"എസ് എസ് എ എൽ പി എസ് ഉദയഗിരി ಎಸ್.ಎಸ್.ಎ.ಎಲ್.ಪಿ.ಎಸ್.ಉದಯಗಿರಿ" എന്ന താളിന്റെ പതിപ്പുകൾ തമ്മിലുള്ള വ്യത്യാസം
എസ് എസ് എ എൽ പി എസ് ഉദയഗിരി ಎಸ್.ಎಸ್.ಎ.ಎಲ್.ಪಿ.ಎಸ್.ಉದಯಗಿರಿ (മൂലരൂപം കാണുക)
16:55, 2 ജനുവരി 2022-നു നിലവിലുണ്ടായിരുന്ന രൂപം
, 2 ജനുവരി 2022തിരുത്തലിനു സംഗ്രഹമില്ല
No edit summary |
No edit summary |
||
വരി 1: | വരി 1: | ||
{{prettyurl|SSPALPS UDAYAGIRI}} | |||
{{Infobox enSchool | {{Infobox enSchool | ||
| Place= Kumbala | | Place= Kumbala | ||
വരി 29: | വരി 30: | ||
ಬದಿಯಡ್ಕ ಗ್ರಾಮ ಪಂಚಾಯತಿನಲ್ಲಿರುವ ನೀರ್ಚಾಲು ಗ್ರಾಮದ ಉದಯಗಿರಿಯಲ್ಲಿರುವ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆಯಾಗಿದೆ. 1966 ಜೂನ್ 1 ರಂದು ಶಿಕ್ಷಣ ವಿದ್ವಾಂಸರೂ ಕವಿಗಳೂ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆಗಿದ್ದ ದಿ| ಕಯ್ಯಾರ ಕಿಞ್ಞಣ್ಣ ರೈ ಹಾಗೂ ದಿ| ಶಂಕರ ನಾರಾಯಣ ಶರ್ಮರ ನೇತೃತ್ವದಲ್ಲಿ ಊರಿನ ಮುಂದಾಳುಗಳೂ ಸೇರಿ ಈ ಶಾಲೆಯನ್ನು ಸ್ಥಾಪಿಸಿದರು. ಹೆಣ್ಮಕ್ಕಳ ವಿದ್ಯಾಭ್ಯಾಸ ಕ್ಕೆ ಒತ್ತು ನೀಡಿ ಶಾಲೆ ರೂಪುಗೊಂಡಿತು. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ವೈದ್ಯರು, ಶಿಕ್ಷಕರು, ಅಭಿಯಂತರರು, ಸಾಹಿತಿಗಳು, ರಾಜಕೀಯ ಧುರೀಣರು, ಸಮಾಜ ಸೇವಕರು, ಆಗಿ ಸಮಾಜ ಸೇವೆ ಮಾಡಿರುತ್ತಾರೆ. ಶಾಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಈಗಲೂ ಊರವರು ಸರ್ವಸಹಕಾರ ನೀಡುತ್ತಾರೆ. | ಬದಿಯಡ್ಕ ಗ್ರಾಮ ಪಂಚಾಯತಿನಲ್ಲಿರುವ ನೀರ್ಚಾಲು ಗ್ರಾಮದ ಉದಯಗಿರಿಯಲ್ಲಿರುವ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆಯಾಗಿದೆ. 1966 ಜೂನ್ 1 ರಂದು ಶಿಕ್ಷಣ ವಿದ್ವಾಂಸರೂ ಕವಿಗಳೂ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆಗಿದ್ದ ದಿ| ಕಯ್ಯಾರ ಕಿಞ್ಞಣ್ಣ ರೈ ಹಾಗೂ ದಿ| ಶಂಕರ ನಾರಾಯಣ ಶರ್ಮರ ನೇತೃತ್ವದಲ್ಲಿ ಊರಿನ ಮುಂದಾಳುಗಳೂ ಸೇರಿ ಈ ಶಾಲೆಯನ್ನು ಸ್ಥಾಪಿಸಿದರು. ಹೆಣ್ಮಕ್ಕಳ ವಿದ್ಯಾಭ್ಯಾಸ ಕ್ಕೆ ಒತ್ತು ನೀಡಿ ಶಾಲೆ ರೂಪುಗೊಂಡಿತು. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ವೈದ್ಯರು, ಶಿಕ್ಷಕರು, ಅಭಿಯಂತರರು, ಸಾಹಿತಿಗಳು, ರಾಜಕೀಯ ಧುರೀಣರು, ಸಮಾಜ ಸೇವಕರು, ಆಗಿ ಸಮಾಜ ಸೇವೆ ಮಾಡಿರುತ್ತಾರೆ. ಶಾಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಈಗಲೂ ಊರವರು ಸರ್ವಸಹಕಾರ ನೀಡುತ್ತಾರೆ. | ||
== | == ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) == | ||
2.78ಎಕ್ರೆ ಸ್ಥಳ, ಆವರಣ ಗೋಡೆ, ಹಸಿರು ಪರಿಸರ, ನಾಲ್ಕು ತರಗತಿ ಕೋಣೆಗಳು , ಶೌಚಾಲಯ , ಪಾಯಿಖಾನೆ , ವಾಚನಾಲಯ , ವಿಶಾಲವಾದ ಆಟದ ಮೈದಾನ , ಇಂಟರ್ನೆಟ್ ಸೌಲಭ್ಯ, ಪ್ರಿಂಟರ್ , ಆಟದ ಸಾಮಾಗ್ರಿಗಳು ಮೊದಲಾದವುಗಳಿವೆ. | 2.78ಎಕ್ರೆ ಸ್ಥಳ, ಆವರಣ ಗೋಡೆ, ಹಸಿರು ಪರಿಸರ, ನಾಲ್ಕು ತರಗತಿ ಕೋಣೆಗಳು , ಶೌಚಾಲಯ , ಪಾಯಿಖಾನೆ , ವಾಚನಾಲಯ , ವಿಶಾಲವಾದ ಆಟದ ಮೈದಾನ , ಇಂಟರ್ನೆಟ್ ಸೌಲಭ್ಯ, ಪ್ರಿಂಟರ್ , ಆಟದ ಸಾಮಾಗ್ರಿಗಳು ಮೊದಲಾದವುಗಳಿವೆ. | ||
== പാഠ്യേതര | == പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)== | ||
ಕಲೋತ್ಸವ , ಆಟೋಟ ಸ್ಪರ್ಧೆಗಳು , ಕಲೆ ವಿಜ್ಞಾನೋತ್ಸವ ಮೊದಲಾದವುಗಳಲ್ಲಿ ಶಾಲೆ ಹಾಗೂ ಉಪಜಿಲ್ಲಾ ಮಟ್ಟದಲ್ಲಿ ಭಾಗವಹಿಸುವಿಕೆ , ಬಯಲು ಪ್ರವಾಸ , ವಾರ್ಷಿಕೋತ್ಸವ ಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಇದೆ. ಕ್ಲಬ್ ಗಳು ಸಕ್ರಿಯವಾಗಿವೆ. | ಕಲೋತ್ಸವ , ಆಟೋಟ ಸ್ಪರ್ಧೆಗಳು , ಕಲೆ ವಿಜ್ಞಾನೋತ್ಸವ ಮೊದಲಾದವುಗಳಲ್ಲಿ ಶಾಲೆ ಹಾಗೂ ಉಪಜಿಲ್ಲಾ ಮಟ್ಟದಲ್ಲಿ ಭಾಗವಹಿಸುವಿಕೆ , ಬಯಲು ಪ್ರವಾಸ , ವಾರ್ಷಿಕೋತ್ಸವ ಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಇದೆ. ಕ್ಲಬ್ ಗಳು ಸಕ್ರಿಯವಾಗಿವೆ. | ||
വരി 38: | വരി 39: | ||
Badiadka Grama Panchayath | Badiadka Grama Panchayath | ||
== | == മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)== | ||
A.GOPALA MANIYANI 01-02-1968 to 30-03-1985 | A.GOPALA MANIYANI 01-02-1968 to 30-03-1985 | ||
വരി 49: | വരി 50: | ||
LAKSHMI 08-05-2013 to 31-03-2015 | LAKSHMI 08-05-2013 to 31-03-2015 | ||
== പ്രശസ്തരായ | == പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)== | ||
DR. MAHABALA BHAT | DR. MAHABALA BHAT | ||
RAVI VONTHICHAL | RAVI VONTHICHAL | ||
വരി 59: | വരി 60: | ||
==വഴികാട്ടി ( ಮಾರ್ಗದರ್ಶಿ )== | ==വഴികാട്ടി ( ಮಾರ್ಗದರ್ಶಿ )== | ||
Badiadka --400m---- Mookampare----3 k.m.----Banjathadka.....300m..... Udayagiri | Badiadka --400m---- Mookampare----3 k.m.----Banjathadka.....300m..... Udayagiri | ||
<!-- #multimaps:എന്നതിനുശേഷം | <!-- #multimaps:എന്നതിനുശേഷം സ്കൂൾ സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. --> | ||
{{#multimaps:12.6028,75.0504 |zoom=13}} | {{#multimaps:12.6028,75.0504 |zoom=13}} |