ഉള്ളടക്കത്തിലേക്ക് പോവുക

"എസ് എസ് എ എൽ പി എസ് മുഡൂർ തോക്കെ/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
11240 (സംവാദം | സംഭാവനകൾ)
school history
11240 (സംവാദം | സംഭാവനകൾ)
old teachers
വരി 15: വരി 15:


ಆದುದರಿಂದ ಗಡಿಪ್ರದೇಶದಲ್ಲಿರುವ ನಮ್ಮಿ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಬೇಕೆಂಬುದೇ ನಮ್ಮೆಲ್ಲರ ಆಶಯ.
ಆದುದರಿಂದ ಗಡಿಪ್ರದೇಶದಲ್ಲಿರುವ ನಮ್ಮಿ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಬೇಕೆಂಬುದೇ ನಮ್ಮೆಲ್ಲರ ಆಶಯ.
1954 ರಿಂದ ಈ ಶಾಲೆಯಲ್ಲಿ ತಮ್ಮ ಅಮೂಲ್ಯ ಸೇವೆ ಗೈದವರು.
{| class="wikitable"
|+
!Sl no
!Name
!Year
|-
|1
|ಶ್ರೀ ಸುಬ್ರಾಯ ವಿ
|1954-1968
|-
|2
|ಶ್ರೀ ಜಯರಾಮ ಶೆಟ್ಟಿ
|1958-1964
|-
|3
|ಶ್ರೀ ಸುಳ್ಯಮ್ಮೆ ಸೋಮಪ್ಪ ಶೆಟ್ಟಿ
|1968-1995
|-
|4
|ಶ್ರೀ ಕೃಷ್ಣ ನಾಯ್ಕ್ ಟಿ
|1960-1964
|-
|5
|ಶ್ರೀ ಸರೋಜಿನಿ ಯಂ
|1964-1965
|-
|6
|ಶ್ರೀಮತಿ ಕಮಲ ವಿಠಲ್
|1966-1992
|-
|7
|ಶ್ರೀ ವೆಂಕಟ ಕೃಷ್ಣ ತಂತ್ರಿ
|1968-1985
|-
|8
|ಶ್ರೀಮತಿ ರೇವತಿ ಕೆ
|1969-1974
|-
|9
|ಶ್ರೀ ಕುಟ್ಟಿ ರಯಾನ್  ಕೆ ಯಂ
|1973-1974
|-
|10
|ಶ್ರೀ ಕುಟ್ಟಿ ಅಲಿ
|19  -2009
|-
|11
|ಶ್ರೀ ವಿ ಕೇಶವ ಭಟ್
|1974-2000
|-
|12
|ಶ್ರೀಮತಿ ಹರಿಣಾಕ್ಷಿ
|2000-2005
|-
|13
|ಶ್ರೀನಿವಾಸ್ ಕೆ
|1995-2016
|-
|14
|ಶ್ರೀಮತಿ ಕಸ್ತುರಿ ದೇವಿ
|1985-2016
|-
|15
|ಶ್ರೀಮತಿ ಚಂದ್ರಾವತಿ
|19  -2019
|-
|16
|ಶ್ರೀಮತಿ ಶಶಿಕಲಾ ಡಿ
|1992-2022
|}

20:32, 25 ജനുവരി 2022-നു നിലവിലുണ്ടായിരുന്ന രൂപം

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಚರಿತ್ರೆ

ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಇದು ಕಾಸರಗೋಡು ತಾಲೂಕಿನ ಮಂಜೇಶ್ವರ ಉಪಜಿಲ್ಲೆಯ ವೊರ್ಕಾಡಿ ಗ್ರಾಮದ ಮೂರನೇ ವಾರ್ಡ್ ನ ಮುಡೂರ್ ತೋಕೆ ಎಂಬಲ್ಲಿ ತೌಡು ಗೋಳಿ ಗೆ ಹತ್ತಿರವಾಗಿ ಕರ್ನಾಟಕ ರಾಜ್ಯದ ಗಡಿಪ್ರದೇಶದಲ್ಲಿದೆ. ತೀರಾ ಗ್ರಾಮೀಣ ಪ್ರದೇಶವೂ ಆರ್ಥಿಕವಾಗಿ ಹಿಂದುಳಿದ ಪ್ರದೇಶವೂ, ಅನಕ್ಷರಸ್ಥ ರೂ ಕೂಡಿದ್ದ ಈ ಪ್ರದೇಶದಲ್ಲಿ ಊರವರ ಶ್ರಮದ ಫಲವಾಗಿ ಒಂದು ಹುಲ್ಲಿನ ಮಾಡಿನ ಶಾಲೆ ಆರಂಭವಾಯಿತು. ಆ ಸಮಯದಲ್ಲಿ ಒಬ್ಬರು ಅಧ್ಯಾಪಕರು ಮಾತ್ರ ಅಧ್ಯಾಪನ ಮಾಡುತಿದ್ದರು. ಅವರ ನಿಧನದ ಬಳಿಕ ಶಾಲೆಯನ್ನು ಒಂದು ಸುವ್ಯವಸ್ಥೆ ಯಿರುವ ಸಂಸ್ಥೆಯನ್ನಾಗಿಸಬೇಕೆಂದು ಮನಗಂಡ ಶ್ರೀಯುತ ಚಾವಡಿಬೈಲು ಜಯರಾಮ ಶೆಟ್ಟಿಯವರು 1954ರಲ್ಲಿ ತೌಡುಗೋಳಿಯ ಈ ಸ್ಥಳದಲ್ಲಿ ಶಾಲೆಯನ್ನು ಕಟ್ಟಿಸಿದರು.

ಸಮೀಪದ ವೊರ್ಕಾಡಿ ಶ್ರೀ ಕಾವಿ ಸುಬ್ರಹ್ಮಣ್ಯ ಕ್ಷೇತ್ರದ ಆರಾಧ್ಯದೇವರ ಹೆಸರನ್ನೇ ಅಂದರೆ ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಎಂದು ನಾಮಕರಣ ಮಾಡಿದರು.

ತೀರಾ ಹಿಂದುಳಿದ ಪ್ರದೇಶವಾದ್ದರಿಂದ ಆ ಕಾಲದಲ್ಲಿ ಒಂದರಿಂದ ನಾಲ್ಕನೇ ತರಗತಿ ಯವರೆಗೆ ಕೆಲವು ಮಕ್ಕಳು ಮಾತ್ರ ಕಲಿಯುತ್ತಿದ್ದರು. ಕ್ರಮೇಣ ಸಾಧಾರಣ 170 ಮಕ್ಕಳು ಏಕಕಾಲಕ್ಕೆ ಇಲ್ಲಿ ವಿದ್ಯಾಭ್ಯಾಸ ಮಾಡುತಿದ್ದರು.

ಸಾಧಾರಣ 8 ಕಿ.ಮೀ. ವ್ಯಾಪ್ತಿಯಲ್ಲಿ ಈ ಪ್ರದೇಶದಲ್ಲಿ ಕೇರಳದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹೈಸ್ಕೂಲ್ ಗಳಗಾಲಿ ಇಲ್ಲ. ಸಮೀಪದ ಕರ್ನಾಟಕ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಒಂದರಿಂದ ಎಂಟನೇ ತರಗತಿ ವರೆಗೆ ತರಗತಿಗಳಿದ್ದು ಈ ಪ್ರದೇಶದ ಹೆಚ್ಚಿನ ಮಕ್ಕಳು ಕರ್ನಾಟಕ ದ ಶಾಲೆಗಳಿಗೆ ಹೋಗುತಿದ್ದರೆ.

ನಮ್ಮ ಶಾಲೆಯಿಂದ ಉತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸ ಕ್ಕೆ ಕರ್ನಾಟಕ ರಾಜ್ಯದ ಶಾಲೆಗಳನ್ನೇ ಆಶ್ರಯಿಸುತ್ತಾರೆ.

ಆದುದರಿಂದ ಗಡಿಪ್ರದೇಶದಲ್ಲಿರುವ ನಮ್ಮಿ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಬೇಕೆಂಬುದೇ ನಮ್ಮೆಲ್ಲರ ಆಶಯ.

1954 ರಿಂದ ಈ ಶಾಲೆಯಲ್ಲಿ ತಮ್ಮ ಅಮೂಲ್ಯ ಸೇವೆ ಗೈದವರು.

Sl no Name Year
1 ಶ್ರೀ ಸುಬ್ರಾಯ ವಿ 1954-1968
2 ಶ್ರೀ ಜಯರಾಮ ಶೆಟ್ಟಿ 1958-1964
3 ಶ್ರೀ ಸುಳ್ಯಮ್ಮೆ ಸೋಮಪ್ಪ ಶೆಟ್ಟಿ 1968-1995
4 ಶ್ರೀ ಕೃಷ್ಣ ನಾಯ್ಕ್ ಟಿ 1960-1964
5 ಶ್ರೀ ಸರೋಜಿನಿ ಯಂ 1964-1965
6 ಶ್ರೀಮತಿ ಕಮಲ ವಿಠಲ್ 1966-1992
7 ಶ್ರೀ ವೆಂಕಟ ಕೃಷ್ಣ ತಂತ್ರಿ 1968-1985
8 ಶ್ರೀಮತಿ ರೇವತಿ ಕೆ 1969-1974
9 ಶ್ರೀ ಕುಟ್ಟಿ ರಯಾನ್  ಕೆ ಯಂ 1973-1974
10 ಶ್ರೀ ಕುಟ್ಟಿ ಅಲಿ 19 -2009
11 ಶ್ರೀ ವಿ ಕೇಶವ ಭಟ್ 1974-2000
12 ಶ್ರೀಮತಿ ಹರಿಣಾಕ್ಷಿ 2000-2005
13 ಶ್ರೀನಿವಾಸ್ ಕೆ 1995-2016
14 ಶ್ರೀಮತಿ ಕಸ್ತುರಿ ದೇವಿ 1985-2016
15 ಶ್ರೀಮತಿ ಚಂದ್ರಾವತಿ 19 -2019
16 ಶ್ರೀಮತಿ ಶಶಿಕಲಾ ಡಿ 1992-2022