5,822
തിരുത്തലുകൾ
('{{PSchoolFrame/Pages}}' താൾ സൃഷ്ടിച്ചിരിക്കുന്നു) |
No edit summary |
||
വരി 1: | വരി 1: | ||
{{PSchoolFrame/Pages}} | {{PSchoolFrame/Pages}} | ||
ಕಾಸರಗೋಡು ಜಿಲ್ಲೆಯ ಪೈವಳಿಕೆ ಪಂಚಾಯತಿನ 16 ನೇ ವಾರ್ಡ್ ಕಯ್ಯಾರು ಎಂಬಲ್ಲಿ 1927 ನೇ ಇಸವಿಯಲ್ಲಿ ಪ್ರಸಿದ್ಧ ಕಯ್ಯಾರು ಹೊಳ್ಳರ ಮನೆತನದಿಂದ ಸ್ಥಾಪಿಸಲ್ಪಟ್ಟಿತು. ಪ್ರಸ್ತುತ ಶ್ರೀ ರಾಮಚಂದ್ರ ಹೊಳ್ಳರ ವರ ಪ್ರಭಂಧಕತ್ವದಲ್ಲಿ ಉತ್ಸಾಹಿ ಅಧ್ಯಾಪಕ ಅಧ್ಯಾಪಕೆಯರ ಅವಿರತ ಪ್ರಯತ್ನದೊಂದಿಗೆ ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಹಿಂದುಳಿದಿರುವ ಪ್ರದೇಶವನ್ನು ಸಾಂಸ್ಕೃತಿಕವಾಗಿ , ನೈತಿಕ ವಾಗಿ, ಮೌಲ್ಯಾಧಾರಿತ ಶಿಕ್ಷಣ ಮೂಲಕ ಅಭಿವೃದ್ಧಿ ಹೊಂದುತ್ತಿದೆ. ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಧಿಗಳು ಈಗ ದೇಶ ವಿದೇಶಗಳಲ್ಲಿ ಉತ್ತಮ ಉದ್ಯೋಗದಲ್ಲಿ ಇದ್ದಾರೆ. |
തിരുത്തലുകൾ