"എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
തിരുത്തലിനു സംഗ്രഹമില്ല
No edit summary
No edit summary
വരി 1: വരി 1:
{{Yearframe/Header}}
*[[{{PAGENAME}}/ ರಜೆಯ ದಿನದಿ| ರಜೆಯ ದಿನದಿ(കഥ)]]
==  <font size="6" font color="#E800AD" face="Navilu">ರಜೆಯ ದಿನದಿ  ==
<font size="5" font color="black" face="Noto Serif Kannada">ಶಾಲೆಯು ಮುಗಿದಿತ್ತು
ರಜೆಯು ಸಿಕ್ಕಿತ್ತು |
ಬೇಸಿಗೆ ರಜಾದಿ ಹೋದೆನು ನಾನು |
ಅಜ್ಜಿಯ ಮನೆಗಿಂದು ||1||
ಅಜ್ಜಿಯು ನೋಡಿ ನಕ್ಕು
ಹತ್ತಿರ ಬಂತು ಬೆಕ್ಕು |
ಅಜ್ಜನು ಮಾಡಿದ ಹಣ್ಣಿನ ತೋಟದಿ |
ತಿಂದೆನು ನಾನು ಚಿಕ್ಕು ||2||
ಅಣ್ಣಗೆ ಇದ್ದನು ತಮ್ಮ
ಅಲ್ಲಿಗೆ ಬಂದನು ಗುಮ್ಮ |
ಜೊತೆಯಲಿ ಆಟ ಒಟ್ಟಿಗೆ ಪಾಠ
ಊಟವ ಉನಿಸಲು ಅಮ್ಮ |3|
ರಜೆಯು ಮುಗಿದಿತ್ತು
ಆಟವು ಮುಗಿದಿತ್ತು |
ಅಜ್ಜಿಯ ಮನೆಯಲಿ ಆಡಿದ ಆಟವು |
ನೆನಪಾಗಿಯೇ ಇತ್ತು ||4||
ಗಾನವಿ 9ನೇ ತರಗತಿ
==  <font size="6" font color="#E800AD" face="Navilu">ನೀತು ಮತ್ತು ನಿಶಾನ ಗೆಳೆತನ  ==
<font size="5" font color="black" face="Noto Serif Kannada">ಒಂದು ದಿನ ಪರೀಕ್ಷೆಗೆ ಓದುವಾಗ ಅವರ ತರಗತಿಯ ವಿದ್ಯಾರ್ಥಿನಿಯರು ನೀತುರಿನ ಪುಸ್ತಕಕ್ಕೆ ನಿಶಾನ ಬಾಟಲಿನಲ್ಲಿರುವ ನೀರನ್ನು ಚೆಲುತ್ತಾರೆ. ಅಲ್ಲಿಗೆ ನೀತು ಬಂದು ನೋಡಿದಾಗ ಅನಿಷಾ ಅವಳ ಪುಸ್ತಕವನ್ನು ತೆಗೆದು ಒಣಗಿಸುತ್ತಾ ಇರುತ್ತಾಳೆ. ಇದನ್ನು ನೋಡಿದ ನೀತು ತಪ್ಪು ಅರ್ಥಮಾಡಿಕೊಳ್ಳುತ್ತಾಳೆ. ಇದನ್ನು ನೋಡಿದ ಅವಳ ತರಗತಿಯ ವಿದ್ಯಾರ್ಥಿನಿಯರು ಇದೇ ಒಳ್ಳೆಯ ಸಮಯ ಎಂದು ಅವರು ನಿಶಾನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಾರೆ. ಇದನ್ನು ನೀತು ನಂಬುತ್ತಾಳೆ. ನನ್ನ ಗೆಳತಿ ಮೋಸ ಮಾಡಿದಳು ಎಂದು ನೊಂದುಕೊಳ್ಳುತ್ತಾಳೆ. ಹೀಗೆ ಅವಳು ಪರೀಕ್ಷೆಯ ಮೊದಲ ದಿನ ನಿಶಾನು ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಬಾರದು ಎಂದು ಅವಳ ಪುಸ್ತಕವನ್ನು ಹರಿಯುತ್ತಾಳೆ. ಇದನ್ನು ನೋಡಿದ ನಿಶಾ ತುಂಬಾ ನೊಂದುಕೊಳ್ಳುತ್ತಾಳೆ. ಆದರೂ ಪರೀಕ್ಷೆಯಲ್ಲಿ ಇಬ್ಬರು ಪಠ್ಯಪುಸ್ತಕ ಓದಿ ಒಳ್ಳೆಯ ಅಂಕಗಳಿಸುತ್ತಾರೆ. ಪರೀಕ್ಷೆ ಮುಗಿದ ಮೇಲೆ ನೀತುಗೆ ಯಾರೋ ಒಬ್ಬರು ನಿಶಾ ಪುಸ್ತಕಕ್ಕೆ ನೀರು ಹಾಕಿದ್ದು ಅಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ನೀತು ತುಂಬಾ ನೊಂದುಕೊಂಡು ಯಾರೋ ಹೇಳಿದ ಮಾತಿಗೆ ನಾನು ನನ್ನ ಪ್ರಾಣ ಸ್ನೇಹಿತೆಯ ಮೇಲೆ ಅನುಮಾನ ಪಟ್ಟೆ ಎಂದು ನಿಶಾನ ಬಳಿಗೆ ಹೋಗಿ ತಪ್ಪಾಯಿತು ಎಂದು ಕೇಳಿಕೊಳ್ಳುತ್ತಾಳೆ. ನಿಶಾನ ಒಳ್ಳೆಯ ಮನಸ್ಸು ಇದರಿಂದ ಅವಳು ನೀತು ವನ್ನು ಕ್ಷಮಿಸಿ, ಅವರಿಬ್ಬರು ಅನ್ಯೋನ್ಯವಾಗಿ ಬಾಳುತ್ತಾರೆ.
Sinchana B 8C
==  <font size="6" font color="#E800AD" face="Navilu">ನೀತು ಮತ್ತು ನಿಶಾನ ಗೆಳೆತನ  ==
<font size="5" font color="black" face="Noto Serif Kannada">ಆಸೆಯಾಯಿತು ನನಗೂ ಶಾಲೆಯಲ್ಲಿ ಓದಲು
ಹೋದೆ ನಾನು ಖುಷಿ ಖುಷಿಯಿಂದ ಕಲಿಯಲು
ಕಂಡೆ ನಾನು ಅಲ್ಲಿ ಶಿಕ್ಷಕರು ಎಂಬ ದೇವರನ್ನು
ಮೊದಲ ದಿನ ಮೊದಲ ಅಕ್ಷರ ಕಲಿತೆ
ಅಲ್ಲಿಂದ ಚಿಗುರಿತು ನನ್ನ ಹೊಸ ಕನಸುಗಳು
ನೋವು ನಲಿವುಗಳಿದ್ದ ಆ ಪಯಣ
ಮರೆಯಲಾಗದು ಆ ಕ್ಷಣ
ಮನಮುಟ್ಟುವಂತಹ ಆ ದಿನ
ಸುಂದರವಾಗಿತ್ತು ಆ ಪಯಣ.
ಇಂದು ನನ್ನ ಹೊಸದೊಂದು ಜೀವನದ ಆರಂಭ
ಧರ್ಮದ ಅಡ್ಕದಲ್ಲಿ ನವ ಚೈತನ್ಯದ ಜೊತೆಗೆ
ಪ್ರಾರಂಭ ಹೊಸ ಶಿಕ್ಷಣದ ಜೀವನ.
ಹೇಗೋ ಕಳೆಯಿತು ಒಂದು ವರುಷ
ಅದರಲ್ಲಿತ್ತು ಹಲವು ರೀತಿಯ ಹರುಷ
ಇಂದು ತಲುಪಿದೆ ಪ್ರೌಢ ಜೀವನದ ಎರಡನೇ ವರುಷಕ್ಕೆ
ಬಾಕಿ ಉಳಿದಿರುವುದು ಇನ್ನೊಂದು ವರ್ಷ.
ವಿದ್ಯಾ ಜೀವನ ಸಾಗುತ್ತಿದೆ ಸರಸರ
ನಾವು ಸಾಗಬೇಕಿದೆ ಅದರ ಪರ
ಹಾಡಿದ್ದು ಕುಣಿದಿದ್ದು ಆಡಿದ್ದು ಕೂಡಿದ್ದು
ಎಲ್ಲವ ಜೀವಿಸುತ್ತಾ ಬಂದು ಮುಟ್ಟಿದೆ ಮಧ್ಯೆ ಮಳೆಯ ತಿಂಗಳಲ್ಲಿ
ಇನ್ನೆಷ್ಟು ದಿನ....! ಬೆರಳೆಣಿಕೆಯಷ್ಟು ಮಾತ್ರ
ಈ ವರ್ಷ ಸಾಗುತ್ತಿದೆ
ಮುಂದಿನ ಹೊಸ ಅನುಭವದ ಜಗತ್ತಿಗೆ
ಸಾಗುವುದು ವಿದ್ಯಾರ್ಥಿ ಜೀವನ ಹೀಗೆ ಮುಂದುವರಿದು
ಅನುವಿತ ಕೆ 9ಬಿ
==  <font size="6" font color="#E800AD" face="Akaya Kanadaka">POEM  ==
<font size="5" font color="black" face="Century Schoolbook L">In morning's tender light, the day unfurls
A canvas bright with promise , softly swirled
The sun ascends with golden, hopeful rays,
To paint the world anew in vibrant hues.
A walk through streets
where echoes softly tread,
Where dreams and whispers in the air are wed.
Each step a story, each glance a fleeting scence,
In this half-day tale , where life feels keen .
Noon arrives with bustling , lively cheer ,
In crowded markets , voices draw near .
Time dances on in fleeting , hurried grace ,
As shadows stretch and moments quicken pace.
Afternoon's embrace , a quiet spell ,
Where solitude and solace gently dwell .
Reflections linger in the fading light ,
And memories weave through the waning bright.
As dusk descends and colours gently fade ,
The day's half-story in our heart is laid.
In fleeting hours , a world both vast and small ,
A half- day's journey , lived and felt by all
Deepthi RS Nayak 9B
==  <font size="6" font color="#E800AD" face="Akaya Kanadaka">NATURE  ==
<font size="5" font color="black" face="Century Schoolbook L">A word nature is related to our enjoyment, feeling,sadness etc. It is a art of God,it is very expensive gift,nature has its own beauty,we can the listen the beauty of nature. It is like a heaven .In this universe earth is a only one planet which has a beautiful nature. Nowadays people are destroying the nature.but they don't know that if they destroy the nature ,nature will harm us by in different ways like landslide,earthquake etc.People ar destroying the nature for their needs,not only that pollution,climate change ,polluting of water,throwing plastic is also a reason for destroying of nature so Govt has declared June 5th has world Environment Day,in this day we should plant more and more plants to save the nature .
Nature is a very helpful to us like it provides medicine,fruits,vegetables etc.So we should want to understand what is nature? What is the importance of nature? If we respect the nature,nature will respect us,that is the facts of the nature , so let's take the pledge that we should never harm the nature.
Yuktha L Ail 9D
2,516
തിരുത്തലുകൾ
"https://schoolwiki.in/പ്രത്യേകം:മൊബൈൽവ്യത്യാസം/2546670" എന്ന താളിൽനിന്ന് ശേഖരിച്ചത്