"ജി എച്ച് എസ് കടമ്പാർ/എന്റെ ഗ്രാമം" എന്ന താളിന്റെ പതിപ്പുകൾ തമ്മിലുള്ള വ്യത്യാസം
ദൃശ്യരൂപം
| വരി 16: | വരി 16: | ||
=== • ಆರಾಧನಾಲಯಗಳು === | === • ಆರಾಧನಾಲಯಗಳು === | ||
* ಕಡಂಬಾರ್ ಮಖಾಂ ಮಸೀದಿ. | |||
* ಶ್ರೀ ಮಹಾ ವಿಷ್ಣು ಮೂರ್ತಿ ಮಂದಿರ | |||
=== • ಸಾರ್ವಜನಿಕ ಸಂಸ್ಥೆಗಳು === | === • ಸಾರ್ವಜನಿಕ ಸಂಸ್ಥೆಗಳು === | ||
12:47, 15 മാർച്ച് 2025-നു നിലവിലുണ്ടായിരുന്ന രൂപം
ಕಡಂಬಾರ್ ನ ವೈವಿಧ್ಯತೆಯ ಕಡೆ ಒಂದು ನೋಟ
ಕಾಸರಗೋಡಿನ ಮಂಜೇಶ್ವರ ಭಾಗದಲ್ಲಿರುವ ಸಣ್ಣ ಗ್ರಾಮ ಕಡಂಬಾರ್. ಆ ಗ್ರಾಮದಲ್ಲಿರುವ ಶಾಲೆಯಾಗಿದೆ ಸರಕಾರಿ ಉನ್ನತ ಪ್ರೌಢ ಶಾಲೆ ಕಡಂಬಾರ್.
• ಚರಿತ್ರೆ
ಕಡಂಬಾರ್ ಎಂಬುವುದು ಕೇರಳದ ಗಡಿಯಲ್ಲಿ ರುವ ಒಂದು ಗ್ರಾಮವಾಗಿದೆ. ವಿವಿಧ ಭಾಷೆಗಳನ್ನಾಡುವ ಜನರು.
ಹಿಂದು ಮುಸ್ಲಿಂ ಕ್ರೈಸ್ತರೆಂಬ ಬೇಧವಿಲ್ಲದೆ ಒಂದಾಗಿ ಜೀವಿಸುವ ಜನತೆ.
• ಭೂಗೋಳಶಾಸ್ತ್ರ
ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿರುವ ಪ್ರದೇಶವಾಗಿದೆ ಕಡಂಬಾರ್.12 43' 0''N 74 54' 0'' E
328 ಹೆಕ್ಟರ್ ಭೂವಿಸ್ತೀರ್ಣ,
• ಆರಾಧನಾಲಯಗಳು
- ಕಡಂಬಾರ್ ಮಖಾಂ ಮಸೀದಿ.
- ಶ್ರೀ ಮಹಾ ವಿಷ್ಣು ಮೂರ್ತಿ ಮಂದಿರ