"എസ് .ഡി. പി. എച്ച്. എസ്. ധർമ്മത്തടുക്ക/പ്രവർത്തനങ്ങൾ/2024-25" എന്ന താളിന്റെ പതിപ്പുകൾ തമ്മിലുള്ള വ്യത്യാസം

11051sdphsd (സംവാദം | സംഭാവനകൾ)
11051sdphsd (സംവാദം | സംഭാവനകൾ)
 
(ഒരേ ഉപയോക്താവ് ചെയ്ത ഇടയ്ക്കുള്ള 5 നാൾപ്പതിപ്പുകൾ പ്രദർശിപ്പിക്കുന്നില്ല)
വരി 1: വരി 1:
<p style="text-align:justify">
<p style="text-align:justify">
<div style="box-shadow:10px 10px 5px #F90868;margin:0 auto; padding:0.9em 0.9em 0.5em 0.5em; border-radius:20px; border:3px solid blue; background-image:-webkit-radial-gradient(white, #F2F793); font-size:100%; text-align:justify; width:95%; color:black;">

== <b class="term"><font size="5" color="blue" face="Noto Serif Kannada" font>2024_25 ನೇ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ</font></b> ==
<font size="5" color="black" face="Noto Serif Kannada" font>ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಇದರ ಪ್ರೌಢ ಶಾಲಾ ವಿಭಾಗದ 10ನೇ ತರಗತಿಯ ವಿದ್ಯಾರ್ಥಿಗಳ ವಿದಾಯಕೂಟ ಸಮಾರಂಭವು ಶಾಲಾ ಸಭಾಂಗಣದಲ್ಲಿ ಜರಗಿತು. ಪ್ರಸ್ತುತ ಕಾರ್ಯಕ್ರಮದ ಸಭೆಯನ್ನು ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ "ವಿದ್ಯಾರ್ಥಿಗಳ ಶಿಸ್ತುಬದ್ದ ಜೀವನ ಬದುಕಿನ ನಿರಂತತೆಗೆ ಸಹಕಾರಿಯಾಗುತ್ತದೆ. ಇದು ಮುಂದಿನ ಉತ್ತಮ ಜೀವನಕ್ಕೆ ದಾರಿದೀಪವಾಗಿ, ಕಲಿಕೆಯು ವಿದ್ಯಾರ್ಥಿಯನ್ನು ಪ್ರೌಢ ಗೊಳಿಸುತ್ತದೆ" ಎಂದು ಅಭಿಪ್ರಾಯಪಟ್ಟರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಕುಡಾಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ "ವಿದ್ಯಾರ್ಥಿ ಬದುಕು ಅತ್ಯಂತ ಸುಂದರವೂ ಸಂಭ್ರಮವೂ ಆಗಿದ್ದು ಮುಂದಿನ ಬದುಕಿಗೆ ಉತ್ತಮ ಬುನಾದಿಯಾಗಿರುತ್ತದೆ" ಎಂದರು. ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಅವರು ವಿದ್ಯಾರ್ಥಿಗಳ ಕುರಿತಾಗಿ ಪ್ರಾಸ್ತಾವಿಕ ಮಾತುಗಳಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ದಿವ್ಯ ಭಾರತಿ, ಅಧ್ಯಾಪಕರಾದ ಶ್ರೀ ಕೆ ರಾಮಕೃಷ್ಣ ಭಟ್, ಶ್ರೀ ಶಶಿಕುಮಾರ್ ಪಿ ಶುಭಹಾರೈಸಿದರು. ವಿದ್ಯಾರ್ಥಿಗಳು ಮೂರು ವರ್ಷದ ತಮ್ಮ ಕಲಿಕೆಯ ಅನುಭವಗಳನ್ನು ಹಂಚಿಕೊಂಡರು.
ತದನಂತರ 2024 - 25 ನೇ ಸಾಲಿನ ವಿವಿಧ ಕ್ರೀಡಾ ಮೇಳ, ಗಣಿತ ಮೇಳ, ಕಲೋತ್ಸವಗಳಲ್ಲಿ ರಾಜ್ಯಮಟ್ಟದಲ್ಲಿ ಮಿಂಚಿದ ಹಾಗೂ ಭಾರತ ಸ್ಕೌಟ್ ಮತ್ತು ಗೈಡ್ ನಲ್ಲಿ ರಾಜ್ಯ ಪುರಸ್ಕಾರ ಅರ್ಹತೆ ಹೊಂದಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳಿಂದಲೇ ಸಂಯೋಜನೆಗೊಂಡ ಕಾರ್ಯಕ್ರಮದಲ್ಲಿ ಶ್ರುತಿಕಲಾ, ಅನನ್ಯ ಭಟ್ ಹಾಗೂ ಜಯಶ್ರೀ ಪ್ರಾರ್ಥಿಸಿದರು. ಮಾಣಿಪಾಡಿ ವೈಷ್ಣವಿ ಸ್ವಾಗತಿಸಿ, ಕೌಶಿಕ್ ಸುರೇಶ್ ಧನ್ಯವಾದ ಸಮರ್ಪಿಸಿದರು. ನೂತನ್ ಎಡಕ್ಕಾನ ಹಾಗೂ ಅನನ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.</font>
== <b class="term"><font size="5" color="blue" face="Noto Serif Kannada" font>ದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ</font></b> ==
<font size="5" color="black" face="Noto Serif Kannada" font>ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ  ಜಾತ್ರೆಯ ಸಂದರ್ಭದಲ್ಲಿ ಯಕ್ಷಮಿತ್ರ ನೆಕ್ರಾಜೆಯ ಪ್ರಾಯೋಜಕತ್ವದಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಯಕ್ಷಗಾನ ತಂಡವು 'ನರಕಾಸುರ ಮೋಕ್ಷ' ಎಂಬ ಪುಣ್ಯ ಕಥಾ ಭಾಗದ ಪ್ರದರ್ಶನವನ್ನು ನೀಡಿತು.
ಭಾಗವತಿಕೆಯಲ್ಲಿ ಶೇಖರ ಶೆಟ್ಟಿ ಬಾಯಾರು, ಮದ್ದಳೆಯಲ್ಲಿ ಕುದ್ರೆಕೊಡ್ಲು ರಾಮಮೂರ್ತಿ, ಚೆಂಡೆಯಲ್ಲಿ ಪೃಥ್ವಿ ಚಂದ್ರ ಶರ್ಮಾ ಪೆರ್ವಾಡಿ, ಚಕ್ರತಾಳದಲ್ಲಿ ಸತೀಶ್ ಶೆಟ್ಟಿ ಕುಳ್ಯಾರು ಸಹಕರಿದರು.
ಪಾತ್ರವರ್ಗದಲ್ಲಿ ದೇವೇಂದ್ರನಾಗಿ  ಸಂದೇಶ್ ಬಲ್ಲಾಳ್, ಅಗ್ನಿಯಾಗಿ ದರ್ಶಿಕ್ ಸುರೇಶ್ ಬಾಯಾರು, ವರುಣನಾಗಿ ಪ್ರಾರ್ಥನಾ ನಾಯ್ಕ್, ವಾಯುವಾಗಿ ಧನ್ಯ ಆರ್ ಪಿ, ನರಕಾಸುರನಾಗಿ ಕೌಶಿಕ್ ಸುರೇಶ್, ದುರ್ಜಯಾಸುರನಾಗಿ ಜೀವನ್, ವಾತಾಸುರನಾಗಿ ಆತ್ಮಿಕ್ ಕಾಟುಕುಕ್ಕೆ, ಪ್ರಳಂಬಾಸುರನಾಗಿ ಸರ್ವಾಣಿ ಬಲ್ಲಾಳ್, ದೇವದೂತನಾಗಿ ಲಿಖಿತ್ ವಿ ಪೂಜಾರಿ, ಕೃಷ್ಣನಾಗಿ ಸ್ಕಂದಪ್ರಸಾದ್, ಸತ್ಯಭಾಮೆಯಾಗಿ ವೈಷ್ಣವಿ ಮಾಣಿಪಾಡಿ ಹಾಗೂ ಮುರಾಸನಾಗಿ ಧನಿಷ್ ಪಾತ್ರಗಳಿಗೆ ಜೀವ ತುಂಬಿದರು. ಇದೇ ತಂಡವು ಮಂಜೇಶ್ವರ ಉಪಜಿಲ್ಲೆ ಹಾಗೂ ಜಿಲ್ಲಾ ಕಲೋತ್ಸವಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಪ್ರಶಂಸೆಗೆ ಪಾತ್ರವಾಗಿತ್ತು. ಗುರುಗಳಾದ ಶೇಖರ ಶೆಟ್ಟಿ ಬಾಯಾರು ನಿರ್ದೇಶಿಸಿದರು. ಸುರೇಶ್ ಮಣಿಯಾಣಿ ಬಾಯಾರು, ರಾಜಕುಮಾರ ಕಾಟುಕುಕ್ಕೆ ಹಾಗೂ ಶಾಲಾ ಅಧ್ಯಾಪಕ ವೃಂದದವರು ಸಹಕರಿಸಿದರು. ಮಲ್ಲ ಶ್ರೀ ದುರ್ಗಾಂಬಾ ವೇಷಭೂಷಣ ಸಜ್ಜಿಕರಣದಲ್ಲಿ ಸಹಕರಿಸಿದರು.</font>
== <b class="term"><font size="5" color="blue" face="Noto Serif Kannada" font>ಧರ್ಮತ್ತಡ್ಕ ಪ್ರೌಢ ಶಾಲೆಯಲ್ಲಿ ಗಾಂಧೀ ಜಯಂತಿ ಆಚರಣೆ</font></b> ==
<font size="5" color="black" face="Noto Serif Kannada" font>ಧರ್ಮತ್ತಡ್ಕ:  ಶ್ರೀ ದುರ್ಗಾಪರಮೇಶ್ವರಿ  ಹೈಯರ್ ಸೆಕೆಂಡರಿ ಶಾಲೆಯಲ್ಲಿ  ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.ಶಾಲಾ ಮುಖ್ಯ ಶಿಕ್ಷಕರಾದ  ಗೋವಿಂದ ಭಟ್ ಪುಷ್ಪಾರ್ಚನೆಗೈದು  ಮಾತನಾಡಿದರು. ವಿದ್ಯಾರ್ಥಿಗಳು,  ಉಜ್ವಲ ಭವಿಷ್ಯಕ್ಕಾಗಿ ಸದ್ಗುಣಗಳನ್ನು  ಬೆಳೆಸುವ ಗುರಿಯನ್ನು ಹೊಂದಬೇಕು.ಇದಕ್ಕೆ  ಗಾಂಧಿಯವರ ಜೀವನಾದರ್ಶ ಪ್ರೇರಣೆಯಾಗಬೇಕು ಎಂದರು. ಇದೇ ಸಂದರ್ಭ ಸ್ವತಂತ್ರ ಭಾರತದ  ಎರಡನೇ  ಪ್ರದಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನೂ ಆಚರಿಸಲಾಯಿತು.ಅಧ್ಯಾಪಕ ವೃಂದ ಹಾಗೂವಿದ್ಯಾರ್ಥಿಗಳು ಉಪಸ್ಥಿತರಿದ್ದರು.</font>

== <b class="term"><font size="5" color="blue" face="Noto Serif Kannada" font>ಧರ್ಮತ್ತಡ್ಕದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿರೀಕ್ಷೆ ತರಗತಿ :</font></b> ==
== <b class="term"><font size="5" color="blue" face="Noto Serif Kannada" font>ಧರ್ಮತ್ತಡ್ಕದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿರೀಕ್ಷೆ ತರಗತಿ :</font></b> ==
<font size="5" color="black" face="Noto Serif Kannada" font>ಗುರುಹಿರಿಯರು, ಹೆತ್ತವರ ಬಗ್ಗೆ ಸಮರ್ಪಣಾ ಭಾವ ತುಂಬಿರಬೇಕು - ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ : ಮಾರ್ಚ್ ತಿಂಗಳಲ್ಲಿ ಜರಗಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವಭಾವಿಯಾಗಿ ಕಲಿಕಾ ಸಿದ್ಧತೆಯ ವಿವಿಧ ಆಯಾಮಗಳ ಕುರಿತು ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿನ ವಿದ್ಯಾರ್ಥಿಗಳಿಗೆ ಮುಳ್ಳೇರಿಯ ಮಂಡಲ ವಿದ್ಯಾರ್ಥಿ ವಾಹಿನಿ ಮತ್ತು ಗುಂಪೆ ವಲಯದ ನೇತೃತ್ವದಲ್ಲಿ `ಪರೀಕ್ಷೆ ನಿರೀಕ್ಷೆ' ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಿವೃತ್ತ ಪ್ರಾಂಶುಪಾಲ ಯಸ್ ವಿಶ್ವೇಶ್ವರ ಭಟ್ ಉಂಡೆಮನೆ ಪರೀಕ್ಷೆಯ ತಯಾರಿಯ ಬಗ್ಗೆ ಮಕ್ಕಳಿಗೆ ಧೈರ್ಯ ತುಂಬಿದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ತರಗತಿ ನಡೆಸಿಕೊಡುತ್ತಾ ಶಿಕ್ಷಣವು ವ್ಯಕ್ತಿತ್ವ ವಿಕಾಸದ ನಿರಂತರ ಹಾದಿಯಾಗಿದೆ, ಕಲಿಕೆ ಬದುಕನ್ನು ರೂಪಿಸುತ್ತದೆ, ಗುರು ಹಿರಿಯರು, ಹೆತ್ತವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಮರ್ಪಣಾಭಾವ ತುಂಬಿರಬೇಕು ಎಂದರು. ಹತ್ತನೇ ತರಗತಿಯ ಕಲಿಕೆಯ ನಂತರ ಮುಂದಿನ ಶಿಕ್ಷಣದ ವಿವಿಧ ಸಾಧ್ಯತೆಯ ಬಗ್ಗೆಯೂ ಮಾಹಿತಿಯನ್ನು ನೀಡಿದರು. ಸುಮಾರು ಇನ್ನೂರ ನಲುವತ್ತು ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಶಾಲಾ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್  ಅಧ್ಯಕ್ಷತೆ ವಹಿಸಿದರು.  ಮುಖ್ಯೋಪಾಧ್ಯಾಯ ಇ ಎಚ್ ಗೋವಿಂದ ಭಟ್ ಸ್ವಾಗತಿಸಿ, ಅಭ್ಯಾಗತರನ್ನು ಪರಿಚಯಿಸಿದರು. ಕಲ್ಲಕಟ್ಟ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ, ಮುಳ್ಳೇರಿಯ ಹವ್ಯಕ ವಲಯದ ಪ್ರದಾನ ಶ್ಯಾಮಪ್ರಸಾದ ಕುಳಮರ್ವ ಶುಭನುಡಿಗಳನ್ನಡಿದರು. ಶಿಕ್ಷಕಿ ಉಮಾದೇವಿ ನಿರೂಪಿಸಿದರು. ಶಿಲ್ಪ ವಂದಿಸಿದರು.  ಇ ಕೇಶವ ಪ್ರಸಾದ್ ಕಾರ್ಯಕ್ರಮವನ್ನು ಸಂಯೋಜಿಸಿದರು. ರಾಮಕೃಷ್ಣ ಭಟ್, ಪ್ರದೀಪ, ಶಿವಪ್ರಸಾದ್ ಸಿ, ಸೂರ್ಯನಾರಾಯಣ ಭಟ್, ಪ್ರಶಾಂತ ಹೊಳ್ಳನೀರಾಳ ಹಾಗೂ ದಿನೇಶ್ ಕೆ  ಸಹಕರಿಸಿದರು. ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.</font>

== <b class="term"><font size="5" color="blue" face="Noto Serif Kannada" font>ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2024 - 25</font></b> ==
== <b class="term"><font size="5" color="blue" face="Noto Serif Kannada" font>ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2024 - 25</font></b> ==
വരി 147: വരി 163:
<font size="5" color="black" face="Noto Serif Kannada" font>ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ  ಸಮಾಜ ವಿಜ್ಞಾನ ಕ್ಲಬ್ ನ ಆಶ್ರಯದಲ್ಲಿ ದಿನಾಂಕ 05/08/24 ನೇ ಸೋಮವಾರ ಶಾಲಾ ಅಸೆಂಬ್ಲಿಯಲ್ಲಿ  ವಯನಾಡಿನ ದುರಂತ ದಲ್ಲಿ ಮಡಿದವರಿಗೆ  ಸಂತಾಪವನ್ನು ಸೂಚಿಸಲಾಯಿತು.... ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಇ.ಎಚ್ ಗೋವಿಂದ ಭಟ್  ವಯನಾಡಿನ ದುರಂತ ದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.

</font>
</font>
</div>
 
== <b class="term"><font size="5" color="blue" face="Noto Serif Kannada" font>ಧರ್ಮತ್ತಡ್ಕ ಪ್ರೌಢ ಶಾಲೆಯಲ್ಲಿ ಓಣಂ ಆಚರಣೆ 2024</font></b> ==
<font size="5" color="black" face="Noto Serif Kannada" font>
ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕ ಇಲ್ಲಿನ ಪ್ರೌಢ ಶಾಲಾ ವಿಭಾಗದ ಓಣಂ ಆಚರಣೆಯು  ವಿಜೃಂಭಣೆಯಿಂದ ಜರಗಿತು. ವಿದ್ಯಾರ್ಥಿಗಳಿಗೆ ಪೂಕಳಂ ಸ್ಪರ್ಧೆಯನ್ನು ನಡೆಸಲಾಯಿತು. ಉತ್ಸವದ ಉತ್ಸುಕತೆಯ‌ನ್ನು ಹೆಚ್ಚಿಸುವುದಕ್ಕಾಗಿ ವಿವಿಧ ಜಾನಪದ ಕ್ರೀಡೆಗಳನ್ನು  ಆಯೋಜಿಸಲಾಯಿತು. ಶಾಲಾ ವ್ಯವಸ್ಥಾಪಕ ಶ್ರೀ ಶಂಕರ ನಾರಾಯಣ ಭಟ್  ಕಾರ್ಯಕ್ರಮಗಳಿಗೆ ಚಾಲನೆಯನ್ನಿತ್ತರು. ಮುಖ್ಯ ಶಿಕ್ಷಕರಾದ ಶ್ರೀ ಇ.ಎಚ್ ಗೋವಿಂದ ಭಟ್  ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಿ.ಟಿ.ಎ ಅಧ್ಯಕ್ಷ ಶ್ರೀ  ಶಿವಪ್ರಸಾದ್ ಶೆಟ್ಟಿ ಶುಭಹಾರೈಸಿದರು. ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ದಿವ್ಯಾ ಭಾರತಿ , ಪಿ.ಟಿ. ಎ  ಸದಸ್ಯರಾದ ಶ್ರೀ ಶ್ರೀಧರ ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಓಣಂ ಔತಣವನ್ನು ಏರ್ಪಡಿಸಲಾಗಿತ್ತು. ಶ್ರೀ ರಾಮಕೃಷ್ಣ ಭಟ್ ಸ್ವಾಗತಿಸಿ,  ಶ್ರೀ ಪ್ರದೀಪ್ ವಂದಿಸಿದರು. ಶ್ರೀ ಶಿವಪ್ರಸಾದ್ ನಿರೂಪಿಸಿದರು.</font>
 
<center><gallery mode="packed-overlay" widths="200" heights="180">
പ്രമാണം:11051-ONAMCELEBRATION2024.jpg|alt=|'''<b class="term"><font size="3" color="blue" face="Century Schoolbook L" font>Onam Celebration 2024</font></b></h1>'''
പ്രമാണം:11051-ONAMCELEBRATION20241.jpg|alt=
പ്രമാണം:11051-ONAMCELEBRATION20243.jpg|alt=
പ്രമാണം:11051-ONAMCELEBRATION20244.jpg|alt=
പ്രമാണം:11051-ONAMCELEBRATION20245.jpg|alt=
പ്രമാണം:11051-ONAMCELEBRATION20246.jpg|alt=
പ്രമാണം:11051-ONAMCELEBRATION20247.jpg|alt=
പ്രമാണം:11051-ONAMCELEBRATION20248.jpg|alt=
പ്രമാണം:11051-ONAMCELEBRATION20249.jpg|alt=
പ്രമാണം:11051-ONAMCELEBRATION202410.jpg|alt=
പ്രമാണം:11051-ONAMCELEBRATION202411.jpg|alt=
പ്രമാണം:11051-ONAMCELEBRATION202412.jpg|alt=
പ്രമാണം:11051-ONAMCELEBRATION202413.jpg|alt=
പ്രമാണം:11051-ONAMCELEBRATION202414.jpg|alt=
പ്രമാണം:11051-ONAMCELEBRATION202415.jpg|alt=
പ്രമാണം:11051-ONAMCELEBRATION202416.jpg|alt=
പ്രമാണം:11051-ONAMCELEBRATION202417.jpg|alt=
പ്രമാണം:11051-ONAMCELEBRATION202418.jpg|alt=
പ്രമാണം:11051-ONAMCELEBRATION202419.jpg|alt=
പ്രമാണം:11051-ONAMCELEBRATION202421.jpg|alt=
പ്രമാണം:11051-ONAMCELEBRATION202422.jpg|alt=
പ്രമാണം:11051-ONAMCELEBRATION202423.jpg|alt=
പ്രമാണം:11051-ONAMCELEBRATION202424.jpg|alt=
പ്രമാണം:11051-ONAMCELEBRATION202425.jpg|alt=
പ്രമാണം:11051-ONAMCELEBRATION202426.jpg|alt=
പ്രമാണം:11051-ONAMCELEBRATION202427.jpg|alt=
പ്രമാണം:11051-ONAMCELEBRATION202428.jpg|alt=
പ്രമാണം:11051-ONAMCELEBRATION202429.jpg|alt=
പ്രമാണം:11051-ONAMCELEBRATION202430.jpg|alt=
</gallery></CENTER>