എ എൽ പി എസ് ബെഡ്രമ്പള്ള/ക്ലബ്ബുകൾ (മൂലരൂപം കാണുക)
15:05, 1 ഫെബ്രുവരി 2022-നു നിലവിലുണ്ടായിരുന്ന രൂപം
, 1 ഫെബ്രുവരി 2022തിരുത്തലിനു സംഗ്രഹമില്ല
(ചെ.) (..) |
No edit summary |
||
വരി 1: | വരി 1: | ||
{{PSchoolFrame/Pages}}ನಮ್ಮ ಶಾಲಾ ಕ್ಲಬ್ ಗಳು | {{PSchoolFrame/Pages}}<u>ನಮ್ಮ ಶಾಲಾ ಕ್ಲಬ್ ಗಳು</u> | ||
ಪರಿಸರ ಕ್ಲಬ್ | * ಪರಿಸರ ಕ್ಲಬ್ | ||
* ಗಣಿತ ಕ್ಲಬ್ | |||
* ಇಕೋ ಕ್ಲಬ್ | |||
* ಎನರ್ಜಿ ಕ್ಲಬ್ | |||
* ಸಾಹಿತ್ಯ ವೇದಿಕೆ | |||
<u>ಪರಿಸರ ಕ್ಲಬ್</u> | |||
ನಮ್ಮ ಶಾಲೆಯಲ್ಲಿ ಪರಿಸರ ಕ್ಲಬ್ ರೂಪೀಕರಿಸಿದ್ದೇವೆ. ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಲು ಮತ್ತು ಮಕ್ಕಳು ಪರಿಸರದ ಒಡನಾಟದ ಉದ್ದೇಶದೊಂದಿಗೆ ಈ ಕ್ಲಬ್ ಮುಖಾಂತರ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಾಡುಗಳು ನಾಶವಾಗುವ ಈ ಸಂದರ್ಭದಲ್ಲಿ ಗಿಡಮರಗಳ ಮಹತ್ವ ತಿಳಿಯುವುದು ಅತ್ಯಗತ್ಯ ವಾಗಿದೆ.ಭೂಮಿಯ ಮೇಲೆ ಮನುಷ್ಯ ಮಾತ್ರವಾಗಿರದೇ ಅನೇಕ ಜೀವ ಸಂಕುಲಗಳು ವಾಸಿಸುತ್ತವೆ. ಎಲ್ಲಾ ಜೀವಸಂಕುಲಗಳಿಗೂ ಮುಖ್ಯವಾಗಿ ಬೇಕಾಗಿರುವುದು ಪರಿಸರ. ನಮ್ಮ ಸುತ್ತಮುತ್ತಲಿರುವ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಂಡಾಗ ಮಾತ್ರ ಸದೃಢವಾದ ಆರೋಗ್ಯ ಸಾಧ್ಯ.ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವಲ್ಲಿ ಪರಿಸರ ಕ್ಲಬ್ ಪ್ರಧಾನಪಾತ್ರವಹಿಸುತ್ತದೆ. | |||