"Avala A. L. P. S. Bayar/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം
റ്റാഗ്: തിരസ്ക്കരിക്കൽ |
No edit summary |
||
വരി 1: | വരി 1: | ||
{{PSchoolFrame/Pages}} | {{PSchoolFrame/Pages}} | ||
----1896 ಡಿಸೆಂಬರ್ 10 ರಂದು ಸ್ಥಾಪನೆಯಾದ ಈ ವಿದ್ಯಾಲಯವು ಹಲವಾರು ಪ್ರತಿಭೆಗಳನ್ನು ಹೊರಹೊಮ್ಮಿಸಿದ ಶಾಲೆಯಾಗಿದೆ. ಬಹಳ ಹಿಂದುಳಿದ ಈ ಪ್ರದೇಶಕ್ಕೆ ಒಂದು ವಿದ್ಯಾಲಯ ಅತೀ ಅಗತ್ಯ ಎಂದು ಮನಗಂಡು ಅಪ್ಪು ಮಾಸ್ಟರ್ ಅವರ ಪ್ರಯತ್ನದಿಂದ ಸರಕಾರದ ಅಂಗೀಕಾರದೊಂದಿಗೆ ಆರಂಭಗೊಂಡಿತು. ಮುಳಿಹಾಸಿದ ಕಟ್ಟಡದಿಂದ ಆರಂಭವಾದ ಈ ಶಾಲೆಯು ಊರವರ ಹಾಗೂ ಮ್ಯಾನೇಜರವರ ಪ್ರಯತ್ನದಿಂದ ಮುಂದುವರಿದು ಹಂಚುಹಾಸಿದ ಕಟ್ಟಡವಾಗಿ ಪರಿವರ್ತನೆಗೊಂಡು ಈಗ ಆರ್. ಸಿ. ಸಿ. ಕಟ್ಟಡವಾಗಿ ಬದಲಾವಣೆಗೊಂಡಿದೆ. ಮೊದ ಮೊದಲು ಬಹಳ ದೂರದೂರದಿಂದ ಈ ಶಾಲೆಗೆ ಮಕ್ಕಳು ಬರುತ್ತಿದ್ದರು. ಪ್ರಸ್ತುತ ದಿ| ನಾರಾಯಣ ಭಟ್ ಅವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ಅವರು ಶಾಲೆಯ ಮ್ಯಾನೇಜರಾಗಿರುತ್ತಾರೆ. ಈಗ ಪ್ರೀ-ಪ್ರೈಮರಿ ತರಗತಿಗಳು ಹಾಗೂ ಒಂದರಿಂದ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ ಈಗ ಪ್ರೀ-ಪ್ರೈಮರಿಯಿಂದ ಪ್ರಾರಂಭಿಸಿ ಒಬ್ಬ ಅಧ್ಯಾಪಕ ಮತ್ತು ಆರು ಅಧ್ಯಾಪಿಕೆಯರೂ ಇರುವರು. ಈ ಪ್ರದೇಶದಲ್ಲಿ ಶತಮಾನೋತ್ಸವ ಆಚರಿಸಿದ ಪ್ರಥಮ ಶಾಲೆ ಇದಾಗಿದೆ. ಈ ಶಾಲೆಯ ಹತ್ತಿರದಲ್ಲಿ ಅಂಗನವಾಡಿ, ಮದ್ರಸ ಹಾಗೂ ಭೂತಾರಾಧನೆಯ ಸ್ಥಳಗಳು ಇವೆ. ಹಿಂದಿನ ಕಾಲಕ್ಕಿಂತಲೂ ಈಗ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯು ಉತ್ತಮವಾಗಿದೆ. | ----1896 ಡಿಸೆಂಬರ್ 10 ರಂದು ಸ್ಥಾಪನೆಯಾದ ಈ ವಿದ್ಯಾಲಯವು ಹಲವಾರು ಪ್ರತಿಭೆಗಳನ್ನು ಹೊರಹೊಮ್ಮಿಸಿದ ಶಾಲೆಯಾಗಿದೆ. ಬಹಳ ಹಿಂದುಳಿದ ಈ ಪ್ರದೇಶಕ್ಕೆ ಒಂದು ವಿದ್ಯಾಲಯ ಅತೀ ಅಗತ್ಯ ಎಂದು ಮನಗಂಡು ಅಪ್ಪು ಮಾಸ್ಟರ್ ಅವರ ಪ್ರಯತ್ನದಿಂದ ಸರಕಾರದ ಅಂಗೀಕಾರದೊಂದಿಗೆ ಆರಂಭಗೊಂಡಿತು. ಮುಳಿಹಾಸಿದ ಕಟ್ಟಡದಿಂದ ಆರಂಭವಾದ ಈ ಶಾಲೆಯು ಊರವರ ಹಾಗೂ ಮ್ಯಾನೇಜರವರ ಪ್ರಯತ್ನದಿಂದ ಮುಂದುವರಿದು ಹಂಚುಹಾಸಿದ ಕಟ್ಟಡವಾಗಿ ಪರಿವರ್ತನೆಗೊಂಡು ಈಗ ಆರ್. ಸಿ. ಸಿ. ಕಟ್ಟಡವಾಗಿ ಬದಲಾವಣೆಗೊಂಡಿದೆ. ಮೊದ ಮೊದಲು ಬಹಳ ದೂರದೂರದಿಂದ ಈ ಶಾಲೆಗೆ ಮಕ್ಕಳು ಬರುತ್ತಿದ್ದರು. ಪ್ರಸ್ತುತ ದಿ| ನಾರಾಯಣ ಭಟ್ ಅವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ಅವರು ಶಾಲೆಯ ಮ್ಯಾನೇಜರಾಗಿರುತ್ತಾರೆ. ಈಗ ಪ್ರೀ-ಪ್ರೈಮರಿ ತರಗತಿಗಳು ಹಾಗೂ ಒಂದರಿಂದ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ ಈಗ ಪ್ರೀ-ಪ್ರೈಮರಿಯಿಂದ ಪ್ರಾರಂಭಿಸಿ ಒಬ್ಬ ಅಧ್ಯಾಪಕ ಮತ್ತು ಆರು ಅಧ್ಯಾಪಿಕೆಯರೂ ಇರುವರು. ಈ ಪ್ರದೇಶದಲ್ಲಿ ಶತಮಾನೋತ್ಸವ ಆಚರಿಸಿದ ಪ್ರಥಮ ಶಾಲೆ ಇದಾಗಿದೆ. ಈ ಶಾಲೆಯ ಹತ್ತಿರದಲ್ಲಿ ಅಂಗನವಾಡಿ, ಮದ್ರಸ ಹಾಗೂ ಭೂತಾರಾಧನೆಯ ಸ್ಥಳಗಳು ಇವೆ. ಹಿಂದಿನ ಕಾಲಕ್ಕಿಂತಲೂ ಈಗ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯು ಉತ್ತಮವಾಗಿದೆ. |
05:44, 31 ജനുവരി 2022-നു നിലവിലുണ്ടായിരുന്ന രൂപം
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
1896 ಡಿಸೆಂಬರ್ 10 ರಂದು ಸ್ಥಾಪನೆಯಾದ ಈ ವಿದ್ಯಾಲಯವು ಹಲವಾರು ಪ್ರತಿಭೆಗಳನ್ನು ಹೊರಹೊಮ್ಮಿಸಿದ ಶಾಲೆಯಾಗಿದೆ. ಬಹಳ ಹಿಂದುಳಿದ ಈ ಪ್ರದೇಶಕ್ಕೆ ಒಂದು ವಿದ್ಯಾಲಯ ಅತೀ ಅಗತ್ಯ ಎಂದು ಮನಗಂಡು ಅಪ್ಪು ಮಾಸ್ಟರ್ ಅವರ ಪ್ರಯತ್ನದಿಂದ ಸರಕಾರದ ಅಂಗೀಕಾರದೊಂದಿಗೆ ಆರಂಭಗೊಂಡಿತು. ಮುಳಿಹಾಸಿದ ಕಟ್ಟಡದಿಂದ ಆರಂಭವಾದ ಈ ಶಾಲೆಯು ಊರವರ ಹಾಗೂ ಮ್ಯಾನೇಜರವರ ಪ್ರಯತ್ನದಿಂದ ಮುಂದುವರಿದು ಹಂಚುಹಾಸಿದ ಕಟ್ಟಡವಾಗಿ ಪರಿವರ್ತನೆಗೊಂಡು ಈಗ ಆರ್. ಸಿ. ಸಿ. ಕಟ್ಟಡವಾಗಿ ಬದಲಾವಣೆಗೊಂಡಿದೆ. ಮೊದ ಮೊದಲು ಬಹಳ ದೂರದೂರದಿಂದ ಈ ಶಾಲೆಗೆ ಮಕ್ಕಳು ಬರುತ್ತಿದ್ದರು. ಪ್ರಸ್ತುತ ದಿ| ನಾರಾಯಣ ಭಟ್ ಅವರ ಮೊಮ್ಮಗ ಡಾ. ದಿನೇಶ್ ನಾರಾಯಣ್ ಅವರು ಶಾಲೆಯ ಮ್ಯಾನೇಜರಾಗಿರುತ್ತಾರೆ. ಈಗ ಪ್ರೀ-ಪ್ರೈಮರಿ ತರಗತಿಗಳು ಹಾಗೂ ಒಂದರಿಂದ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಸ್ತುತ ಈ ಶಾಲೆಯಲ್ಲಿ ಈಗ ಪ್ರೀ-ಪ್ರೈಮರಿಯಿಂದ ಪ್ರಾರಂಭಿಸಿ ಒಬ್ಬ ಅಧ್ಯಾಪಕ ಮತ್ತು ಆರು ಅಧ್ಯಾಪಿಕೆಯರೂ ಇರುವರು. ಈ ಪ್ರದೇಶದಲ್ಲಿ ಶತಮಾನೋತ್ಸವ ಆಚರಿಸಿದ ಪ್ರಥಮ ಶಾಲೆ ಇದಾಗಿದೆ. ಈ ಶಾಲೆಯ ಹತ್ತಿರದಲ್ಲಿ ಅಂಗನವಾಡಿ, ಮದ್ರಸ ಹಾಗೂ ಭೂತಾರಾಧನೆಯ ಸ್ಥಳಗಳು ಇವೆ. ಹಿಂದಿನ ಕಾಲಕ್ಕಿಂತಲೂ ಈಗ ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯು ಉತ್ತಮವಾಗಿದೆ.