"ജി.എച്ച്.എസ്‌. മൂഡംബൈൽ" എന്ന താളിന്റെ പതിപ്പുകൾ തമ്മിലുള്ള വ്യത്യാസം

11068 (സംവാദം | സംഭാവനകൾ)
(ചെ.)No edit summary
11068 (സംവാദം | സംഭാവനകൾ)
(ചെ.)No edit summary
വരി 61: വരി 61:
}}
}}

== '''school history ಶಾಲಾ ಚರಿತ್ರೆ''' ==
== '''school history''' ಶಾಲಾ ಚರಿತ್ರೆ ==
 
മൂഡഭാഗത്ത് വയൽ ഉള്ളത് കൊണ്ട് മൂഡബയൽ എന്ന് പേർ ഈ നാടിൻ വന്നു. 1925 യു.പി. ആയിരുന്ന സ്കൂള് 2010 ഹൈസ്കൂൾ ആയി അപ്ഗ്രേഡ് ചെയ്തു. സമീപത്ത് താമസിക്കുന്നു പദകണ്ണായ കുുടുബം 1 എക്കർ സ്ഥലം ദാനം ചെയ്തും.  ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು- ಮಿಂಜ ಪಂಚಾಯತಿಗೊಳಪಟ್ಟ 10 ನೇ ವಾರ್ಡಿನ (ಮೂಡಂಬೈಲು) ವ್ಯಾಪ್ತಿಯಲ್ಲಿರುವ ಮೂಡಂಬೈಲು ಎಂಬ ಪ್ರಶಾಂತ ಪರಿಸರದಲ್ಲಿ ಕ್ರಿ . ಶ 1924 ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡಿತು . ಶ್ರೀಯುತ ಎಂ . ನಾರ್ಣಪ್ಪಯ್ಯ ಮತ್ತು ಕುಂಞ ಮಾಸ್ಟರ್ ಎಂಬವರ ಹಿರಿತನದಲ್ಲಿ ಶ್ರೀಮಾನ್ ಪರಮೇಶ್ವರ ಪದಕ್ಕಣ್ಣಾಯ ರ ಕಟ್ಟಡದಲ್ಲಿ ಅಂದು ತರಗತಿಗಳು ಆರಂಭವಾದವು. ಶಾಲೆಯ ಸರ್ವಂಗೀಣ ಬೆಳವಣಿಗೆಯಲ್ಲಿ ಎದುರಾಗುವ ಎಡರು ತೊಡರುಗಳನ್ನು ನಿವಾರಿಸುವ ನಿಟ್ಟಿನಲ್ಲಿ 1967ರಲ್ಲಿ ಹಳೆ ವಿದ್ಯಾರ್ಥಿ ಸಂಘದ ಉದಯವಾಯಿತು.ಇವರೆಲ್ಲರ ಅಹೋರಾತ್ರಿ ಪರಿಶ್ರಮದ ಫಲಶ್ರುತಿ ಎಂಬಂತೆ 1984ರಲ್ಲಿ ಕಿರಿಯ ಪ್ರಾಥಮಿಕ ಹಂತದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತು. ಆ ಸಂದರ್ಭದಲ್ಲಿ ಕೊರತೆಯಾಗಿದ್ದ 3 ತರಗತಿ ಕೋಣೆಗಳುಳ್ಳ ಶಾಲಾ ಕಟ್ಟಡವನ್ನು ಊರ ದಾನಿಗಳ ನೆರವಿನಿಂದ ಹಳೆ ವಿದ್ಯಾರ್ಥಿಗಳೆಲ್ಲಾ ಒಂದುಗೂಡಿ ನಿರ್ಮಿಸುವಲ್ಲಿ ಯಶಸ್ವಿಯಾದುದು ಊರಿನ ಹೆಮ್ಮೆಯಾಗಿದೆ. 2011 ರಲ್ಲಿ ಪ್ರೌಢ ಶಾಲೆಯಾಯಿತು. ಹೆಚ್ಚಿನ ವಿವರಗಳಿಗಾಗಿ എന്റ വിദ്യാലയം ನನ್ನ ಶಾಲೆ Project ನೋಡಿರಿ.

"https://schoolwiki.in/ജി.എച്ച്.എസ്‌._മൂഡംബൈൽ" എന്ന താളിൽനിന്ന് ശേഖരിച്ചത്