"വി എൽ പി എസ് പാവൂർ(ವಿ.ಎ ಎಲ್.ಪಿ.ಎಸ್ ಪಾವೂರು)" എന്ന താളിന്റെ പതിപ്പുകൾ തമ്മിലുള്ള വ്യത്യാസം

(ചെ.)
Bot Update Map Code!
No edit summary
(ചെ.) (Bot Update Map Code!)
 
(3 ഉപയോക്താക്കൾ ചെയ്ത ഇടയ്ക്കുള്ള 39 നാൾപ്പതിപ്പുകൾ പ്രദർശിപ്പിക്കുന്നില്ല)
വരി 1: വരി 1:
{{Infobox enSchool
{{PSchoolFrame/Header}}
| Place= PAVOOR
{{Infobox School
| Rev District= Kasargod
|സ്ഥലപ്പേര്=PAVOOR
| EDN District= Kasargod
|വിദ്യാഭ്യാസ ജില്ല=കാസർഗോഡ്
| School Code= 11243
|റവന്യൂ ജില്ല=കാസർഗോഡ്
| Established= 1954
|സ്കൂൾ കോഡ്=11243
| Address= VIDYODAYA ALP SCHOOL PAVOOR P.O PAVOOR VIA MANJESHWAR
|എച്ച് എസ് എസ് കോഡ്=
| PIN Code= 671323
|വി എച്ച് എസ് എസ് കോഡ്=
| Phone= 04998 273045
|വിക്കിഡാറ്റ ക്യു ഐഡി=
| Email= valpspavoor@gmail.com
|യുഡൈസ് കോഡ്=32010100111
| Web Site= 11243valpspavoor.blogspot.in
|സ്ഥാപിതദിവസം=20
| EDN Subdistrict= MANJESHWAR
|സ്ഥാപിതമാസം=1
| Catogery= Aided
|സ്ഥാപിതവർഷം=1954
| Type= General
|സ്കൂൾ വിലാസം=pavoor,Pavoor (po)
| Section1= 1 - 4
|പോസ്റ്റോഫീസ്=PAVOOR
| Section2=  
|പിൻ കോഡ്=671323
| Section3=  
|സ്കൂൾ ഫോൺ=04998 273045
| Medium= Kannada
|സ്കൂൾ ഇമെയിൽ=valpspavoor@gmail.com
| No of Boys= 39
|സ്കൂൾ വെബ് സൈറ്റ്=
| No of Girls= 48
|ഉപജില്ല=മഞ്ചേശ്വരം
| Total Students= 87
|തദ്ദേശസ്വയംഭരണസ്ഥാപനം =മഞ്ചേശ്വരം MANJESWARAM പഞ്ചായത്ത് (Panchayath)
| No of Teachers= 5
|വാർഡ്=5
| Principal=      
|ലോകസഭാമണ്ഡലം=കാസർഗോഡ്
| Head Master=           SR. LEENA FERNANDES
|നിയമസഭാമണ്ഡലം=മഞ്ചേശ്വരം
| P.T.A. President= SHREE ABOOBACKAR       
|താലൂക്ക്=മഞ്ചേശ്വരം Manjeswar
| School_Photo= 112431.jpg |  
|ബ്ലോക്ക് പഞ്ചായത്ത്=മഞ്ചേശ്വരം
|}}
|ഭരണവിഭാഗം=എയ്ഡഡ്
== SCHOOL HISTORY ==
|സ്കൂൾ വിഭാഗം=പൊതുവിദ്യാലയം GENERAL SCHOOL
|പഠന വിഭാഗങ്ങൾ1=എൽ.പി LP
|പഠന വിഭാഗങ്ങൾ2=
|പഠന വിഭാഗങ്ങൾ3=
|പഠന വിഭാഗങ്ങൾ4=
|പഠന വിഭാഗങ്ങൾ5=
|സ്കൂൾ തലം=1 മുതൽ 4 വരെ 1 to 4
|മാദ്ധ്യമം=കന്നട KANNADA
|ആൺകുട്ടികളുടെ എണ്ണം 1-10=48
|പെൺകുട്ടികളുടെ എണ്ണം 1-10=35
|വിദ്യാർത്ഥികളുടെ എണ്ണം 1-10=83
|അദ്ധ്യാപകരുടെ എണ്ണം 1-10=5
|ആൺകുട്ടികളുടെ എണ്ണം എച്ച്. എസ്. എസ്=
|പെൺകുട്ടികളുടെ എണ്ണം എച്ച്. എസ്. എസ്=
|വിദ്യാർത്ഥികളുടെ എണ്ണം എച്ച്. എസ്. എസ്=
|അദ്ധ്യാപകരുടെ എണ്ണം എച്ച്. എസ്. എസ്=
|ആൺകുട്ടികളുടെ എണ്ണം വി. എച്ച്. എസ്. എസ്=
|പെൺകുട്ടികളുടെ എണ്ണം വി. എച്ച്. എസ്. എസ്=
|വിദ്യാർത്ഥികളുടെ എണ്ണം വി. എച്ച്. എസ്. എസ്=
|അദ്ധ്യാപകരുടെ എണ്ണം വി. എച്ച്. എസ്. എസ്=
|പ്രിൻസിപ്പൽ=
|വിഎച്ച്എസ്എസ് പ്രിൻസിപ്പൽ=
|വൈസ് പ്രിൻസിപ്പൽ=
|പ്രധാന അദ്ധ്യാപിക=Sr.Leena Fernandes
|പ്രധാന അദ്ധ്യാപകൻ=
|പി.ടി.എ. പ്രസിഡണ്ട്=Peter D Souza
|എം.പി.ടി.. പ്രസിഡണ്ട്=Malashree
|സ്കൂൾ ചിത്രം=11243 VALPS PAVOOR.jpg
|size=350px
|caption=
|ലോഗോ=
|logo_size=50px
}}
----
'''കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് V.A.L.P.S PAVOOR .  1954 ലാണ് ഈ വിദ്യാലയം സ്ഥാപിതമായത്. മഞ്ചേശ്വരം MANJESWARAM  പഞ്ചായത്തിലെ PAVOOR എന്ന സ്ഥലത്താണ്  ഈ സ്കൂൾ സ്ഥിതി ചെയ്യുന്നത്. ഇവിടെ 1 മുതൽ 4 വരെ 1 to 4 ക്ലാസുകൾ നിലവിലുണ്ട്.  '''
----
== SCHOOL HISTORY ಇತಿಹಾಸ==
ವರ್ಕಾಡಿ ಕೋಡಿ ಎಂಬಲ್ಲಿರುವ ಶ್ರೀ ಕೆ ನಾರಾಯಣ ಹೊಳ್ಳ ಇವರು ಪಾವೂರು ಗ್ರಾಮದಲ್ಲಿ ಒಂದು ಶಾಲೆಯನ್ನು ತೆರೆಯಲು ಮುತುವರ್ಜಿ ವಹಿಸಿದರು. 20/01/1954 ರಂದು ಈ ಶಾಲೆಯನ್ನು ತೆರೆಯಲು ಕೇರಳ ಸರಕಾರದಿಂದ ಅನುಮತಿ ದೊರಕಿತು. ಶ್ರೀ ಯಂ. ರುಕ್ಮಿಣಿ ಬೈಾ  ಅಧ್ಯಾಪಿಕೆ ಮತ್ತು 29 ಮಂದಿ ಮಕ್ಕಳಿಂದ ಈ ಶಾಲೆಯು ಕಾರ್ಯಾರಂಭಿಸಿತು. ಒಂದು ಮತ್ತು ಎರಡನೇ ತರಗತಿಗಳನ್ನು ಒಂದೇ ದಿನ ಆರಂಭದಿಂದಲೇ ತೆರೆಯಲಾಯಿತು. ಬಳಿಕ ಶ್ರೀ ರಾಮ ಹೊಳ್ಳ ಮುಖ್ಯೋಪಾಧ್ಯಾಯರಾಗಿ 01/06/1954 ರಿಂದ ಕಾರ್ಯಕ್ಕೆ ತೊಡಗಿದರು. 21/08/1962 ರಂದು ಮಂಗಳೂರು ಧರ್ಮಪ್ರಾಂತ್ಯ ನಡೆಸುತ್ತಿರುವ ಕಥೋಲಿಕ್ ವಿದ್ಯಾ ಮಂಡಳಿ ಇವರು ಆಡಳಿತವನ್ನು ವಹಿಸಿಕೊಂಡರು. ಅವರು ಮೇಲ್ವಿಚಾರಣೆಯಲ್ಲಿ ಈ ಶಾಲೆಯು ಕಾರ್ಯವೆಸಗುತ್ತಿದೆ. ಅಂದು ಶಾಲೆಯು ವರ್ಕಾಡಿ ಪಂಚಾಯತಿನಲ್ಲಿ ಒಂದನೇ ವಾರ್ಡಿಗೆ ಒಳಪಟ್ಟಿತ್ತು. ಹಂಚಿನ ಶಾಲೆಯಾಗಿ Pre-Ker ಕಟ್ಟಡ ಕೂಡಾ ಆಗಿತ್ತು. ಶಾಲೆಗೆ ಒಂದು ಸುರಕ್ಷಿತ ಆವರಣಗೋಡೆ ಇರಲಿಲ್ಲ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆಯು ಇರಲಿಲ್ಲ. Pre-Ker ಕಟ್ಟಡ ತುಂಬಾ ಶೋಚನೀಯ ಸ್ಥಿತಿಯಲ್ಲಿರುವ ಕಾರಣ ಸರಕಾರದ ಅನುಮತಿಯ ಮೇರೆಗೆ ಕಥೋಲಿಕ್ ಶಿಕ್ಷಣ ಮಂಡಳಿಯವರು ಹೊಸದಾಗಿ ಕಟ್ಟಿಸಿದ Post-Ker ಕಟ್ಟಡಕ್ಕೆ 2009 ರಲ್ಲಿ ವರ್ಗಾಯಿಸಲಾಯಿತು. ಪ್ರಸ್ತುತ ಈ ಶಾಲೆಯು ಮಂಜೇಶ್ವರ ಪಂಚಾಯತಿನ  5ನೇ ವಾರ್ಡಿಗೆ ಒಳಪಟ್ಟಿದೆ. ಎಲ್ಲಾ ಸೌಕರ್ಯಗಳನ್ನೊಳಗೊಂಡ  ಹೊಸ ಶಾಲಾ ಕಟ್ಟಡ ಹಾಗೂ ಸುರಕ್ಷಿತ ಆವರಣಗೋಡೆ ಇದೆ. ಮಾತ್ರವಲ್ಲದೆ ವಿಸ್ತಾರವಾದ ಶಾಲಾ ಆಟದ ಮೈದಾನವಿದೆ. ಪ್ರಸ್ತುತ ಈ ಶಾಲೆಯಲ್ಲಿ ಐದು ಮಂದಿ ಶಿಕ್ಷಕ-ಶಿಕ್ಷಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಮಾಧ್ಯಮದ ಜೊತೆಗೆ ಅರಬಿಕ್ ಐಚ್ಛಿಕ ಭಾಷೆಯಾಗಿ ಬೋಧಿಸಲಾಗುತ್ತಿದೆ. ಕಂಪ್ಯೂಟರ್ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತಿದೆ.


== INFRASTRUCTURE ==
== INFRASTRUCTURE ಭೌತಿಕ ಸೌಕರ್ಯಗಳು ==


== CO-CURRICULAR ACTIVITIES ==
* ವಿಶಾಲವಾದ ತರಗತಿ ಕೋಣೆಗಳು , ಮಕ್ಕಳಿಗೆ ಆಸನದ ವ್ಯವಸ್ಥೆ ,ಕಂಪ್ಯೂಟರ ಕೋಣೆ , ಅಡುಗೆ ಕೋಣೆ , ಆಟದ ಮೈದಾನ,ಶಾಲಾ ಆವರಣ ಗೋಡೆ , ಶೌಚಾಲಯ, ಹಾಗೂ ಕಸದ ತೊಟ್ಟಿಗಳು ಇವೆ.
* ಇನ್ನು ಲ್ಯಾಪ್ ಟಾಪ್ಸ್  ಮತ್ತು ಸ್ಮಾಟ್  ತರಗತಿ ಕೋಣೆ , ಸಭಾ ಭವನ , ಭೋಜನ ಶಾಲೆಯ ಅಗತ್ಯ ಇದೆ


== MANAGEMENT ==
== CO-CURRICULAR ACTIVITIES ಪಾಠ್ಯೇತರ ಚಟುವಟಿಕೆಗಳು==
ಬಾಲ ಸಭೆ, ದಿನಾಚರಣೆಗಳು, ಕಲೋತ್ಸವ , ಕ್ರೀಡೋತ್ಸವ, ವಿಜ್ಞಾನ, ಸಮಾಜ,ಗಣಿತ, ಕರಕುಶಲ ಮೇಳಗಳು,ಶಾಲಾ ವಾರ್ಷಿಕೋತ್ಸವ,ಶಾಲಾ ಪ್ರವಾಸ,ಕಂಪ್ಯೂಟರ್ ಶಿಕ್ಷಣ,ಶುಚಿತ್ವ,ಶಾಲಾ ಸುರಕ್ಷಾ, ವಿಜ್ಞಾನ, ಗಣಿತ, ಪರಿಸರ ಕ್ಲಬ್, ತರಕಾರಿ ತೋಟ ಇತ್ಯಾದಿ


== FORMAR HEADMASTERS ==
== MANAGEMENTಆಡಳಿತ ಸಮಿತಿ ==
 
* CATHOLIC BOARD OF EDUCATION BAJJODI MANGALORE  SECRETARY:Rev. Fr. Antony Michael Shera
* LOCAL CORRESPONDENT Rev.Fr. Varghese Chakkala.
 
== FORMER HEADMASTERS ಹಿಂದಿನ ಮುಖ್ಯೋಪಾದ್ಯಯರುಗಳು==
{| class="wikitable sortable mw-collapsible"
|+
!Sl. No
!NAME OF HM
!YEARS
|-
|1.
|Sri K. RAMA HOLLA
|1954 - 1982
|-
|2.
|Sri V.SHADASHIVA
|1982 - 1990
|-
|3.
|Sri DEVAPPA SHETTY
|1990 - 2003
|-
|4.
|Smt BENEDICTA MARTHA FERNANDES
|2003 - 2007
|-
|5.
|Sr. LEENA FERNANDES
|2007 ......
|}
 
 
==FAMOUS OLD STUDENTS==
==FAMOUS ALUMINI  ಪ್ರಶಸ್ತರಾದ ಪೂರ್ವ ವಿದ್ಯಾ ರ್ಥಿಗಳು==
 
==ಹಿಂದಿನ ಸಾರಥಿಗಳು==
 
* ಶ್ರೀ ಕೆ ನಾರಯಣ ಹೊಳ್ಳ , ಶ್ರೀಮತಿ ಯಂ ರುಕ್ಮಿಣಿ ಬೈಾ.
* ವಂ. ಸ್ವಾಮಿ ತೋಮಸ್ ಮೈಲಾದೊರ್ , ವಂ. ಸ್ವಾಮಿ ಗ್ರೇಶನ್, ವಂ. ಸ್ವಾಮಿ ಎಲೋಶಿಯಸ್, ವಂ. ಸ್ವಾಮಿ ಜೋಸೆಫ್ K.J, ವಂ. ಸ್ವಾಮಿ ವರ್ಗೀಸ್ ಚಕ್ಕಾಲ.
* ವಂ. ಸ್ವಾಮಿ  ಸಿರಿಲ್ ಡಿ ಸೋಜ, ವಂ. ಸ್ವಾಮಿ  ಬೊನವೆಂಚರ್ ನಜ್ರೆತ್ , ವಂ. ಸ್ವಾಮಿ  ವಿಲ್ಸನ್ ವೈಟಸ್ ಡಿ ಸೋಜ, ವಂ. ಸ್ವಾಮಿ ಜೆರಾಲ್ಡ್ ಡಿಸೋಜ, ವಂ. ಸ್ವಾಮಿ ಆಂಟನಿ ಮೈಕೆಲ್ ಶೆರಾ.
 
==WAY TO REACH SCHOOL (ಶಾಲೆಗೆ ತಲುಪಲಿರುವ ದಾರಿ)==
* ಕಾಸರಗೋಡು ತಲಪಾಡಿ ರಾಷ್ರ್ಟೀಯ ಹೆದ್ದಾರಿಯಲ್ಲಿ ಮಂಜೇಶ್ವರದಿಂದ ಗೋವಿಂದ ಪೈ ಕಾಲೇಜು ದಾರಿಯಾಗಿ ಕೆದುಂಬಾಡಿ ದಾರಿಯಲ್ಲಿ 5 ಕಿಲೋ ಮೀಟರ್ ಸಂಚರಿಸುವಾಗ ಪಾವೂರು ಚರ್ಚ್ ಬಳಿ ನಮ್ಮ ಶಾಲೆ ಇದೆ.
* ಮಂಜೇಶ್ವರ ರೈಲ್ವೇ ನಿಲ್ದಾಣದಿಂದ ಗೋವಿಂದ ಪೈ - ಕೆದುಂಬಾಡಿ ದಾರಿಯಲ್ಲಿ 5 ಕಿಲೋ ಮೀಟರ್ ಸಂಚರಿಸುವಾಗ ಪಾವೂರು ಚರ್ಚ್ ಬಳಿ.
----
{{Slippymap|lat=12.7471215|lon=74.9050768|zoom=16|width=full|height=400|marker=yes}}
"https://schoolwiki.in/പ്രത്യേകം:മൊബൈൽവ്യത്യാസം/243090...2536841" എന്ന താളിൽനിന്ന് ശേഖരിച്ചത്