ബി.ഇ.എം. എച്ച്. എസ്. കാസർഗോഡ്/അക്ഷരവൃക്ഷം/ ಸೂರ್ಯೋದಯ
ಸೂರ್ಯೋದಯ
ಹಿರಿಯರು ಕಿರಿಯರು ಎಲ್ಲರು ಬೇಗ ಬೇಗನೇ ಎದ್ದರು ತಮ್ಮಯ ಕಾಯಕದಿ ತೊಡಗಿದರು ಸೂರ್ಯನ ಹೊಂಗಿರಣ ನಭದಿ ಬಣ್ಣದ ಓಕುಳಿ ಚೆಲ್ಲಿದೆ ಜನಕೆ ವಿಸ್ಮಯ ತಂದಿದೆ <poem>
|