಷ್ಟು ಸಹಾಯ ಮಾಡಿದರು