(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ತಾಯೆ ನೀನೆ ಆದಿ ಮಾಯೆ
ತಾಯೆ ತಾಯೆ ನೀನೆ ಆದಿ ಮಾಯೆ
ನೀನು ಇಲ್ಲದೆ ನಾವು ಹೇಗಿರುವೆ ತಾಯೆ
ಈ ತಾಯೆ ಕಷ್ಟವ ಯಾರು ತಿಳಿಯುವರಿಲ್ಲವೇ
ತಾಯೆ ತಾಯೆ ನೀನೆ ಆದಿ ಮಾಯೆ
ನಮ್ಮ ಬಾಳಿಗೆ ದಾರಿ ದೀಪವು ನೀನೆ
ತಾಯೆ ನೀನೆ ಆದಿಮಾಯೆ
ನಮಗೆ ನ್ಯಾಯ ನೀತಿಗಳನ್ನು ತಿಳಿಸುವ ತಾಯೆ
ಅದುವೇ ನಮ್ಮ ತಾಯೆ
ನಮ್ಮ ಏಳಿಗೆಗಾಗಿ ಎಂದು ದುಡಿಯುವ ತಾಯೆ
ಅದುವೇ ಆದಿ ಮಾಯೆ
ನಮಗೆ ಕರುಣೆ ತೋರಿಸುವ ನಮ್ಮ ತಾಯೆ
ಅದುವೇ ಆದಿ ಮಾಯೆ
ತಾಯೆ ತಾಯೆ ನೀನೆ ಆದಿ ಮಾಯೆ
Keerthana
8 A GHSS BEKUR മഞ്ചേശ്വരം ഉപജില്ല കാസർഗോഡ് അക്ഷരവൃക്ഷം പദ്ധതി, 2020 കവിത
സാങ്കേതിക പരിശോധന - Latheefkp തീയ്യതി: 05/ 05/ 2020 >> രചനാവിഭാഗം - കവിത