"ജി. എച്ച്. എസ്. എസ്. ബന്തടുക്ക/അക്ഷരവൃക്ഷം/ ಕೊರೋನಾ ವೈರಸ್" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
(ചെ.) (Sukuknair എന്ന ഉപയോക്താവ് ജി.എച്ച്.എസ്. എസ്. ബന്തടുക്ക/അക്ഷരവൃക്ഷം/ ಕೊರೋನಾ ವೈರಸ್ എന്ന താൾ ജി. എച്ച്. എസ്. എസ്. ബന്തടുക്ക/അക്ഷരവൃക്ഷം/ ಕೊರೋನಾ ವೈರಸ್ എന്നാക്കി മാറ്റിയിരിക്കുന്നു) |
||
(മറ്റൊരു ഉപയോക്താവ് ചെയ്ത ഇടയ്ക്കുള്ള ഒരു നാൾപ്പതിപ്പ് പ്രദർശിപ്പിക്കുന്നില്ല) | |||
വരി 21: | വരി 21: | ||
}} | }} | ||
{{Verification4|name=Latheefkp|തരം= ലേഖനം}} | {{Verification4|name=Latheefkp|തരം= ലേഖനം}} | ||
[[വർഗ്ഗം:അക്ഷരവൃക്ഷം 2020 കന്നഡ രചനകൾ]] |
07:48, 1 ഫെബ്രുവരി 2022-നു നിലവിലുള്ള രൂപം
ಕೊರೋನಾ ವೈರಸ್
2019ರಲ್ಲಿ ಭಾರತದ ಹಲವು ರಾಜ್ಯಗಳಲ್ಲಿ ಮಳೆಗಾಲದಲ್ಲಿ ಪ್ರವಾಹಕ್ಕೆ ಅಪಾರ ನಾಶನಷ್ಟಗಳುಂಟಾದುವು. ಆಗೆಲ್ಲ ನಾವು ಧೈರ್ಯದಿಂದ ಕಷ್ಟಗಳನ್ನು ಎದುರಿಸಿದೆವು. ಈಗ 2020ರ ಆರಂಭದಲ್ಲೇ ನಮಗೆಲ್ಲ ಗೊತ್ತಿರುವಂತೆ ಕೊರೋನಾವು ಜಗತ್ತಿನ ಒಂದೊಂದು ದೇಶವನ್ನೂ ಬೇಟೆಯಾಡುವುದಕ್ಕಾಗಿ ಹೊರಟಂತಿದೆ. ಕೊರೋನಾ ವೈರಸ್ ಅಥವಾ ಕೋವಿಡ್ 19 ಎಂದು ಕರೆಯಲಾಗುವ ಈ ಕಾಯಿಲೆಯು ಬಹಳ ಬೇಗನೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿದೆ. ಇದುವೇ ಈ ವೈರಸ್‌ನ ಭೀಕರತೆಗೆ ಕಾರಣವಾಗಿದೆ. ಚೀನಾದಲ್ಲಿ ಮೊದಲಿಗೆ ಕಾಣಿಸಿಕೊಂಡ ಈ ವೈರಸ್ ಇಂದು ಭಾರತವನ್ನು ವ್ಯಾಪಿಸುತ್ತಿದೆ. ಕೆಲವು ರಾಜ್ಯಗಳಲ್ಲಿ ಬಹಳ ಬೇಗನೆ ಹರಡುತ್ತಿದೆ. ಇದಕ್ಕೆ ಕಾರಣ ಜನರ ಅಶ್ರದ್ಧೆ. ಸರಕಾರವು ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಜನರು ಸಹಕರಿಸದಿದ್ದಾಗ ಈ ರೋಗವು ಕಾಡ್ಗಿಚ್ಚಿನಂತೆ ಹರಡುವುದನ್ನು ನಾವು ಈಗಾಗಲೇ ಕಂಡಿದ್ದೇವೆ. ಈ ಕಾಯಿಲೆಯನ್ನು ತಡೆಗಟ್ಟದಿದ್ದರೆ ಇದು ನಮ್ಮ ದೇಶದ ಜನಜೀವನದ ಮೇಲೆ ಬೀರುವ ಪ್ರಭಾವ ಅತ್ಯಂತ ಅಪಾಯಕಾರಿಯಾಗಿರುವುದು. ಇದುವರೆಗೆ ಇದಕ್ಕೆ ಔಷಧಿ ಕಂಡುಹಿಡಿಯಲಾಗಿಲ್ಲ. ಆದುದರಿಂದ ಇದನ್ನು ತಡೆಗಟ್ಟಬೇಕಾದುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಜಗತ್ತಿನಲ್ಲಿ ಈ ರೋಗಕ್ಕೆ ಬಲಿಯಾದವರ ಸಂಖ್ಯೆ ಎರಡು ಲಕ್ಷದತ್ತ ಧಾವಿಸುತ್ತಿದೆ. ಜನರ ರಕ್ಷಣೆಗಾಗಿ ಸರಕಾರವು ಕೈಗೊಳ್ಳುವ ಪ್ರತಿಯೊಂದು ತೀರ್ಮಾನವನ್ನು ಪ್ರತಿಯೊಬ್ಬರೂ ಪಾಲಿಸೋಣ. ಸಾವಿನ ಓಟಕ್ಕೆ ಕಡಿವಾಣ ಹಾಕೋಣ.
സാങ്കേതിക പരിശോധന - Latheefkp തീയ്യതി: 01/ 02/ 2022 >> രചനാവിഭാഗം - ലേഖനം |