"G. B. L. P. S Heroor" എന്ന താളിന്റെ പതിപ്പുകൾ തമ്മിലുള്ള വ്യത്യാസം
No edit summary |
(ചെ.) (Bot Update Map Code!) |
||
വരി 119: | വരി 119: | ||
==WAY TO REACH SCHOOL (ಶಾಲೆಗೆ ತಲುಪಲು ದಾರಿ)== | ==WAY TO REACH SCHOOL (ಶಾಲೆಗೆ ತಲುಪಲು ದಾರಿ)== | ||
{{ | {{Slippymap|lat=12.6514|lon=74.9595 |zoom=16|width=full|height=400|marker=yes}} | ||
{| class="infobox collapsible collapsed" style="clear:left; width:50%; font-size:90%;" | {| class="infobox collapsible collapsed" style="clear:left; width:50%; font-size:90%;" | ||
| style="background: #ccf; text-align: center; font-size:99%;" | | | style="background: #ccf; text-align: center; font-size:99%;" | |
22:03, 27 ജൂലൈ 2024-നു നിലവിലുള്ള രൂപം
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
G. B. L. P. S Heroor | |
---|---|
വിലാസം | |
ಹೇರೂರು ‘’’ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆ ಹೇರೂರು'’’, ಪಾಚಾಣಿ, ಹೇರೂರು , ಹೇರೂರು പി.ഒ. , 671324 , ಕಾಸರಗೋಡು ജില്ല | |
സ്ഥാപിതം | 1937 |
വിവരങ്ങൾ | |
ഫോൺ | 04998 262032 |
ഇമെയിൽ | 11203gblpsheroor@gmail.com |
വെബ്സൈറ്റ് | www.11203gblpsheroor.blogspot.in |
കോഡുകൾ | |
സ്കൂൾ കോഡ് | 11203 (സമേതം) |
വിദ്യാഭ്യാസ ഭരണസംവിധാനം | |
റവന്യൂ ജില്ല | ಕಾಸರಗೋಡು |
വിദ്യാഭ്യാസ ജില്ല | ಕಾಸರಗೋಡು |
ഉപജില്ല | ಮಂಜೇಶ್ವರ |
ഭരണസംവിധാനം | |
ലോകസഭാമണ്ഡലം | കാസർഗോഡ് |
നിയമസഭാമണ്ഡലം | മഞ്ചേശ്വരം |
താലൂക്ക് | മഞ്ചേശ്വരം Manjeswar |
ബ്ലോക്ക് പഞ്ചായത്ത് | മഞ്ചേശ്വരം |
തദ്ദേശസ്വയംഭരണസ്ഥാപനം | ಮಂಗಲ್ಪಾಡಿ (Mangalpady) പഞ്ചായത്ത് (Panchayath) |
സ്കൂൾ ഭരണ വിഭാഗം | |
സ്കൂൾ ഭരണ വിഭാഗം | ಸರಕಾರಿ |
സ്കൂൾ വിഭാഗം | പൊതുവിദ്യാലയം GENERAL SCHOOL |
പഠന വിഭാഗങ്ങൾ | എൽ.പി |
സ്കൂൾ തലം | 1 മുതൽ 4 വരെ 1 to 4 |
മാദ്ധ്യമം | ಮಲಯಾಳಂ MALAYALAM, ಕನ್ನಡ KANNADA |
സ്ഥിതിവിവരക്കണക്ക് | |
ആൺകുട്ടികൾ | 21 |
പെൺകുട്ടികൾ | 31 |
ആകെ വിദ്യാർത്ഥികൾ | 52 |
അദ്ധ്യാപകർ | 4 |
സ്കൂൾ നേതൃത്വം | |
പ്രധാന അദ്ധ്യാപകൻ | Vasantha Kumar |
പി.ടി.എ. പ്രസിഡണ്ട് | Sajeeva Kumar |
എം.പി.ടി.എ. പ്രസിഡണ്ട് | Amsiya |
അവസാനം തിരുത്തിയത് | |
27-07-2024 | Ranjithsiji |
SCHOOL HISTORY (ಶಾಲೆಯ ಇತಿಹಾಸ)
ಉತ್ತಮ ಹಾಗೂ ಗುಣಮಟ್ಟದ ವಿದ್ಯಾಭ್ಯಾಸವನ್ನು ಲಕ್ಶ್ಯವನ್ನಾಗಿರಿಸಿಕೊಂಡು 1937 ರಲ್ಲಿ ಹೇರೂರು ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯು ವಿದ್ಯಾದಾನವನ್ನು ಆರಂಭಿಸಿತು. ಕಾಸರಗೋಡು, ಮಂಗಲ್ಪಾಡಿ ಗ್ರಾಮ ಪಂಚಾಯತಿನ ಹೇರೂರು ಎಂಬ ಹಚ್ಚ ಹಸುರಿನಿಂದ ಕಂಗೊಳಿಸುವ ಬಯಲುಗಳಿಂದ ಕೂಡಿದ ಗ್ರಾಮ ಪ್ರದೇಶದಲ್ಲಿ ಶಾಲೆಯು ತಲೆಯೆತ್ತಿ ನಿಂತಿದೆ. ಶಾಲಾ ಸಂಕೀರ್ಣವು 1.62 ಎಕ್ರೆ ಭೂಭಾಗದಲ್ಲಿ ಕಟ್ಟಲ್ಪಟ್ಟಿದೆ. ಅರಂಭದಲ್ಲಿ ಇದು ಹೇರೂರು ಬಟ್ಟುಂನ್ಹಿ ಭಂಡಾರಿ ಯವರು ಉದಾರ ಚಿತ್ತದಿಂದ ದಾನವಾಗಿ ಲಭಿಸಿದ ಸ್ಠಳದಲ್ಲಿ ಆರಂಭಗೊಂಡಿತು. 25.7.1970 ರಲ್ಲಿ ಹೊಸ ಕಟ್ಟಡವು ನಿರ್ಮಾಣಗೊಂಡು ಕಾರ್ಯಾಚರಿಸುತ್ತಿದೆ. ವಾಹನ ಸೌಕರ್ಯ ಕಡಿಮೆಯಿರುವ ಗ್ರಾಮ ಪ್ರದೇಶವಾಗಿರುತ್ತದೆ ಹೇರೂರು. 1ರಿಂದ 4ನೇ ತರಗತಿಯವರೆಗೆ ಕನ್ನಡ ಮತ್ತು ಮಲಯಾಳಂ ತರಗತಿಗಳಿವೆ. ಶಾಲೆಯಲ್ಲಿನ ನುರಿತ ಶಿಕ್ಷಕರು ಶಾಲೆಯ ಎಲ್ಲ ಕಲಿಕಾ ಕಲಿಕೇತರ ಚಟುವಟಿಕೆಗಳ ಚುಕ್ಕಾಣಿ ಹಿಡಿದು ಮುಂದುವರಿಯುತ್ತಿದ್ದಾರೆ. ಮಕ್ಕಳ ಸ್ವಾಭಾವಿಕ ಬೆಳವಣಿಗೆಗೆ ಶಾಲೆಯು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ. ಮಕ್ಕಳ ಬೌತ್ತಿಕ ಮತ್ತು ಶಾರೀರಿಕ ಬೆಳವಣಿಗೆಯೊಂದಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದೇ ಶಾಲೆಯ ಲಕ್ಶ್ಯವಾಗಿರುತ್ತದೆ.
INFRASTRUCTURE | ಭೌತಿಕ ಸೌಕರ್ಯಗಳು
ಸುಮಾರು 1.62 ಎಕ್ರೆ ಸ್ಥಳಾವಕಾಶದಲ್ಲಿ ಸಂಸ್ಥೆಯು ಸ್ಥಾಪನೆಗೊಂಡಿದ್ದು ನಾಲ್ಕು ತರಗತಿ ಕೋಣೆಗಳು ಮತ್ತು ಒಂದು ಆಫೀಸ್ ಕೋಣೆಯನ್ನು ಒಳಗೊಂಡಿದೆ. ಮಕ್ಕಳಿಗೆ ಅಗತ್ಯವಿರುವಷ್ಟು ಆಸನದ ವ್ಯವಸ್ಥೆ ಇದೆ. ನೂತನವಾದ ಸುಸಜ್ಜಿತವಾದ ಅಡುಗೆ ಕೋಣೆ ಮತ್ತು ಡೈನಿಂಗ್ ಹಾಲ್ ನಿರ್ಮಾಣಗೊಂದಿರುತ್ತದೆ. ಮಕ್ಕಳ ಜೈವ ತರಕಾರಿ ಕೃಷಿ ತೋಟ ಊರವರ ಪ್ರಶಂಸೆಗೆ ಪಾತ್ರವಾಗಿದೆ. ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಕೊಳವೆ ಬಾವಿಯಿಂದ ಪಂಪ್ ಗಳ ಮೂಲಕ ಟ್ಯಾಂಕಿಗಳಿಗೆ ನೀರು ತುಂಬಿಸುವ ವ್ಯವಸ್ಥೆ ಇದೆ. ತರಗತಿಗಳಲ್ಲಿ ದಿನನಿತ್ಯ ಕುದಿಸಿದ ಕುಡಿನೀರು ವ್ಯವಸ್ಥೆ ಮಾಡಲಾಗುತ್ತದೆ. ಗಂಡು, ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಮೂತ್ರದೊಡ್ಡಿ, ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಹೆಚ್ಚಿವರಿ ಕಟ್ಟಡ, ಸ್ಮಾರ್ಟ್ ಕ್ಲಾಸ್ ನಿರ್ಮಾಣ ಆಗಬೇಕಾಗಿದೆ. ಶಾಲೆಗೆ ಒಂದು ಸುಂದರ ಆವರಣ ಗೋಡೆ ಮತ್ತು ಆಟದ ಮೈದಾನದ ಅಗತ್ಯ ಇದೆ. ಶಾಲೆ ಸಂಪೂರ್ಣ ವಿದ್ಯುತೀಕರಣಗೊಂಡಿದೆ. ಕಂಪ್ಯೂಟರ್ ಶಿಕ್ಷಣವನ್ನು ಫಲಪ್ರದವಾಗಿ ನಡೆಸಲು ಪ್ರತೀ ತರಗತಿಗಳಲ್ಲೂ ಕಂಪ್ಯೂಟರ್ ಗಳಿದ್ದು ಅಂತರ್ ಜಾಲ ವ್ಯವಸ್ಥೆ ಮತ್ತು ದೂರವಾಣಿ ಸಂಪರ್ಕ ಇದೆ. ಅತ್ಯಾಧುನಿಕ DLP ಮತ್ತು OHP ಪ್ರೊಜೆಕ್ಟರ್ ಗಳು, ಇತರ ಅಗತ್ಯ ಕಂಪ್ಯೂಟರ್ ಪರಿಕರಗಳು ಶಾಲೆಯಲ್ಲಿವೆ. ಸುಮಾರು 7500 ಕ್ಕೂ ಮಿಕ್ಕಿ ಪುಸ್ತಕಗಳು ಶಾಲಾ ಗ್ರಂಥಾಲಯದಲ್ಲಿವೆ, ಪುಟ್ಟ ವಿಜ್ಞಾನ ಲ್ಯಾಬ್ ಕೂಡ ವ್ಯವಸ್ಥಿತಗೊಂಡಿದೆ.
CO-CURRICULAR ACTIVITIES | ಪಾಠ್ಯೇತರ ಚಟುವಟಿಕೆಗಳು
ಪ್ರತೀ ದಿನ ಶಾಲಾ ಅಸೆಂಬ್ಲಿಯೊಂದಿಗೆ ಚಟುವಟಿಕೆಗಳು ಆರಂಭವಾಗುತ್ತವೆ. ಅಸೆಂಬ್ಲಿಯಲ್ಲಿ ಕನ್ನಡ, ಮಲಯಾಳಂ,ಇಂಗ್ಲಿಷ್ ವಾರ್ತೆ ಓದಿಸುವುದು, ನುಡಿಮುತ್ತು ಹೇಳುವುದು, ಮಹಾಕವಿಗಳ ಜನ್ಮದಿನದಂದು ಅವರ ಕಿರು ಪರಿಚಯ ಮುಂತಾದ ಚಟುವಟಿಕೆಯನ್ನು ನಡೆಸಲಾಗುತ್ತದೆ. ಮಕ್ಕಳಿಗೆ ದೈಹಿಕ ಶಿಕ್ಷಣ, ಕಲೆ, ಸಂಗೀತ, ವೃತ್ತಿ ಪರಿಚಯದ ಅಭ್ಯಾಸವನ್ನು ನೀಡುವುದರೊಂದಿಗೆ ಕಲೋತ್ಸವ, ಮೇಳಗಳಿಗೆ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಪ್ರತೀ ದಿನ ಬಿಡುವಿನ ವೇಳೆಯಲ್ಲಿ IT ತರಬೇತಿಗಳು, ಇಂಟರ್ ನೆಟ್ ತರಬೇತಿಗಳು ಒಳಗೊಂಡಂತೆ ಕಂಪ್ಯೂಟರ್ ಶಿಕ್ಷಣ ನೀಡಲಾಗಿತ್ತದೆ. ವಾರದಲ್ಲೊಮ್ಮೆ ಲೈಬ್ರರಿ ಪುಸ್ತಕಗಳನ್ನು ನೀಡಿ ಮಕ್ಕಳ ಜ್ಞಾನ ಭಂಡಾರ ಹೆಚಿಸಲು ಅಸ್ವಾದನಾ ಟಿಪ್ಪಣಿಗಳನ್ನು ಬರೆಯಲು ಅವಕಾಶ ನೀಡಲಾಗುತ್ತದೆ. ಕಲಿಕೆಯೊಂದಿಗೆ ಆರೋಗ್ಯದ ಬಗ್ಗೆ ಜನ ಜಾಗ್ರತಿ ಕಾರ್ಯಕ್ರಮಗಳು, ಮನೆ ಸಂದರ್ಶನಗಳು, ಶಾಲಾ ಹೂದೋಟ ನಿರ್ಮಾಣ, ಪರಿಸರ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಹಸಿರು ಕ್ಲಬ್ ವತಿಯಿಂದ ಶಾಲಾ ಹಿತ್ತಿಲಲ್ಲಿ ಜೈವ ಕೃಷಿ ಮಾಡುವುದರೊಂದಿಗೆ ಮಕ್ಕಳಿಗೆ ಕೃಷಿ ಪಾಠವನ್ನು ಹೇಳಿಕೊಟ್ಟು ಸ್ವಾವಲಂಬಿಗಳಾಗಲು ಪ್ರೆರೇಪಿಸಲಾಗುತ್ತದೆ. ಪ್ರಕೃತಿ ಕಲಿಕಾ ಕ್ಯಾಂಪ್, ಶಾಲಾ ಶೈಕ್ಷಣಿಕ ಯಾತ್ರೆ, ಇಂಗ್ಲಿಷ್ ಎನ್ರಿಚ್'ಮೆಂಟ್ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತದೆ.
MANAGEMENT | ಆಡಳಿತ ವರ್ಗ
ಸಂಸ್ಥೆಯು ಸರಕಾರಿ ಶಾಲೆಯಾಗಿದ್ದು ಮಂಜೇಶ್ವರ ಉಪ ಜಿಲ್ಲೆಯ ಸಹ-ಶಿಕ್ಷಣಾಧಿಕಾರಿಯ ಪರಿಧಿಗೊಳಪಟ್ಟಿದೆ.
FORMER HEADMASTERS | ಹಿಂದಿನ ಮುಖ್ಯೋಪಾಧ್ಯಾಯರುಗಳು
- ಸುಬ್ರಾಯ ಮಯ್ಯ
- ಗುರುವ. ಎಮ್
- ಅಬ್ದುಲ್ಲ.ಹೆಚ್
- ಡಿ. ತಿಮ್ಮಪ್ಪ
- ಶಂಕರ .ಬಿ
- ಸೀತಾರಾಮ
- ಕುಂಜಿಕೃಷ್ಣ ಚೆಟ್ಟಿ
- ಪ್ರೇಮಾವತಿ. ಬಿ
- ಮಹಾಬಲ ನಾಯಕ್
- ಜಯಶಂಕರ್
- ಪ್ರೇಮಲತಾ .ಬಿ
- ಜೆರೋಮ್ ಕ್ರಾಸ್ತ.
- ಪ್ರೇಮಲತಾ. ಎಮ್.ಎ
- ಕಾವೇರಿ ಅಮ್ಮ .ಜಿ
- ಶಾರದಾ ಕಾನಿಚಾರ್
- ಅಬ್ಬಾಸ್. ಕೆ
- Geetha
Kindly pardon us if any names left out.. Please inform us about them to add here.
FAMOUS OLD STUDENTS | ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು
- ಆನಂದ ಮಯ್ಯರಮೂಲೆ. USA
- ಬಾಲಕೃಷ್ಣ ಶೆಟ್ಟಿ
- ಕೊರಗಪ್ಪ ಶೆಟ್ಟಿ
- ರವೀಂದ್ರ. Rtd, ವಿಜಯ್ ಬ್ಯಾಂಕ್
- ರಾಧಾಕೃಷ್ಣ. ಪೋಯ್ಯೆ
- ಸುಬ್ಬಣ್ಣ
- ರಮೇಶ್ ಪೂಜಾರಿ
- ಶ್ರೀಧರ ಪೂಜಾರಿ
- ರಾಮ. ಪೋಯ್ಯೆ
- ಮೊಇದೀನ್ ಪಾರೆ.
- ಸೂರ್ಯ ಮಯ್ಯ
- ಚಿದಾನಂದ
- ನವನೀತ ಎಮ್, ಪಿ.ಎ.ಕಾಲೇಜು.
- ಅನೀಶ್ ರಾಜ್, ಕ್ಯಾಮ್ಕೋ
- ವಾಸುದೇವ ಮಯ್ಯ.
- ಪ್ರವೀಣ್
- ಅಜಿತ್ ಬೆಂಗಳೂರು
- ಚಿತ್ರಾವತಿ
- ಈಶ್ವರ ಮೂಲ್ಯ
- ಲಾವಣ್ಯ ಪಿಲಿಕುಡಮೊಗೆರು
- ಗುಣವತಿ, ನಳಂದ ಕಾಲೇಜು
- ಕೃಷ್ಣ ಮೋಹನ ಮಯ್ಯ
- ಪೂರ್ಣಿಮಾ
indly pardon us if any names left out.. Please inform us about them to add here.
WAY TO REACH SCHOOL (ಶಾಲೆಗೆ ತಲುಪಲು ದಾರಿ)
വിദ്യാലയത്തിലേക്ക് എത്തുന്നതിനുള്ള മാർഗ്ഗങ്ങൾ
|
- ಕಾಸರಗೋಡು വിദ്യാഭ്യാസ ജില്ലയിലെ വിദ്യാലയങ്ങൾ
- ಕಾಸರಗೋಡು വിദ്യാഭ്യാസ ജില്ലയിലെ ಸರಕಾರಿ വിദ്യാലയങ്ങൾ
- ಕಾಸರಗೋಡು റവന്യൂ ജില്ലയിലെ വിദ്യാലയങ്ങൾ
- ಕಾಸರಗೋಡು റവന്യൂ ജില്ലയിലെ ಸರಕಾರಿ വിദ്യാലയങ്ങൾ
- 11203
- 1937ൽ സ്ഥാപിച്ച വിദ്യാലയങ്ങൾ
- ಕಾಸರಗೋಡು റവന്യൂ ജില്ലയിലെ 1 മുതൽ 4 വരെ 1 to 4 ക്ലാസുകളുള്ള വിദ്യാലയങ്ങൾ
- വിക്കിഡാറ്റ ക്യു ഐഡി ചേർക്കാത്ത വിദ്യാലയങ്ങൾ
- സ്കൂൾ കോഡ് ഉള്ള വിദ്യാലയങ്ങൾ
- യുഡൈസ് കോഡ് ചേർക്കാത്ത വിദ്യാലയങ്ങൾ
- ഭൂപടത്തോടു കൂടിയ താളുകൾ