എ യു പി എസ് യേതട്ക ಎ.ಯು.ಪಿ.ಎಸ್.ಏತಡ್ಕ/സൗകര്യങ്ങൾ

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಮೂಲಭೂತ ಸೌಕರ್ಯಗಳು

ಶಾಲೆಗೆ ಸ್ವಂತವಾಗಿ ಮೂರು ಎಕ್ರೆ ಸ್ಧಳವಿದೆ. ಶಾಲೆಗೆ ಮೂರು ಕಟ್ಟಡಗಳಿದ್ದು, ಎರಡು ಕಟ್ಟಡಗಳು ಹಂಚಿನ ಮಾಡು ಹಾಗು ಇನ್ನೊಂದು ಆರ್. ಸಿ.ಸಿ.ಕಟ್ಟಡವಾಗಿದೆ. ಒಟ್ಟು ಒಂಭತ್ತು ತರಗತಿಗಳು ಕಾರ್ಯವೆಸಗಲು ಬೇಕಾದ ತರಗತಿ ಕೋಣೆಗಳು ಇವೆ.

  1. IT ಲಾಬ್
  2. ವಿಜ್ಞಾನ ಪ್ರಯೋಗಾಲಯ
  3. ಗಣಿತ ಲಾಬ್
  4. ಸುಸ್ಸಜ್ಜಿತ ಅಡುಗೆ  ಮನೆ
  5. ವಿಶಾಲವಾದ ಆಟದ ಮೈದಾನ
  6. ಶಾಲಾ ವಾಹನ ಸೌಕರ್ಯ
  7. ಹೈ ಟೆಕ್ ತರಗತಿ ಕೋಣೆಗಳು
  8. ಶೌಚಾಲಯಗಳು
  9. ಸ್ತ್ರೀ ಸೌಹಾರ್ದ ಶೌಚಾಲಯಗಳು
  10. ಸುಸ್ಸಜ್ಜಿತ ಗ್ರಂಥಾಲಯ
  11. ಶಾಲಾ ಸಹಕಾರಿ ಸಂಘ
  12. ಸಂಚಯಿಕ