ಗಾಂಧಿ ತಾತಾನ ಜನುಮದಿನ ಶಾಂತಿಯ್ನರಸುವ ಪುಣ್ಯದಿನ ಸ್ವಚ್ಚ ಭಾರತ ಆ ಸುದಿನ ಎಂದಿಗೆ ಬರುವುದು ಇಂಥ ದಿನ ಸ್ವಚ್ಚತೆಯೆಂದೊಡೆ ಓಡುವಿರೇಕೆ ಒಂದಡಿಯಿಡಿರಿ ಆ ಕಡೆಗೆ ನಿರ್ಮಲ ಭಾರತ ಸುಂದರ ಭಾರತ ಸದೃಢ ಭಾರತ ಕಟ್ಟೋಣ