"എ യു പി എസ് ബാക്കര ബൈൽ" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
No edit summary |
||
| വരി 59: | വരി 59: | ||
|logo_size=50px | |logo_size=50px | ||
}} | }} | ||
---- | |||
'''കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് BAKRABAIL AUPS PATHOOR . 1897 ലാണ് ഈ വിദ്യാലയം സ്ഥാപിതമായത്. വോർക്കാടി VORKADY പഞ്ചായത്തിലെ BAKRABAIL എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 7 വരെ ക്ലാസുകൾ നിലവിലുണ്ട്. ''' | |||
---- | |||
== SCHOOL HISTORY == | == SCHOOL HISTORY == | ||
ಬಾಕ್ರಬೈಲು ಎ.ಯು.ಪಿ.ಶಾಲೆಯು ವರ್ಕಾಡಿ ಗ್ರಾಮ ಪಂಚಾಯತಿನ 7 ನೇ ವಾರ್ಡಿನ ಪಾತೂರು ಗ್ರಾಮದ ಬಾಕ್ರಬೈಲು ಎಂಬಲ್ಲಿದೆ. ಬಾಕ್ರಬೈಲು, ಪಾತೂರು, ತಲೆಕ್ಕಿ, ನಡಿಬೈಲು, ಕಜೆ, ಆರ್ವಾರ್, ಮಾಂಡೆಲ್, ಡಿಪ್ಪ ಎಂಬಿತ್ಯಾದಿ ಪ್ರದೇಶಗಳ ಮಕ್ಕಳು ಈ ಶಾಲೆಯನ್ನು ಆಶ್ರಯಿಸಿರುತ್ತಾರೆ. ಬದಿಮಲೆ, ನಡಿಬೈಲು, ಕಜೆ, ತಲೆಕ್ಕಿ ಎಂಬೀ ಅಂಗನವಾಡಿಗಳನ್ನು ಬಿಟ್ಟರೆ ಮತ್ತೆ ಯಾವುದೇ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಈ ವಿದ್ಯಾಲಯದಲ್ಲಿ ಶಿಕ್ಷಣ ಮುಂದುವರಿಸಲು ಆಶ್ರಯಿಸುತ್ತಿಲ್ಲ. ಅದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಗಡಿ ಪ್ರದೇಶದ ಶಾಲೆಗಳಿಂದ ಮಕ್ಕಳು ಈ ಶಾಲೆಗೆ ವರ್ಗಾವಣಾ ಪತ್ರದ ಮೂಲಕ ಸೇರ್ಪದೆಗೊಂಡಂತಹ ವಿಚಾರ ನಮ್ಮ ಶಾಲೆಯ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರ ಬಗ್ಗೆ ಸಾಕ್ಷಿಯಾಗಿದೆ. | ಬಾಕ್ರಬೈಲು ಎ.ಯು.ಪಿ.ಶಾಲೆಯು ವರ್ಕಾಡಿ ಗ್ರಾಮ ಪಂಚಾಯತಿನ 7 ನೇ ವಾರ್ಡಿನ ಪಾತೂರು ಗ್ರಾಮದ ಬಾಕ್ರಬೈಲು ಎಂಬಲ್ಲಿದೆ. ಬಾಕ್ರಬೈಲು, ಪಾತೂರು, ತಲೆಕ್ಕಿ, ನಡಿಬೈಲು, ಕಜೆ, ಆರ್ವಾರ್, ಮಾಂಡೆಲ್, ಡಿಪ್ಪ ಎಂಬಿತ್ಯಾದಿ ಪ್ರದೇಶಗಳ ಮಕ್ಕಳು ಈ ಶಾಲೆಯನ್ನು ಆಶ್ರಯಿಸಿರುತ್ತಾರೆ. ಬದಿಮಲೆ, ನಡಿಬೈಲು, ಕಜೆ, ತಲೆಕ್ಕಿ ಎಂಬೀ ಅಂಗನವಾಡಿಗಳನ್ನು ಬಿಟ್ಟರೆ ಮತ್ತೆ ಯಾವುದೇ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಈ ವಿದ್ಯಾಲಯದಲ್ಲಿ ಶಿಕ್ಷಣ ಮುಂದುವರಿಸಲು ಆಶ್ರಯಿಸುತ್ತಿಲ್ಲ. ಅದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಗಡಿ ಪ್ರದೇಶದ ಶಾಲೆಗಳಿಂದ ಮಕ್ಕಳು ಈ ಶಾಲೆಗೆ ವರ್ಗಾವಣಾ ಪತ್ರದ ಮೂಲಕ ಸೇರ್ಪದೆಗೊಂಡಂತಹ ವಿಚಾರ ನಮ್ಮ ಶಾಲೆಯ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರ ಬಗ್ಗೆ ಸಾಕ್ಷಿಯಾಗಿದೆ. | ||