"എസ് ഡി എ യു പി എസ് സജങ്കില" എന്ന താളിന്റെ പതിപ്പുകൾ തമ്മിലുള്ള വ്യത്യാസം

No edit summary
11262wiki (സംവാദം | സംഭാവനകൾ)
വരി 63: വരി 63:
----
----
== HISTORY ==
== HISTORY ==
ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಸಜಂಕಿಲ ಬಾಯಾರು ಶಾಲೆಯು ಪೊಸಡಿಗುಂಪೆ ತಪ್ಪಲಿನಲ್ಲಿ ಸ್ಥಾಪನೆಗೊಂಡತು.ಸಾವಿರಾರು ವಿದ್ಯರ್ಥಿಗಳಿಗೆ ವಿದ್ಯಾದಾನ ಮಾಡಿ ಎಲ್ಲಾ ರಾಜ್ಯಗಳಲ್ಲಿಯೂ ಕೀರ್ತಿಗೆ ಪಾತ್ರವಾಗಿದೆ. ಈ ಶಾಲೆಯಲ್ಲಿ ಕಲಿತು ಬೆಳೆದ ವಿದ್ಯಾರ್ಥಿಗಳು ಈಗ ದೇಶದ ನಾನಾ ಭಾಗಗಳಲ್ಲಿ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಶಾಲೆಯ ಕೀರ್ತಿಗೆ ಇದಕ್ಕಿಂತ ಮಿಗಿಲಾದ ಸಾಕ್ಷಿ ಬೇರೆ ಬೇಕಾಗಿಲ್ಲ.
ಶ್ರೀಯುತ ವಿಷ್ಣು ಭಟ್ಟರು 1946 ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದರು.ಇವರು 24.04.1902ರಲ್ಲಿ ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಹೆೃಸ್ಕೂಲಿನಲ್ಲಿ S.S.L.C .L ತೇರ್ಗಢೆಯಾದರು.1929ರಲ್ಲಿ ಮಂಗಳೂರಿನಲ್ಲಿ ಶಿಕ್ಷಕರ ತರಬೇತಿಯನ್ನು ಪಡೆದರು.ಅನಂತರ ಅವರು ಹಲವು ಶಾಲೆಗಳಲ್ಲಿ ಅಧ್ಯಾಪಕರಾಗಿ ಸೇವೆಸಲ್ಲಿಸಿದರು.ಕುಂದಾಪುರ,ಪುತ್ತೂರು,ಪೆರ್ಲ,ಕನಿಯಾಲ,ಕಾಸರಗೋಡಿನ B.E.M ಹೆೃಸ್ಕೂಲು ಹೀಗೆ ಊರ ಪರವೂರುಗಳಲ್ಲಿ ದುಡಿದ ಅನುಭವದಿಂದ ಊರಲ್ಲಿ ಸಪಂಕಿಲದಲ್ಲಿ ಒಂದು ವಿದ್ಯಾಲಯವನ್ನು ಸ್ಥಾಪಿಸಿ ಅದರ ಅಭಿವೃಧ್ದಿಗಾಗಿ ಬಹಳಷ್ಟು ಶ್ರಮಿಸಿದರು.
1946 ರಲ್ಲಿಆರಂಭವಾದ ಹಿರಿಯ ಪ್ರಾಥಮಿಕ ವಿಭಾಗ ಮತ್ತು 8 ನೇ ತರಗತಿಗಳು ಹಂತಹಂತವಾಗಿ ಒಂದೊಂದು ವರ್ಷ ಏರುತ್ತಾ ಮೂರು ತರಗತಿಗಳುಳ್ಳ ಹಿರಿಯ ಖಾಸಗಿ ಪ್ರಾಥಮಿಕ ಶಾಲೆಯಾಗಿ ಮುಂದುವರಿಯಿತು.ನೂತನ ಶಾಲೆಯ ಮುಖ್ಯೋಪಾಧ್ಯಾಯರಾಗಿ,ಪ್ರಬಂಧಕರಾಗಿ ಹೀಗೆ ಎರಡೂ ಹುದ್ದೆಗಳನ್ನೂ ಭಟ್ಟರೇ ಅಲಂಕರಿಸಿದರು.ದೆೃವಭಕ್ತರಾದ ಅವರು ದುರ್ಗಾಪರಮೇಶ್ವರೀ ಅಮ್ಮನವರ ಹೆಸರಲ್ಲೇ ಶಾಲೆ ಆರಂಭಿಸಿದರು. ಕಿರಿಯ ಪ್ರಾಥಮಿಕ ವಿಭಾಗ ಆರಂಭಿಸಲು ಶ್ರೀಯುತರು ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಯಿತು. ನಿರಂತರ ಶ್ರಮದ ಫಲವಾಗಿ 5-08-1957 ರಂದು ಕಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡು ಒಂದನೇ ತರಗತಿಗೆ ನಕ್ಕಳನ್ನು ದಾಖಲಾತಿ ಮಾಡಲಾಯಿತು. ಊರವರ ಸಹಾಯ ಸಹಕಾರದೊಂದಿಗೆ ಹೊಸ ಕಟ್ಟಡ ನಿರ್ಮಿಸಿದರು. ಶ್ರೀ ರಾಮಕೃಷ್ಣ ಭಟ್ ರವರನ್ನು ಒಂದನೇ ತರಗತಿಯ ಅಧ್ಯಾಪಕರಾಗಿ ನೇಮಿಸಿದರು.




"https://schoolwiki.in/എസ്_ഡി_എ_യു_പി_എസ്_സജങ്കില" എന്ന താളിൽനിന്ന് ശേഖരിച്ചത്