ഉള്ളടക്കത്തിലേക്ക് പോവുക

"ജി എൽ പി എസ് മജിബൈൽ/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
'{{PSchoolFrame/Pages}}' താൾ സൃഷ്ടിച്ചിരിക്കുന്നു
 
(ചെ.) Schoolwikihelpdesk എന്ന ഉപയോക്താവ് G. L. P. S Majibail/ചരിത്രം എന്ന താൾ ജി എൽ പി എസ് മജിബൈൽ/ചരിത്രം എന്നാക്കി മാറ്റിയിരിക്കുന്നു
 
(മറ്റൊരു ഉപയോക്താവ് ചെയ്ത ഇടയ്ക്കുള്ള ഒരു നാൾപ്പതിപ്പ് പ്രദർശിപ്പിക്കുന്നില്ല)
വരി 1: വരി 1:
{{PSchoolFrame/Pages}}
ಕೇರಳದ ತುತ್ತ ತುದಿಯ ಜಿಲ್ಲೆ ಕಾಸರಗೋಡಿನಿಂದ 25 ಕಿ.ಮೀ. ದೂರದಲ್ಲಿ ನೆಲೆನಿಂತಿದೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲು. ಇದು ಮಿಂಜ ಗ್ರಾಮ ಪಂಚಾಯತಿನ ಮಜಿಬೈಲು ಗ್ರಾಮದಲ್ಲಿ ಕಾರ್ಯವೆಸಗುತ್ತಿದೆ. ಈಗಿನ ಶಾಲಾ ಕಟ್ಟಡವು 18/12/1972ಕ್ಕೆ ರೂಪುಗೊಂಡಿತ್ತು. ಆಕಸ್ಮಿಕವಾಗಿ ಬೆಂಕಿ ತಗುಲಿ ಮೊದಲಿದ್ದ ಶಾಲೆ ಸುಟ್ಟು ಬೂದಿಯಾಯಿತು. ನಂತರ ಹಲವಾರು ಸಂಘ ಸಂಸ್ಥೆಗಳ ಹಾಗೂ ಊರವರ ನೆರವಿನಿಂದ ಈಗಿನ ಶಾಲೆ ಅಸ್ತಿತ್ವಕ್ಕೆ ಬಂತು. ಆರಂಭದ ಕಾಲಘಟ್ಟದಲ್ಲಿ ಕನ್ನಡ, ಮಲಯಾಳ , ಅರಾಬಿಕ್ ಇದ್ದರೂ ಅಧ್ಯಾಪಕರ ಕೊರತೆಯಿಂದ 2002ರಿಂದ ಮಲಯಾಳಕ್ಕೆ ದಾಖಲಾತಿ ಆಗಲಿಲ್ಲ. ಸದ್ಯ ಕನ್ನಡ ಮಾಧ್ಯಮದಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿದೆ. ಒಟ್ಟು 2.01ಎಕರೆಗಳ ಸ್ಥಳ ವಿಸ್ತೀರ್ಣ ಹೊಂದಿದ್ದು ಮಕ್ಕಳ ಕಲಿಕೆಗೆ ಯೋಗ್ಯವಾಗಿದೆ.{{PSchoolFrame/Pages}}

11:33, 25 ജൂലൈ 2025-നു നിലവിലുള്ള രൂപം

ಕೇರಳದ ತುತ್ತ ತುದಿಯ ಜಿಲ್ಲೆ ಕಾಸರಗೋಡಿನಿಂದ 25 ಕಿ.ಮೀ. ದೂರದಲ್ಲಿ ನೆಲೆನಿಂತಿದೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲು. ಇದು ಮಿಂಜ ಗ್ರಾಮ ಪಂಚಾಯತಿನ ಮಜಿಬೈಲು ಗ್ರಾಮದಲ್ಲಿ ಕಾರ್ಯವೆಸಗುತ್ತಿದೆ. ಈಗಿನ ಶಾಲಾ ಕಟ್ಟಡವು 18/12/1972ಕ್ಕೆ ರೂಪುಗೊಂಡಿತ್ತು. ಆಕಸ್ಮಿಕವಾಗಿ ಬೆಂಕಿ ತಗುಲಿ ಮೊದಲಿದ್ದ ಶಾಲೆ ಸುಟ್ಟು ಬೂದಿಯಾಯಿತು. ನಂತರ ಹಲವಾರು ಸಂಘ ಸಂಸ್ಥೆಗಳ ಹಾಗೂ ಊರವರ ನೆರವಿನಿಂದ ಈಗಿನ ಶಾಲೆ ಅಸ್ತಿತ್ವಕ್ಕೆ ಬಂತು. ಆರಂಭದ ಕಾಲಘಟ್ಟದಲ್ಲಿ ಕನ್ನಡ, ಮಲಯಾಳ , ಅರಾಬಿಕ್ ಇದ್ದರೂ ಅಧ್ಯಾಪಕರ ಕೊರತೆಯಿಂದ 2002ರಿಂದ ಮಲಯಾಳಕ್ಕೆ ದಾಖಲಾತಿ ಆಗಲಿಲ್ಲ. ಸದ್ಯ ಕನ್ನಡ ಮಾಧ್ಯಮದಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿದೆ. ಒಟ್ಟು 2.01ಎಕರೆಗಳ ಸ್ಥಳ ವಿಸ್ತೀರ್ಣ ಹೊಂದಿದ್ದು ಮಕ್ಕಳ ಕಲಿಕೆಗೆ ಯೋಗ್ಯವಾಗಿದೆ.

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം