"എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/ ನನ್ನ ಶಾಲೆ" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
No edit summary |
||
| വരി 6: | വരി 6: | ||
}} | }} | ||
ನನ್ನ | ಆಸೆಯಾಯಿತು ನನಗೂ ಶಾಲೆಯಲ್ಲಿ ಓದಲು | ||
ಹೋದೆ ನಾನು ಖುಷಿ ಖುಷಿಯಿಂದ ಕಲಿಯಲು | |||
ನನ್ನ | ಕಂಡೆ ನಾನು ಅಲ್ಲಿ ಶಿಕ್ಷಕರು ಎಂಬ ದೇವರನ್ನು | ||
ಮೊದಲ ದಿನ ಮೊದಲ ಅಕ್ಷರ ಕಲಿತೆ | |||
ಅಲ್ಲಿಂದ ಚಿಗುರಿತು ನನ್ನ ಹೊಸ ಕನಸುಗಳು | |||
ನೋವು ನಲಿವುಗಳಿದ್ದ ಆ ಪಯಣ | |||
ಮರೆಯಲಾಗದು ಆ ಕ್ಷಣ | |||
ಮನಮುಟ್ಟುವಂತಹ ಆ ದಿನ | |||
ಸುಂದರವಾಗಿತ್ತು ಆ ಪಯಣ. | |||
ಇಂದು ನನ್ನ ಹೊಸದೊಂದು ಜೀವನದ ಆರಂಭ | |||
ಧರ್ಮದ ಅಡ್ಕದಲ್ಲಿ ನವ ಚೈತನ್ಯದ ಜೊತೆಗೆ | |||
ಪ್ರಾರಂಭ ಹೊಸ ಶಿಕ್ಷಣದ ಜೀವನ. | |||
ಹೇಗೋ ಕಳೆಯಿತು ಒಂದು ವರುಷ | |||
ಅದರಲ್ಲಿತ್ತು ಹಲವು ರೀತಿಯ ಹರುಷ | |||
ಇಂದು ತಲುಪಿದೆ ಪ್ರೌಢ ಜೀವನದ ಎರಡನೇ ವರುಷಕ್ಕೆ | |||
ಬಾಕಿ ಉಳಿದಿರುವುದು ಇನ್ನೊಂದು ವರ್ಷ. | |||
ವಿದ್ಯಾ ಜೀವನ ಸಾಗುತ್ತಿದೆ ಸರಸರ | |||
ನಾವು ಸಾಗಬೇಕಿದೆ ಅದರ ಪರ | |||
ಹಾಡಿದ್ದು ಕುಣಿದಿದ್ದು ಆಡಿದ್ದು ಕೂಡಿದ್ದು | |||
ಎಲ್ಲವ ಜೀವಿಸುತ್ತಾ ಬಂದು ಮುಟ್ಟಿದೆ ಮಧ್ಯೆ ಮಳೆಯ ತಿಂಗಳಲ್ಲಿ | |||
ಇನ್ನೆಷ್ಟು ದಿನ....! ಬೆರಳೆಣಿಕೆಯಷ್ಟು ಮಾತ್ರ | |||
ಈ ವರ್ಷ ಸಾಗುತ್ತಿದೆ | |||
ಮುಂದಿನ ಹೊಸ ಅನುಭವದ ಜಗತ್ತಿಗೆ | |||
ಸಾಗುವುದು ವಿದ್ಯಾರ್ಥಿ ಜೀವನ ಹೀಗೆ ಮುಂದುವರಿದು. | |||
| വരി 29: | വരി 36: | ||
{{BoxBottom1 | {{BoxBottom1 | ||
| പേര്= | | പേര്= ಅನುವಿತ ಕೆ | ||
| ക്ലാസ്സ്= | | ക്ലാസ്സ്= 9B | ||
| പദ്ധതി= അക്ഷരവൃക്ഷം | | പദ്ധതി= അക്ഷരവൃക്ഷം | ||
| വർഷം=2024 | | വർഷം=2024 | ||