"എ യു പി എസ് കുരുടപ്പദവ്" എന്ന താളിന്റെ പതിപ്പുകൾ തമ്മിലുള്ള വ്യത്യാസം

11258wiki (സംവാദം | സംഭാവനകൾ)
No edit summary
11258wiki (സംവാദം | സംഭാവനകൾ)
No edit summary
വരി 67: വരി 67:
                     ಇಂತಹ ವಿಷಮ ಪರಿಸ್ಥಿತಿಯ ಊರಿನ ಗೌರವಾನ್ವಿತ ಕಾಡೂರು ಮನೆಯ ಹಿರಿಯರಾದ ಕಾಡೂರು ಶಂಭು ಭಟ್, ಅವರು ತಮ್ಮವರೆನ್ನೆಲ್ಲಾ ಸೇರಿಸಿಕೊಂಡು ಊರಿನಲ್ಲಿ  ಶಾಲೆಯನ್ನು ಪ್ರಾರಂಭಿಸುವ ಕುರಿತು ಮಾತುಕತೆಯನ್ನು ನಡೆಸಿದರು. ತಮ್ಮ ಸ್ವಂತ ಹೆಸರಿಗೆ ಸರಕಾರದಿಂದ ಲಭಿಸಿದ 89 ಸೆಂಟ್ಸ್ ಪಟ್ಟಾ ಸ್ಥಳವನ್ನು ಶಾಲೆಗಾಗಿ ಅವರು ಮೀಸಲಿಟ್ಟು 1920ರ ಸುಮಾರಿಗೆ ಶೆಡ್ ಕಟ್ಟಿ ಕೇವಲ 4ಮಕ್ಕಳೊಂದಿಗೆ ಶಾಲೆ ಪ್ರಾರಂಭಿಸಿದರು. ಆದರೆ ಸರಕಾರದ ಅಧಿಸೂಚನೆಯಂತೆ ಶಾಲೆಯು 12-11-1923 ರಂದು ಒಂದು ಮತ್ತು ಎರಡನೇ ತರಗತಿಗಳೊಂದಿಗೆ ಪ್ರಾರಂಭಿಸಲ್ಪಟ್ಟಿತು. ಇದರ ಅಧ್ಯಾಪಕರಾಗಿ ಸ್ವತ: ಕಾಡೂರು ಶಂಭು ಭಟ್ ರವರೆ ಇದ್ದರು. ಅವರು ಊರಿನ ಗುರಿಕಾರರೂ, ಜನಮನ್ನಣೆಯನ್ನು ಪಡೆದ ವ್ಯಕ್ತಿಯಾಗಿದ್ದು, ಊರಿನ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಿದ್ದರು. ಹೀಗೆ ಮುಂದುವರಿದ ಶಾಲೆಯು ಕುಂಟುತ್ತಾ ಸಾಗಿ 1935 ರಲ್ಲಿ ಮೂರು ಮತ್ತು ನಾಲ್ಕನೇ ತರಗತಿಯನ್ನು ಹೊಂದಿತು. 1938 ರಲ್ಲಿ ಐದನೇ ತರಗತಿಯೂ ಪ್ರಾರಂಭವಾಗಿ ಪೂರ್ಣಪ್ರಮಾಣದ LP ಶಾಲೆಯಾಗಿ ಅಂಗೀಕೃತ ವಾಯಿತು. ಆಗ ಅಧ್ಯಾಪಕರಾಗಿ ಕಾಡೂರು ಶಂಭು ಭಟ್, ಅವರ ಮಗ ಕಾಡೂರು ಪಿ.ಕೆ. ಸುಬ್ರಾಯ ಭಟ್ , ಪಾರೆಕೋಡಿ ಸುಬ್ಬಣ್ಣ ಭಟ್ ಮೊದಲಾದವರಿದ್ದರು. ಕಾಡೂರು ಶಂಭು ಭಟ್ ರವರ ನಿವೃತ್ತಿಯ ನಂತರ ಪಿ.ಕೆ. ಸುಬ್ರಾಯ ಭಟ್ ಶಾಲಾ ಮುಖ್ಯೋಪಾಧ್ಯಾಯರಾದರು.

                       1960-61 ನೇ ಇಸವಿಯಿಂದ ಶಾಲೆಯು ಪೂರ್ಣಪ್ರಮಾಣದ ಯು . ಪಿ . ಶಾಲೆAiÀiÁV  ಮಾರ್ಪಟ್ಟು 1967 ರಲ್ಲಿ ಇದು ಸರಕಾರದಿಂದ ಅಂಗೀಕೃತವಾಯಿತು. ಈ ನಡುವೆ ಶಾಲಾ ಸ್ಥಾಪಕರಾಗಿದ್ದ ಕಾಡೂರು ಶಂಭು ಭಟ್ ರು 1956 ರಲ್ಲಿ ನಿಧನ ಹೊಂದಿದ್ದರಿಂದ ಶಾಲಾ ಆಡಳಿತವನ್ನು ಅವರ ಮಗ ಕಾಡೂರು ಗಣಪತಿ ಭಟ್ ವಹಿಸಿಕೊಂಡು, ಅವರೇ ಮುಖ್ಯೋಪಾಧ್ಯಾಯರಾಗಿಯೂ, ಅವರ ಪತ್ನಿ ಶ್ರೀಮತಿ ಸರಸ್ವತಿ ಅಮ್ಮನವರು ಶಾಲಾ ಮೆನೇಜರ್ ರಾಗಿಯೂ ಶಾಲೆಯನ್ನು ಮುನ್ನಡೆಸಿದರು.   

ಇವರ ಕಾಲದಲ್ಲಿ ಶಾಲೆಗೆ ಶಾಶ್ವತವಾದ ಕಟ್ಟಡಗಳು ನಿರ್ಮಿಸಲ್ಪಟ್ಟವು. ಮಕ್ಕಳ ಸಂಖ್ಯೆಗೆ  
ಇವರ ಕಾಲದಲ್ಲಿ ಶಾಲೆಗೆ ಶಾಶ್ವತವಾದ ಕಟ್ಟಡಗಳು ನಿರ್ಮಿಸಲ್ಪಟ್ಟವು. ಮಕ್ಕಳ ಸಂಖ್ಯೆಗೆ ಅನುಸಾರವಾಗಿ ಹೊಸ ಹೊಸ ಅಧ್ಯಾಪಕರು  ನೇಮಿಸಲ್ಪಟ್ಟರು. 1974 ರಲ್ಲಿ ಅವರ ನಿವೃತ್ತಿಯ ನಂತರ 1980 ರ ವರೆಗೆ ಎನ್ . ಕೃಷ್ಣ ಭಟ್ ರವರು , ಮುಖ್ಯ ಅಧ್ಯಾಪಕರಾಗಿದ್ದರು. ತದನಂತರ ಕೆ. ಲೂಯಿಸ್ ಡಿ 'ಸೋಜ , ಕೆ . ಪರಮೇಶ್ವರ ಭಚ್ ,  ಚೆಲ್ಲಪ್ಪನ್ ಚೆಟ್ಟಿಯಾರ್ ,,ಶ್ರೀಮತಿ ಜಯಲಕ್ಷ್ಮಿ .ಕೆ , ಶಂಕರನಾರಾಯಣ ಭಟ್.ಕೆ ರವರುಗಳು ಶಾಲಾ ಪ್ರಧಾನ ಅಧ್ಯಾಪಕರಾಗಿ ಶಾಲೆಯನ್ನು ಮುನ್ನಡಿಸಿದ್ದಾರೆ. ಪ್ರಸ್ತುತ ಶ್ರೀ  ವಸಂತಕುಮಾರಿ ಎಸ್  ರವರು ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .  
ಅನುಸಾರವಾಗಿ ಹೊಸ ಹೊಸ ಅಧ್ಯಾಪಕರು  ನೇಮಿಸಲ್ಪಟ್ಟರು. 1974 ರಲ್ಲಿ ಅವರ ನಿವೃತ್ತಿಯ ನಂತರ 1980 ರ ವರೆಗೆ ಎನ್ . ಕೃಷ್ಣ ಭಟ್ ರವರು , ಮುಖ್ಯ ಅಧ್ಯಾಪಕರಾಗಿದ್ದರು. ತದನಂತರ ಕೆ. ಲೂಯಿಸ್ ಡಿ 'ಸೋಜ , ಕೆ . ಪರಮೇಶ್ವರ ಭಚ್ ,  ಚೆಲ್ಲಪ್ಪನ್ ಚೆಟ್ಟಿಯಾರ್ ರವರುಗಳು ಶಾಲಾ ಪ್ರಧಾನ ಅಧ್ಯಾಪಕರಾಗಿ ಶಾಲೆಯನ್ನು ಮುನ್ನಡಿಸಿದ್ದಾರೆ. ಪ್ರಸ್ತುತ ಶ್ರೀ  PÉ. ±ÀAPÀgÀ£ÁgÁAiÀÄt ¨sÀmïಯವರು
ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .  
                         1990 ರಲ್ಲಿ ಶಾಲಾ ಮೆನೇಜರ್ ರಾಗಿದ್ದ ಶ್ರೀಮತಿ ಸರಸ್ವತಿ ಅಮ್ಮನವರ ಅಕಾಲ ನಿಧನದ ನಂತರ ಶಾಲಾ ಆಡಳಿತವನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲು ಕಾಡೂರು ಗಣಪತಿ ಭಟ್ ಮತ್ತು ಅವರ ಐವರು ಗಂಡು ಮಕ್ಕಳನ್ನೊಳಗೊಂಡ ಕುಟುಂಬ ಟ್ರಸ್ಟ ಆದ ಶ್ರೀ ದುರ್ಗಾ ಎಜುಕೇಶನ್ ಟ್ರಸ್ಟ್ (ರಿ) ಕಾಡೂರು ಎಂಬ ಟ್ರಸ್ಟ್ ಸ್ಥಾಪನೆಯಾಯಿತು. ಪ್ರಸ್ತುತ ಕಾಡೂರು ಶಂಕರನಾರಾಯಣ ಭಟ್ ರವರ ಪತ್ನಿ ಹಾಗೂ ಟ್ರಸ್ಟಿನ ಸದಸ್ಯೆಯಾದ ಶ್ರೀಮತಿ ಪರಮೇಶ್ವರಿ ಪಿ . ಎಚ್ . ಶಾಲಾ ಮನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ . ಪ್ರಸ್ತುತ ಟ್ರಸ್ಟಿನ ಅಧ್ಯಕ್ಷರಾಗಿ ಕಾಡೂರು ಪುರುಷೋತ್ತಮ ಭಟ್ ,  ಸದಸ್ಯರಾಗಿ ಕೆ . ಸೀತಾರಾಮ ಭಟ್ , ಕೆ . ಶಂಕರನಾರಾಯಣ ಭಟ್ ,  ಕೆ.ಬಾಲಕೃಷ್ಣ ಹಾಗೂ ಜಿ.ಕೆ.ಪ್ರಸಾದ್ ಕಾಡೂರು ಇವರುಗಳಿದ್ದಾರೆ .  

വരി 94: വരി 92:
== മാനേജ്‌മെന്റ് ( ಆಡಳಿತ ವರ್ಗ)==
== മാനേജ്‌മെന്റ് ( ಆಡಳಿತ ವರ್ಗ)==

'''ಶಾಲೆಯ ಸ್ಥಾಪಕರು  : ಕಾಡೂರು  ಶಂಭು ಭಟ್             (1923 -1956)'''
'''ಶಾಲೆಯ ಸ್ಥಾಪಕರು  : ಕಾಡೂರು  ಶಂಭು ಭಟ್             (1923 -1956)'''

ಶ್ರೀಮತಿ  ಸರಸ್ವತಿ .ಕೆ                   (1956 -1990)
ಶ್ರೀಮತಿ  ಸರಸ್ವತಿ .ಕೆ                     (1956 -1990)

ಶ್ರೀಮತಿ ಪರಮೇಶ್ವರಿ ಪಿ .ಎಚ್.   (1990 -         
ಶ್ರೀಮತಿ   ಪರಮೇಶ್ವರಿ ಪಿ .ಎಚ್.     (1990 -         
== മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
== മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
{| class="wikitable"
{| class="wikitable"
വരി 110: വരി 108:
!'''1923 -1956'''
!'''1923 -1956'''
|-
|-
|     '''2'''
|       '''2'''
|'''ಶ್ರೀ ಪಿ ಕೆ ಸುಬ್ರಾಯ ಭಟ್'''
|'''ಶ್ರೀ ಪಿ ಕೆ ಸುಬ್ರಾಯ ಭಟ್'''
|'''1956 -1961'''
|'''1956 -1961'''
|-
|-
|     '''3'''
|       '''3'''
| '''ಶ್ರೀ ಕಾಡೂರು ಗಣಪತಿ ಭಟ್'''
| '''ಶ್ರೀ ಕಾಡೂರು ಗಣಪತಿ ಭಟ್'''
|'''1961 -1974'''
|'''1961 -1974'''
|-
|-
|     '''4'''
|       '''4'''  
|'''ಶ್ರೀ ಎನ್  ಕೃಷ್ಣ ಭಟ್'''
|'''ಶ್ರೀ ಎನ್  ಕೃಷ್ಣ ಭಟ್'''
|'''1974 -1980'''
|'''1974 -1980'''
|-
|-
|     '''5'''
|       '''5'''
|'''ಶ್ರೀ ಕೆ  ಕೃಷ್ಣ ಭಟ್                (ಮುಖ್ಯ ಶಿಕ್ಷಕ ಉಸ್ತುವಾರಿ)'''
|'''ಶ್ರೀ ಕೆ  ಕೃಷ್ಣ ಭಟ್                (ಮುಖ್ಯ ಶಿಕ್ಷಕ ಉಸ್ತುವಾರಿ)'''
|'''1980 -1982'''
|'''1980 -1982'''
|-
|-
|     '''6'''
|       '''6'''
|'''ಶ್ರೀ ಕೆ  ಲೂಯಿಸ್ ಡಿ ಸೋಜ  (ಮುಖ್ಯ ಶಿಕ್ಷಕ ಉಸ್ತುವಾರಿ)'''
|'''ಶ್ರೀ ಕೆ  ಲೂಯಿಸ್ ಡಿ ಸೋಜ  (ಮುಖ್ಯ ಶಿಕ್ಷಕ ಉಸ್ತುವಾರಿ)'''
|'''1982 -1989'''
|'''1982 -1989'''
|-
|-
|     '''7'''
|       '''7'''
|'''ಶ್ರೀ ಕೊಚ್ಚಣ್ಣ ಶೆಟ್ಟಿ'''
|'''ಶ್ರೀ ಕೊಚ್ಚಣ್ಣ ಶೆಟ್ಟಿ'''
|'''1989 -1994'''
|'''1989 -1994'''
|-
|-
|     '''8'''
|       '''8'''
|'''ಶ್ರೀ ಕೆ  ಲೂಯಿಸ್ ಡಿ ಸೋಜ'''
|'''ಶ್ರೀ ಕೆ  ಲೂಯಿಸ್ ಡಿ ಸೋಜ'''
|'''1994 -1995'''
|'''1994 -1995'''
|-
|-
|     '''9'''
|       '''9'''  
|'''ಶ್ರೀ ಕಾಡೂರು ಪರಮೇಶ್ವರ ಭಟ್'''
|'''ಶ್ರೀ ಕಾಡೂರು ಪರಮೇಶ್ವರ ಭಟ್'''
|'''1995 -2007'''
|'''1995 -2007'''
|-
|-
|     '''10'''
|     '''10'''
|'''ಶ್ರೀ ಚೆಲ್ಲಪ್ಪನ್ ಚೆಟ್ಟಿಯಾರ್'''
|'''ಶ್ರೀ ಚೆಲ್ಲಪ್ಪನ್ ಚೆಟ್ಟಿಯಾರ್'''
|'''2007 -2010'''
|'''2007 -2010'''
|-
|-
|     '''11'''
|     '''11'''
|'''ಶ್ರೀಮತಿ  ಜಯಲಕ್ಷ್ಮಿ ಕೆ'''
|'''ಶ್ರೀಮತಿ  ಜಯಲಕ್ಷ್ಮಿ ಕೆ'''
|'''2010 -2015'''
|'''2010 -2015'''
|-
|-
|     '''12'''
|     '''12'''
|'''ಶ್ರೀ ಶಂಕರನಾರಾಯಣ ಭಟ್'''
|'''ಶ್ರೀ ಶಂಕರನಾರಾಯಣ ಭಟ್'''
|'''2015 -2020'''
|'''2015 -2020'''
|-
|-
|   '''13'''
|     '''13'''
|'''ಶ್ರೀಮತಿ ವಸಂತ ಕುಮಾರಿ ಎಸ್'''
|'''ಶ್ರೀಮತಿ ವಸಂತ ಕುಮಾರಿ ಎಸ್'''
|'''2020 -'''
|'''2020 -'''
"https://schoolwiki.in/എ_യു_പി_എസ്_കുരുടപ്പദവ്" എന്ന താളിൽനിന്ന് ശേഖരിച്ചത്