"ജി എൽ പി എസ് കുളൂർ/പ്രവർത്തനങ്ങൾ/2026-27" എന്ന താളിന്റെ പതിപ്പുകൾ തമ്മിലുള്ള വ്യത്യാസം

11213 (സംവാദം | സംഭാവനകൾ)
'പ്രമാണം:11213 Praveshothsava 2026 01.jpg ಕುಳೂರು ಶಾಲೆಯಲ್ಲಿ ಮೀಂಜ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವ : ಮಂಜೇಶ್ವರ : 2026-27 ನೇ ಶೈಕ್ಷಣಿಕ ವರ್ಷದ ಮೀಂಜ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವವು ಕುಳೂರಿನ‌ ಸರ...' താൾ സൃഷ്ടിച്ചിരിക്കുന്നു
 
11213 (സംവാദം | സംഭാവനകൾ)
No edit summary
വരി 14: വരി 14:

        ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ನಯನ ಎಂ ವಂದಿಸಿದರು. ಶಾಲಾ ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಯರಾದ ಶ್ರೀಮತಿ ಅಶ್ವಿನಿ ಎಂ ಹಾಗೂ ಶ್ರೀಮತಿ ಶ್ವೇತ ಇ, ಹಳೆ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಶ್ರೀ ಶೇಖ್ ಅಬ್ದುಲ್‌ ಮಜೀದ್ ಚಾರ್ಲ, ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರಾದ ಶ್ರೀಮತಿ ಶ್ವೇತ ಕೇಮಜಲ್ ಸಹಕರಿಸಿದರು. ಶ್ರೀ ಸದಾಶಿವ ಕಣ್ವತೀರ್ಥರವರು ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು.

[[പ്രമാണം:11213 Praveshothsava 2026 1.jpg|ലഘുചിത്രം]]
"https://schoolwiki.in/ജി_എൽ_പി_എസ്_കുളൂർ/പ്രവർത്തനങ്ങൾ/2026-27" എന്ന താളിൽനിന്ന് ശേഖരിച്ചത്