"ജെ എ എസ് ബി എസ് മാന്യ" എന്ന താളിന്റെ പതിപ്പുകൾ തമ്മിലുള്ള വ്യത്യാസം

11354wiki (സംവാദം | സംഭാവനകൾ)
No edit summary
11354wiki (സംവാദം | സംഭാവനകൾ)
വരി 61: വരി 61:
}}
}}
== ಚರಿತ್ರೆ ==
== ಚರಿತ್ರೆ ==
[[പ്രമാണം:Annayya master.jpeg|ലഘുചിത്രം]]
1927 ರಲ್ಲಿ ಅಣ್ಣಯ್ಯ ಮಾಸ್ತರರಿಂದ ಎರ್ಪಕಟ್ಟೆಯಲ್ಲಿ ಸ್ಥಾಪಿಸಲ್ಪಟ್ಟ  ಶಾಲೆಯು ಮುಂದೆ ಜ್ಞಾನೋದಯ ಹಿರಿಯ ಬುನಾದಿ ಶಾಲೆಯಾಗಿ ಸುಸರ್ಜಿತ ಕಟ್ಟ಼಼ಡಗಳೊಂದಿಗೆ ಮಾನ್ಯದಲ್ಲಿ ನೆಲೆಗೊಂಡಿತು,ಏಕೋಪಾಧ್ಯಾಯ ಶಾಲೆಯೊಂದಿಗೆ ಪ್ರಾರಂಭಿಸಲ್ಪಟ್ಟ ಈ ಸಂಸ್ಥೆಯು ಇದೀಗ 24 ಶಿಕ್ಷಕ ಶಿಕ್ಶಕಿಯರನ್ನೊಳಗೊಂಡ ಮಾದರಿ ಸಂಸ್ಥೆಯಾಗಿ ನೆಲೆಗೊಳ್ಳುವಲ್ಲಿ ಅಣ್ಣಯ್ಯ ಮಾಸ್ತರ್ ರವರ ಅವಿರತ ಶ್ರಮವೇ ಕಾರಣ..ಶಾಲಾ ಪ್ರಬಂಧಕರಾದ ಶ್ರೀಮತಿ ಜಯಂತಿ ಕೃಷ್ಣಮೂರ್ತಿಯವರ ದಕ್ಷ ನಿರ್ದೇಶನದೊಂದಿಗೆ ಮುಖ್ಯೋಪಾಧ್ಯರಾದ  ಎಂ.ವಿ ಸುರೇಂದ್ರನ್ ಇವರ ಕಾರ್ಯದಕ್ಷತೆಯೊಂದಿಗೆ ನಾಡಿನ ಹೆಮ್ಮೆಯವಿದ್ಯಾದೇಗುಲವಾಗಿ ಕಂಗೊಳಿಸುತ್ತದೆ.

"https://schoolwiki.in/ജെ_എ_എസ്_ബി_എസ്_മാന്യ" എന്ന താളിൽനിന്ന് ശേഖരിച്ചത്