"എസ് എസ് എ എൽ പി എസ് മുഡൂർ തോക്കെ/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം
'{{PSchoolFrame/Pages}}' താൾ സൃഷ്ടിച്ചിരിക്കുന്നു |
school history |
||
| വരി 1: | വരി 1: | ||
{{PSchoolFrame/Pages}} | {{PSchoolFrame/Pages}} | ||
=== '''ಚರಿತ್ರೆ''' === | |||
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಇದು ಕಾಸರಗೋಡು ತಾಲೂಕಿನ ಮಂಜೇಶ್ವರ ಉಪಜಿಲ್ಲೆಯ ವೊರ್ಕಾಡಿ ಗ್ರಾಮದ ಮೂರನೇ ವಾರ್ಡ್ ನ ಮುಡೂರ್ ತೋಕೆ ಎಂಬಲ್ಲಿ ತೌಡು ಗೋಳಿ ಗೆ ಹತ್ತಿರವಾಗಿ ಕರ್ನಾಟಕ ರಾಜ್ಯದ ಗಡಿಪ್ರದೇಶದಲ್ಲಿದೆ. ತೀರಾ ಗ್ರಾಮೀಣ ಪ್ರದೇಶವೂ ಆರ್ಥಿಕವಾಗಿ ಹಿಂದುಳಿದ ಪ್ರದೇಶವೂ, ಅನಕ್ಷರಸ್ಥ ರೂ ಕೂಡಿದ್ದ ಈ ಪ್ರದೇಶದಲ್ಲಿ ಊರವರ ಶ್ರಮದ ಫಲವಾಗಿ ಒಂದು ಹುಲ್ಲಿನ ಮಾಡಿನ ಶಾಲೆ ಆರಂಭವಾಯಿತು. ಆ ಸಮಯದಲ್ಲಿ ಒಬ್ಬರು ಅಧ್ಯಾಪಕರು ಮಾತ್ರ ಅಧ್ಯಾಪನ ಮಾಡುತಿದ್ದರು. ಅವರ ನಿಧನದ ಬಳಿಕ ಶಾಲೆಯನ್ನು ಒಂದು ಸುವ್ಯವಸ್ಥೆ ಯಿರುವ ಸಂಸ್ಥೆಯನ್ನಾಗಿಸಬೇಕೆಂದು ಮನಗಂಡ ಶ್ರೀಯುತ ಚಾವಡಿಬೈಲು ಜಯರಾಮ ಶೆಟ್ಟಿಯವರು 1954ರಲ್ಲಿ ತೌಡುಗೋಳಿಯ ಈ ಸ್ಥಳದಲ್ಲಿ ಶಾಲೆಯನ್ನು ಕಟ್ಟಿಸಿದರು. | |||
ಸಮೀಪದ ವೊರ್ಕಾಡಿ ಶ್ರೀ ಕಾವಿ ಸುಬ್ರಹ್ಮಣ್ಯ ಕ್ಷೇತ್ರದ ಆರಾಧ್ಯದೇವರ ಹೆಸರನ್ನೇ ಅಂದರೆ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಎಂದು ನಾಮಕರಣ ಮಾಡಿದರು. | |||
ತೀರಾ ಹಿಂದುಳಿದ ಪ್ರದೇಶವಾದ್ದರಿಂದ ಆ ಕಾಲದಲ್ಲಿ ಒಂದರಿಂದ ನಾಲ್ಕನೇ ತರಗತಿ ಯವರೆಗೆ ಕೆಲವು ಮಕ್ಕಳು ಮಾತ್ರ ಕಲಿಯುತ್ತಿದ್ದರು. ಕ್ರಮೇಣ ಸಾಧಾರಣ 170 ಮಕ್ಕಳು ಏಕಕಾಲಕ್ಕೆ ಇಲ್ಲಿ ವಿದ್ಯಾಭ್ಯಾಸ ಮಾಡುತಿದ್ದರು. | |||
ಸಾಧಾರಣ 8 ಕಿ.ಮೀ. ವ್ಯಾಪ್ತಿಯಲ್ಲಿ ಈ ಪ್ರದೇಶದಲ್ಲಿ ಕೇರಳದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೈಸ್ಕೂಲ್ ಗಳಗಾಲಿ ಇಲ್ಲ. ಸಮೀಪದ ಕರ್ನಾಟಕ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಒಂದರಿಂದ ಎಂಟನೇ ತರಗತಿ ವರೆಗೆ ತರಗತಿಗಳಿದ್ದು ಈ ಪ್ರದೇಶದ ಹೆಚ್ಚಿನ ಮಕ್ಕಳು ಕರ್ನಾಟಕ ದ ಶಾಲೆಗಳಿಗೆ ಹೋಗುತಿದ್ದರೆ. | |||
ನಮ್ಮ ಶಾಲೆಯಿಂದ ಉತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸ ಕ್ಕೆ ಕರ್ನಾಟಕ ರಾಜ್ಯದ ಶಾಲೆಗಳನ್ನೇ ಆಶ್ರಯಿಸುತ್ತಾರೆ. | |||
ಆದುದರಿಂದ ಗಡಿಪ್ರದೇಶದಲ್ಲಿರುವ ನಮ್ಮಿ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಬೇಕೆಂಬುದೇ ನಮ್ಮೆಲ್ಲರ ಆಶಯ. | |||
11:27, 21 ജനുവരി 2022-നു നിലവിലുണ്ടായിരുന്ന രൂപം
| സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
ಚರಿತ್ರೆ
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಇದು ಕಾಸರಗೋಡು ತಾಲೂಕಿನ ಮಂಜೇಶ್ವರ ಉಪಜಿಲ್ಲೆಯ ವೊರ್ಕಾಡಿ ಗ್ರಾಮದ ಮೂರನೇ ವಾರ್ಡ್ ನ ಮುಡೂರ್ ತೋಕೆ ಎಂಬಲ್ಲಿ ತೌಡು ಗೋಳಿ ಗೆ ಹತ್ತಿರವಾಗಿ ಕರ್ನಾಟಕ ರಾಜ್ಯದ ಗಡಿಪ್ರದೇಶದಲ್ಲಿದೆ. ತೀರಾ ಗ್ರಾಮೀಣ ಪ್ರದೇಶವೂ ಆರ್ಥಿಕವಾಗಿ ಹಿಂದುಳಿದ ಪ್ರದೇಶವೂ, ಅನಕ್ಷರಸ್ಥ ರೂ ಕೂಡಿದ್ದ ಈ ಪ್ರದೇಶದಲ್ಲಿ ಊರವರ ಶ್ರಮದ ಫಲವಾಗಿ ಒಂದು ಹುಲ್ಲಿನ ಮಾಡಿನ ಶಾಲೆ ಆರಂಭವಾಯಿತು. ಆ ಸಮಯದಲ್ಲಿ ಒಬ್ಬರು ಅಧ್ಯಾಪಕರು ಮಾತ್ರ ಅಧ್ಯಾಪನ ಮಾಡುತಿದ್ದರು. ಅವರ ನಿಧನದ ಬಳಿಕ ಶಾಲೆಯನ್ನು ಒಂದು ಸುವ್ಯವಸ್ಥೆ ಯಿರುವ ಸಂಸ್ಥೆಯನ್ನಾಗಿಸಬೇಕೆಂದು ಮನಗಂಡ ಶ್ರೀಯುತ ಚಾವಡಿಬೈಲು ಜಯರಾಮ ಶೆಟ್ಟಿಯವರು 1954ರಲ್ಲಿ ತೌಡುಗೋಳಿಯ ಈ ಸ್ಥಳದಲ್ಲಿ ಶಾಲೆಯನ್ನು ಕಟ್ಟಿಸಿದರು.
ಸಮೀಪದ ವೊರ್ಕಾಡಿ ಶ್ರೀ ಕಾವಿ ಸುಬ್ರಹ್ಮಣ್ಯ ಕ್ಷೇತ್ರದ ಆರಾಧ್ಯದೇವರ ಹೆಸರನ್ನೇ ಅಂದರೆ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಎಂದು ನಾಮಕರಣ ಮಾಡಿದರು.
ತೀರಾ ಹಿಂದುಳಿದ ಪ್ರದೇಶವಾದ್ದರಿಂದ ಆ ಕಾಲದಲ್ಲಿ ಒಂದರಿಂದ ನಾಲ್ಕನೇ ತರಗತಿ ಯವರೆಗೆ ಕೆಲವು ಮಕ್ಕಳು ಮಾತ್ರ ಕಲಿಯುತ್ತಿದ್ದರು. ಕ್ರಮೇಣ ಸಾಧಾರಣ 170 ಮಕ್ಕಳು ಏಕಕಾಲಕ್ಕೆ ಇಲ್ಲಿ ವಿದ್ಯಾಭ್ಯಾಸ ಮಾಡುತಿದ್ದರು.
ಸಾಧಾರಣ 8 ಕಿ.ಮೀ. ವ್ಯಾಪ್ತಿಯಲ್ಲಿ ಈ ಪ್ರದೇಶದಲ್ಲಿ ಕೇರಳದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೈಸ್ಕೂಲ್ ಗಳಗಾಲಿ ಇಲ್ಲ. ಸಮೀಪದ ಕರ್ನಾಟಕ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಒಂದರಿಂದ ಎಂಟನೇ ತರಗತಿ ವರೆಗೆ ತರಗತಿಗಳಿದ್ದು ಈ ಪ್ರದೇಶದ ಹೆಚ್ಚಿನ ಮಕ್ಕಳು ಕರ್ನಾಟಕ ದ ಶಾಲೆಗಳಿಗೆ ಹೋಗುತಿದ್ದರೆ.
ನಮ್ಮ ಶಾಲೆಯಿಂದ ಉತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸ ಕ್ಕೆ ಕರ್ನಾಟಕ ರಾಜ್ಯದ ಶಾಲೆಗಳನ್ನೇ ಆಶ್ರಯಿಸುತ್ತಾರೆ.
ಆದುದರಿಂದ ಗಡಿಪ್ರದೇಶದಲ್ಲಿರುವ ನಮ್ಮಿ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಬೇಕೆಂಬುದೇ ನಮ್ಮೆಲ್ಲರ ಆಶಯ.