"എ യു പി എസ് യേതട്ക" എന്ന താളിന്റെ പതിപ്പുകൾ തമ്മിലുള്ള വ്യത്യാസം

11363schoolwiki (സംവാദം | സംഭാവനകൾ)
No edit summary
11363schoolwiki (സംവാദം | സംഭാവനകൾ)
No edit summary
വരി 61: വരി 61:
}}
}}


== ചരിത്രം (ಇತಿಹಾಸ) ==ಎ. ಯು. ಪಿ. ಶಾಲೆ ಏತಡ್ಕ.
== ചരിത്രം (ಇತಿಹಾಸ) ==ಎ. ಯು. ಪಿ. ಶಾಲೆ ಏತಡ್ಕ.ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕು೦ಬ್ಡಾಜೆ ಪ೦ಚಾಯತಿನ ಏತಡ್ಕದಲ್ಲಿ ಐಡೆಡ್ ಅಪ್ಪರ್ ಪ್ರೈಮರಿ ಶಾಲೆ ಏತಡ್ಕ ನೆಲೆನಿ೦ತಿದೆ. ಹಚ್ಚಹಸುರಾದ ಕ೦ಗಿನತೋಟದ ನಡುವೆ ಹರಿವ ನೀಳವಾದ ನದಿ ಒ೦ದೆಡೆಯಾದರೆ, ಉದ್ದಕೆ ಹಬ್ಬಿ ನಿ೦ತಿರುವ ಗುಡ್ಡ ಇನ್ನೊ೦ದೆಡೆ. ಇವುಗಳ ನಡುವೆ ಪುಟ್ಟ ಹಳ್ಳಿ ಏತಡ್ಕ. ಇಲ್ಲಿನ ಗುಡ್ಡದ ತಪ್ಪಲಲ್ಲಿ ಕ೦ಗೊಳಿಸುತ್ತಿದೆ ಎ.ಯು. ಪಿ. ಶಾಲೆ ಏತಡ್ಕ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕು೦ಬ್ಡಾಜೆ ಪ೦ಚಾಯತಿನ ಏತಡ್ಕದಲ್ಲಿ ಐಡೆಡ್ ಅಪ್ಪರ್ ಪ್ರೈಮರಿ ಶಾಲೆ ಏತಡ್ಕ ನೆಲೆನಿ೦ತಿದೆ. ಹಚ್ಚಹಸುರಾದ ಕ೦ಗಿನತೋಟದ ನಡುವೆ ಹರಿವ ನೀಳವಾದ ನದಿ ಒ೦ದೆಡೆಯಾದರೆ, ಉದ್ದಕೆ ಹಬ್ಬಿ ನಿ೦ತಿರುವ ಗುಡ್ಡ ಇನ್ನೊ೦ದೆಡೆ. ಇವುಗಳ ನಡುವೆ ಪುಟ್ಟ ಹಳ್ಳಿ ಏತಡ್ಕ. ಇಲ್ಲಿನ ಗುಡ್ಡದ ತಪ್ಪಲಲ್ಲಿ ಕ೦ಗೊಳಿಸುತ್ತಿದೆ ಎ.ಯು. ಪಿ. ಶಾಲೆ ಏತಡ್ಕ.
[[പ്രമാണം:11363 schl before after|ലഘുചിത്രം|കണ്ണി=Special:FilePath/11363_schl_before_after]]
[[പ്രമാണം:11363 schl before after|ലഘുചിത്രം]]






== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)==1963 ರಿಂದ ಸತತವಾಗಿ ಪ್ರತಿ ವರ್ಷ ನಿರಂತರವಾಗಿ ಬಿಡುಗಡೆಗೊಳ್ಳುತ್ತಿರುವ ಶಾಲಾ ಮಕ್ಕಳ ಹಸ್ತಪತ್ರಿಕೆ ತೊದಲ್ನುಡಿ.


ಕ್ಲಬ್ ಚಟುವಟಿಕೆಗಳು


          ಶಾಲೆಗೆ ಎರಡು ಆಟದ ಬಯಲುಗಳಿವೆ. ಶಾಲೆಯಲ್ಲಿ ನೀರಿಗಾಗಿ  ಒಂದು  ಬಾವಿ ಇದೆ. ಒಂದು ತೂತುಬಾವಿಯೂ ಇದೆ. ಟ್ಯಾಂಕಿ ಮತ್ತು ನಳ್ಳಿ ನೀರಿನ ವ್ಯವಸ್ಧೆ ಇದೆ.    ಶಾಲೆಗೆ ವಿದ್ಯುತ್ತು ವ್ಯವಸ್ಧೆ ಇದೆ. ನಾಲ್ಕು ಡೆಸ್ಕುಟೋಪ್ ಹಾಗು ಎರಡು ಲ್ಯಾಪ್ ಟೋಪ್ ಕಂಪ್ಯೂಟರ್ ಗಳಿವೆ. ಇಂಟರ್ ನೆಟ್ ಸೌಕರ್ಯ ಹಾಗೂ ಎಲ್.ಸಿ.ಡಿ. ಪ್ರೋಜೆಕ್ಟರ್ ಕೂಡಾ ಇದೆ. ಸಾಕಷ್ಟು ಯೂರಿನಲ್ ಗಳು ಟಾಯ್ಲಿಟ್ ಗಳು ಇವೆ. ಶಾಲೆಯ ಸುತ್ತಮುತ್ತಲೂ ಹೂ ಹಾಗೂ ತರಕಾರಿಯ ಹಸುರು ಗಿಡಗಳು ಕಂಗೊಳಿಸುತ್ತವೆ.
ವಿದ್ಯಾರಂಗ ಕಲಾ ಸಾಹಿತ್ಯ ವೇದಿ


ಹೆಣ್ಮಕ್ಕಳ ಕೌನ್ಸಿಲಿಂಗ್ ಕೇಂದ್ರ


ತರಗತಿ ಹಸ್ತಪತ್ರಿಕೆ


== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)==1963 ರಿಂದ ಸತತವಾಗಿ ಪ್ರತಿ ವರ್ಷ ನಿರಂತರವಾಗಿ ಬಿಡುಗಡೆಗೊಳ್ಳುತ್ತಿರುವ ಶಾಲಾ ಮಕ್ಕಳ ಹಸ್ತಪತ್ರಿಕೆ ತೊದಲ್ನುಡಿ.
ಕ್ಲಬ್ ಚಟುವಟಿಕೆಗಳು
ವಿದ್ಯಾರಂಗ ಕಲಾ ಸಾಹಿತ್ಯ ವೇದಿ
ಹೆಣ್ಮಕ್ಕಳ ಕೌನ್ಸಿಲಿಂಗ್ ಕೇಂದ್ರ
ತರಗತಿ ಹಸ್ತಪತ್ರಿಕೆ
ಶಿಬಿರಗಳು
ಶಿಬಿರಗಳು
ಪ್ರತಿ ವರ್ಷ ಆಚರಿಸುವ ಶಾಲಾ ವಾರ್ಷಿಕೋತ್ಸವ
ಪ್ರತಿ ವರ್ಷ ಆಚರಿಸುವ ಶಾಲಾ ವಾರ್ಷಿಕೋತ್ಸವ
ಶೈಕ್ಷಣಿಕ ಪ್ರವಾಸ
ಶೈಕ್ಷಣಿಕ ಪ್ರವಾಸ
ಶಾಲಾ ಪಾರ್ಲಿಮೆಂಟ್
 
ಸಂಚಯಿಕಾ
ಶಾಲಾ ಪಾರ್ಲಿಮೆಂಟ್ಸಂ
 
ಚಯಿಕಾ
 
ಶಾಲಾ ಸಹಕಾರಿ ಸಂಘ
ಶಾಲಾ ಸಹಕಾರಿ ಸಂಘ




"https://schoolwiki.in/എ_യു_പി_എസ്_യേതട്ക" എന്ന താളിൽനിന്ന് ശേഖരിച്ചത്