"എസ് .ഡി. പി. എച്ച്. എസ്. ധർമ്മത്തടുക്ക/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

11051sdphsd (സംവാദം | സംഭാവനകൾ)
No edit summary
11051sdphsd (സംവാദം | സംഭാവനകൾ)
No edit summary
വരി 6: വരി 6:

ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿಯ ಪ್ರೌಢಶಾಲಾ ವಿಭಾಗದ 2022-23 ಶೈಕ್ಷಣಿಕ ವರ್ಷದ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯರಾಗಿರುವ "ಇ.ಎಚ್  ಗೋವಿಂದ ಭಟ್" ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ - "ತರಗತಿ ಕೊಠಡಿಯಲ್ಲಿ ಅಭ್ಯಸಿಸುವ ವಿಷಯಗಳ  ಪ್ರಾಯೋಗಿಕ ಉಪಯೋಗವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಕ್ಲಬ್ ‌ಗಳು ಉಪಯುಕ್ತವಾದುದು , ಇಂತಹ ಚಟುವಟಿಕೆಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು" ಎಂದು ಹುರಿದುಂಬಿಸಿದರು.ಜೀವಶಾಸ್ತ್ರ ಅಧ್ಯಾಪಕ ರಾಮಕೃಷ್ಣ ಭಟ್,ಸಂಸ್ಕೃತ ಅಧ್ಯಾಪಕ ಶಿವನಾರಾಯಣ ಭಟ್ ಇವರು ಶುಭಾಶಂಸನೆಗೈದರು. ವಿಜ್ಞಾನ,ಗಣಿತ,ಸಮಾಜ ವಿಜ್ಞಾನ,ವಿದ್ಯಾರಂಗ,ಸಂಸ್ಕೃತ,ಐ.ಟಿ,ಆರೋಗ್ಯ,ಆರ್ಟ್ಸ್ ಕ್ಲಬ್,ಸ್ಪೋರ್ಟ್ಸ್ ಕ್ಲಬ್, ಎಕೋ ಕ್ಲಬ್,ಎಂಬೀ ಕ್ಲಬ್ ಗಳಿಗೆ ವಿದ್ಯಾರ್ಥಿ ಪದಾಧಿಕಾರಿಗಳನ್ನು ಈ‌ ಸಂದರ್ಭದಲ್ಲಿ ಆರಿಸಲಾಯಿತು. ಗಣಿತ ಅಧ್ಯಾಪಕ ಶಶಿಕುಮಾರ್, ಸಮಾಜ ವಿಜ್ಞಾನ ಶಿಕ್ಷಕಿ ಸುನಿತಾ ,ಕನ್ನಡ ಅಧ್ಯಾಪಿಕೆ ಶ್ವೇತಕುಮಾರಿ ಇವರು ಉಪಸ್ಥಿತರಿದ್ದರು.  ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ  ಕಾರ್ಯಕ್ರದಲ್ಲಿ ರಾಮ್ ಸ್ವರೂಪ ಆಳ್ವ ಸ್ವಾಗತಿಸಿ  ಕು.ಲಾಸ್ಯ  ವಂದಿಸಿದಳು.ಕು.ಪ್ರವೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದಳು.  ಎಲ್ಲಾ ಶಿಕ್ಷಕ,ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು </font>
<font size="6" font color="blue" face="Yrsa SemiBold">School level club inaugurations:'''<font size="5" color="black" face="Noto Serif Kannada" font>ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿಯ ಪ್ರೌಢಶಾಲಾ ವಿಭಾಗದ 2022-23 ಶೈಕ್ಷಣಿಕ ವರ್ಷದ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯರಾಗಿರುವ "ಇ.ಎಚ್  ಗೋವಿಂದ ಭಟ್" ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ - "ತರಗತಿ ಕೊಠಡಿಯಲ್ಲಿ ಅಭ್ಯಸಿಸುವ ವಿಷಯಗಳ  ಪ್ರಾಯೋಗಿಕ ಉಪಯೋಗವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಕ್ಲಬ್ ‌ಗಳು ಉಪಯುಕ್ತವಾದುದು , ಇಂತಹ ಚಟುವಟಿಕೆಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು" ಎಂದು ಹುರಿದುಂಬಿಸಿದರು.ಜೀವಶಾಸ್ತ್ರ ಅಧ್ಯಾಪಕ ರಾಮಕೃಷ್ಣ ಭಟ್,ಸಂಸ್ಕೃತ ಅಧ್ಯಾಪಕ ಶಿವನಾರಾಯಣ ಭಟ್ ಇವರು ಶುಭಾಶಂಸನೆಗೈದರು. ವಿಜ್ಞಾನ,ಗಣಿತ,ಸಮಾಜವಿಜ್ಞಾನ,ವಿದ್ಯಾರಂಗ,ಸಂಸ್ಕೃತ,ಐ.ಟಿ,ಆರೋಗ್ಯ,ಆರ್ಟ್ಸ್ ಕ್ಲಬ್,ಸ್ಪೋರ್ಟ್ಸ್ ಕ್ಲಬ್, ಎಕೋ ಕ್ಲಬ್,ಎಂಬೀ ಕ್ಲಬ್ ಗಳಿಗೆ ವಿದ್ಯಾರ್ಥಿ ಪದಾಧಿಕಾರಿಗಳನ್ನು ಈ‌ ಸಂದರ್ಭದಲ್ಲಿ ಆರಿಸಲಾಯಿತು. ಗಣಿತ ಅಧ್ಯಾಪಕ ಶಶಿಕುಮಾರ್, ಸಮಾಜ ವಿಜ್ಞಾನ ಶಿಕ್ಷಕಿ ಸುನಿತಾ ,ಕನ್ನಡ ಅಧ್ಯಾಪಿಕೆ ಶ್ವೇತಕುಮಾರಿ ಇವರು ಉಪಸ್ಥಿತರಿದ್ದರು.  ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ  ಕಾರ್ಯಕ್ರದಲ್ಲಿ ರಾಮ್ ಸ್ವರೂಪ ಆಳ್ವ ಸ್ವಾಗತಿಸಿ  ಕು.ಲಾಸ್ಯ  ವಂದಿಸಿದಳು.ಕು.ಪ್ರವೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದಳು.  ಎಲ್ಲಾ ಶಿಕ್ಷಕ,ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು </font>

<font size="6" font color="blue" face="Yrsa SemiBold">School Pravesholthavam 2022:</u>''' <font size="5" color="black" face="Noto Serif Kannada" font>ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್‌ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ  ಪ್ರವೇಶೋತ್ಸವವು ಇಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಇವರು ವಹಿಸಿದರು. ಪಠ್ಯಾಧಾರಿತ  ಕಲಿಕೆಯ ಜೊತೆಗೆ ವಿದ್ಯಾರ್ಥಿಗಳು ಶಿಸ್ತು - ಪ್ರೌಢಿಮತೆಯನ್ನೂ ಮೈಗೂಡಿಸಿಕೊಳ್ಳಬೇಕು  ಎಂಬುದಾಗಿ ಉಪದೇಶಿಸಿದರು. ಶಾಲಾ ವ್ಯವಸ್ಥಾಪಕರಾಗಿರುವ ಎನ್ ಶಂಕರನಾರಾಯಣ ಭಟ್ ಇವರು " ಸಮರ್ಪಕ ಸಂಪನ್ಮೂಲಗಳ ಬಳಕೆಯ ಮೂಲಕ ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಬೇಕು" ಎಂದು ಕರೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾಗಿರುವ "ಇ.ಎಚ್ ಗೋವಿಂದ ಭಟ್" ಪ್ರಾಸ್ತಾವಿಕ ಮಾತುಗಳನ್ನಾಡಿ  ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ನಡೆಯ ಬಗ್ಗೆ ಸಲಹೆ ಸೂಚನೆಗಳನ್ನು ಇತ್ತರು. ಪ್ರವೇಶೋತ್ಸವ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ "ಶಶಿಧರ ಕೆ" ಸ್ವಾಗತಿಸಿ "ವಿಚೇತ. ಬಿ" ವಂದಿಸಿದರು.  ಮಧ್ಯಾನ ಪಾಯಸದ ಊಟವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು</font>