HEALTH CLUB

Varsha PV RBSK Nurse THGH Mangalpady, ಮುಳಿಂಜ ಶಾಲೆಗೆ ಭೇಟಿ ನೀಡಿ ಸ್ಥಿತಿಗತಿಗಳನ್ನು ನಿರೀಕ್ಷಿಸಿದರು.. ಹಾಗೆಯೇ ಶಾಲಾ ಆರೋಗ್ಯ ನೋಡಲ್ ಆಫೀಸರ್ ಆದಂತಹ ಅಬ್ದುಲ್ ಬಷೀರ್ ರವರು ಶಾಲೆಯ ಮಕ್ಕಳ ಆರೋಗ್ಯದ ಕುರಿತು ವಿವರಿಸಿದರು.

ಆರೋಗ್ಯ ಕ್ಲಬ್ ::  ವಿಶ್ವ ಶುಚಿತ್ವ ಹಾಗೂ ಶಾಲಾ ಶುಚಿತ್ವ  ಕಾಪಾಡಲು  ಶುಚಿತ್ವ ಸೇನೆಯನ್ನು ನಿಯಮಿಸಲಾಯಿತು . ಮೃತ್ಯುಂಜಯ ನ ನೇತೃತ್ವದಲ್ಲಿ ಆರೋಗ್ಯ ಕ್ಲಬ್  ನ  ವಿವಿಧ ಚಟುವಟಿಕೆಗಳನ್ನು ನಡೆಸಲಾಯ್ತು.

 
 

ECO CLUB

ಮುಳಿಂಜ  ಶಾಲೆಯಲ್ಲಿ  ಗಿಡವ  ನೆಡುವ  ಕಾರ್ಯಕ್ರಮ

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
"https://schoolwiki.in/index.php?title=G._L._P._S._Mulinja/ക്ലബ്ബുകൾ&oldid=1627636" എന്ന താളിൽനിന്ന് ശേഖരിച്ചത്