"എ എസ് ബി എസ് ഇച്ചിലമ്പാടി ಎ.ಎಸ್.ಬಿ.ಎಸ್.ಇಚ್ಲಂಪಾಡಿ" എന്ന താളിന്റെ പതിപ്പുകൾ തമ്മിലുള്ള വ്യത്യാസം

(ചെ.)
Bot Update Map Code!
(ചെ.) (Bot Update Map Code!)
 
(2 ഉപയോക്താക്കൾ ചെയ്ത ഇടയ്ക്കുള്ള 46 നാൾപ്പതിപ്പുകൾ പ്രദർശിപ്പിക്കുന്നില്ല)
വരി 1: വരി 1:
{{Schoolwiki award applicant}}
{{prettyurl|ASBS Ichlampady}}  
{{prettyurl|ASBS Ichlampady}}  
{{PSchoolFrame/Header}}
{{PSchoolFrame/Header}}
വരി 6: വരി 7:
|റവന്യൂ ജില്ല=കാസർഗോഡ്
|റവന്യൂ ജില്ല=കാസർഗോഡ്
|സ്കൂൾ കോഡ്=11349
|സ്കൂൾ കോഡ്=11349
|എച്ച് എസ് എസ് കോഡ്=
|വി എച്ച് എസ് എസ് കോഡ്=
|വിക്കിഡാറ്റ ക്യു ഐഡി=Q64398386
|വിക്കിഡാറ്റ ക്യു ഐഡി=Q64398386
|യുഡൈസ് കോഡ്=32010200116
|യുഡൈസ് കോഡ്=32010200116
വരി 13: വരി 12:
|സ്ഥാപിതമാസം=06
|സ്ഥാപിതമാസം=06
|സ്ഥാപിതവർഷം=1946
|സ്ഥാപിതവർഷം=1946
|സ്കൂൾ വിലാസം=
|സ്കൂൾ വിലാസം=ASBS ICHLAMPADY KALATHUR, Post Ichlampady
|പോസ്റ്റോഫീസ്=ICHLAMPADY
|പോസ്റ്റോഫീസ്=ICHLAMPADY
|പിൻ കോഡ്=671321
|പിൻ കോഡ്=671321
|സ്കൂൾ ഫോൺ=04998 246340
|സ്കൂൾ ഫോൺ=8547473620
|സ്കൂൾ ഇമെയിൽ=asbsichlampady@gmail.com
|സ്കൂൾ ഇമെയിൽ=asbsichlampady@gmail.com
|സ്കൂൾ വെബ് സൈറ്റ്=www.asbsichlampady
|സ്കൂൾ വെബ് സൈറ്റ്=www.asbsichlampady
വരി 34: വരി 33:
|പഠന വിഭാഗങ്ങൾ5=
|പഠന വിഭാഗങ്ങൾ5=
|സ്കൂൾ തലം=1 മുതൽ 7 വരെ 1 to 7
|സ്കൂൾ തലം=1 മുതൽ 7 വരെ 1 to 7
|മാദ്ധ്യമം=ഇംഗ്ലീഷ്  ENGLISH, കന്നട KANNADA
|മാദ്ധ്യമം=ಕನ್ನಡ KANNADA, ഇംഗ്ലീഷ്  ENGLISH
|ആൺകുട്ടികളുടെ എണ്ണം 1-10=211
|ആൺകുട്ടികളുടെ എണ്ണം 1-10=184
|പെൺകുട്ടികളുടെ എണ്ണം 1-10=187
|പെൺകുട്ടികളുടെ എണ്ണം 1-10=164
|വിദ്യാർത്ഥികളുടെ എണ്ണം 1-10=398
|അദ്ധ്യാപകരുടെ എണ്ണം 1-10=16
|അദ്ധ്യാപകരുടെ എണ്ണം 1-10=
|ആൺകുട്ടികളുടെ എണ്ണം എച്ച്. എസ്. എസ്=
|പെൺകുട്ടികളുടെ എണ്ണം എച്ച്. എസ്. എസ്=
|വിദ്യാർത്ഥികളുടെ എണ്ണം എച്ച്. എസ്. എസ്=0
|അദ്ധ്യാപകരുടെ എണ്ണം എച്ച്. എസ്. എസ്=
|ആൺകുട്ടികളുടെ എണ്ണം വി. എച്ച്. എസ്. എസ്=
|പെൺകുട്ടികളുടെ എണ്ണം വി. എച്ച്. എസ്. എസ്=
|വിദ്യാർത്ഥികളുടെ എണ്ണം വി. എച്ച്. എസ്. എസ്=
|അദ്ധ്യാപകരുടെ എണ്ണം വി. എച്ച്. എസ്. എസ്=
|പ്രിൻസിപ്പൽ=
|പ്രിൻസിപ്പൽ=
|വിഎച്ച്എസ്എസ് പ്രിൻസിപ്പൽ=
|വൈസ് പ്രിൻസിപ്പൽ=
|വൈസ് പ്രിൻസിപ്പൽ=
|പ്രധാന അദ്ധ്യാപിക=
|പ്രധാന അദ്ധ്യാപകൻ=RADHAKRISHNA THUNGA K S
|പ്രധാന അദ്ധ്യാപകൻ=RADHAKRISHNA THUNGA K S
|പി.ടി.എ. പ്രസിഡണ്ട്=VASANTHA CHOORITHADKA
|പി.ടി.എ. പ്രസിഡണ്ട്=VASANTHA CHOORITHADKA
|എം.പി.ടി.എ. പ്രസിഡണ്ട്=SHREELATHA HALEMANE
|എം.പി.ടി.എ. പ്രസിഡണ്ട്=SUDHA TEACHER KALATHUR
|സ്കൂൾ ചിത്രം=Screenshot from 2022-01-12 13-30-20.png
|സ്കൂൾ ചിത്രം=Screenshot from 2022-01-12 13-30-20.png
|size=350px
|size=350px
|caption=
|caption=ವಿದ್ಯಾಧನಂ ಸರ್ವ ಧನಾತ್ ಪ್ರಧಾನಂ
|ലോഗോ=
|ലോഗോ=
|logo_size=50px
|logo_size=50px
വരി 62: വരി 50:


== ചരിത്രം (ಇತಿಹಾಸ) ==
== ചരിത്രം (ಇತಿಹಾಸ) ==
ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರು  
'''ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರು'''


ಕುಂಬಳೆ ಗ್ರಾಮ ಪಂಚಾಯತಿನ ಕಳತ್ತೂರಿನಲ್ಲಿ ಅರುವತ್ತು ವರ್ಷಕ್ಕೂ ಮಿಕ್ಕಿ ವಿದ್ಯಾದಾನದೊಂದಿಗೆ  ಕಲೆ ವಿಜ್ಞಾನ ಸಾಹಿತ್ಯಗಳನ್ನು ಪ್ರೋತ್ಸಾಹಿಸುತ್ತಾ ಬೆಳೆದು ಬಂದಿರುವ ನಮ್ಮೆಲ್ಲರ ನೆಚ್ಚಿನ ವಿದ್ಯಾಮಂದಿರ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ.
1941ರಲ್ಲಿ ಮೊಗ್ರಾಲ್ ದಿ| ಶಂಕರ ನಾರಾಯಣಪ್ಪಯ್ಯ, ಹಳೆಮನೆ ದಿ. ಪರಮೇಶ್ವರ ಭಟ್ಟ, ಕಟಾರೆ ದಿ. ಈಶ್ವರ ಭಟ್ಟ ಹಾಗೂ ಕಿದೂರು ಜ್ಯೋತಿಷಿ ದಿ, ಶಂಕರನಾರಾಯಣ ಭಟ್ಟ ಇವರ ಪ್ರಮುಖ ಮುಂದಾಳುತ್ವದಲ್ಲಿ ಊರ ಗಣ್ಯರ ಸಹಕಾರದೊಂದಿಗೆ ಮೊಗ್ರಾಲ್ ಆನಂದ ರಾಯರ ಮ್ಯಾನೇಜ್‌ಮೆಂಟಿನಲ್ಲಿ ಶಾಲೆಯು ಸ್ಥಾಪಿಸಲ್ಪಟ್ಟಿತು. 1943-44ರಲ್ಲಿ ಸೈನಿಕ ನೆಲೆಯಿಂದಾಗಿ 7ಸಂಪೂರ್ಣವಾಗಿ ಮುಚ್ಚಲ್ಪಟ್ಟರೂ ಮುಂದೆ ಇದೇ ಕಟ್ಟಡದಲ್ಲಿ ಮತ್ತೆ ದಿನಾಂಕ, 1-6 1940ರಲ್ಲಿ ಮೊಗ್ರಾಲಿನ ದಿ. ಶ್ರೀನಿವಾಸರಾಯರು ಶಾಲೆಯನ್ನು ಮರುಸ್ಥಾಪಿ, ಶಾಲಾ ಮ್ಯಾನೇಜರ್ ಹಾಗೂ ಮುಖ್ಯೋಪಾಧ್ಯಾಯರ ಸ್ಥಾನವನ್ನು ತುಂಬಿ ವಿದ್ಯಾಲಯದ ಸಾರಥಿಯಾದರು. ಆ ಸಮಯದಲ್ಲಿ ಕೇವಲ 56 ಮಂದಿ ವಿದ್ಯಾರ್ಥಿಗಳಿಗೆ 1ರಿಂದ 5ನೇ ತರಗತಿಯವರೆಗೆ ಬೊಧನೆಯನ್ನು ಪ್ರಾರಂಭಿಸಿದ. ಈ ವಿದ್ಯಾಲಯವು ಇಚ್ಚಂಪಾಡಿ ಕಿರಿಯ ಎಲಿಮೆಂಟರಿ ಶಾಲೆಯಾಗಿ ಮಾರ್ಪಡುಗೊಂಡು ಮುಂದುವರಿದು 1953ರಲ್ಲಿ ಒಂದು ಬುನಾದಿ ಶಾಲೆಯಾಗಿ ಮಾರ್ಪಟ್ಟು ''ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ"ಯಾಗಿ ನಾಮಾಂತರಗೊಂಡು, ಸರಕಾರದ ಸಹಕಾರದೊಂದಿಗೆ ತರಗತಿಗಳು ಖಾಯಂ ಆಗಿ ಮಂಜೂರಾಯಿತು. ಈ ನಡುವೆ 1963ರಲ್ಲಿ ತನ್ನೆಲ್ಲಾ ದಾಖಲೆ ಪತ್ರಗಳೊಂದಿಗೆ ಬೆಂಕಿಗಾಹುತಿಯಾದ ವಿದ್ಯಾಲಯವ ಮತ್ತೊಮ್ಮೆ ಊರವರ ಸಹಕಾರದೊಂದಿಗೆ ಎದ್ದು ನಿಂತಿತು. ಶಾಲಾ ಚಟುವಟಿಕೆಗಳ ಸಲುವಾಗಿ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳಸಲು 1976ರಿಂದ "ಆರ್ಯಭಟ' ಎಂಬ ವಿಜ್ಞಾನ ಸಂಘವು ರೂಪುಗೊಂಡಿತು. 1995ರಲ್ಲಿ ಭಾಸ್ಕರ ವೃತ್ತವೆಂಬ ಗಣಿತ ಸಂಘವು ಕಾರ್ಯಾರಂಭ ಮಾಡಿತು. ಸೈಟ್, ಗೈಡ್, ಬುಲ್ ಬುಲ್, ಕಬ್ ದಳಗಳನ್ನು ಸ್ಥಾಪಿಸಿ ಮಕ್ಕಳಲ್ಲಿ ಶಿಸ್ತಿನ ಮನೋಭಾವನೆಯನ್ನು ಮೂಡಿಸಿ ಜಿಲ್ಲಾ ಮಟ್ಟದಿಂದ ಪ್ರಾಂತ್ಯ ಮಟ್ಟದವರೆಗೆ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳುವಂತೆ ಮಾಡಿದ ಕೀರ್ತಿ ಈ ಶಾಲೆಗೆ ಇದೆ. 1995ರಲ್ಲಿ ಈ ಶಾಲೆ ಸುವರ್ಣ ಮಹೋತ್ಸವವನ್ನು ಆಚರಿಸಿತು. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕಂಪ್ಯೂಟರ್‌ಗಳ ಮಹತ್ವವನ್ನು ಅರಿತುಕೊಂಡು, ಶಾಸಕರ, ರಕ್ಷಕದ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಉತ್ತಮ ಕಂಪ್ಯೂಟರ್ ಲ್ಯಾಬನ್ನು ಸ್ಥಾಪಿಸಿರುತ್ತೇವೆ. 1ರಿಂದ 7ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದೊಂದಿಗೆ ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದೇವೆ. ಹಾಗೂ LKG ಮತ್ತು UKGಯನ್ನು ಆರಂಭಿಸಿದ್ದೇವೆ. ಹೀಗೆ ನಮ್ಮಿ ಶಾಲೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗಳನ್ನು ಬಯಸಿಕೊಂಡು ಉತ್ತಮ ಶಿಕ್ಷಣವನ್ನು ನೀಡುತ್ತಿದೆ.
== ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ಕಳತ್ತೂರು ==
ಕುಂಬಳೆ ಗ್ರಾಮ ಪಂಚಾಯತಿನ ಕಳತ್ತೂರಿನಲ್ಲಿ ಅರುವತ್ತು ವರ್ಷಕ್ಕೂ ಮಿಕ್ಕಿ ವಿದ್ಯಾದಾನದೊಂದಿಗೆ ಕಲೆ ವಿಜ್ಞಾನ ಸಾಹಿತ್ಯಗಳನ್ನು ಪ್ರೋತ್ಸಾಹಿಸುತ್ತಾ ಬೆಳೆದು ಬಂದಿರುವ ನಮ್ಮೆಲ್ಲರ ನೆಚ್ಚಿನ ವಿದ್ಯಾಮಂದಿರ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ.
ಕುಂಬಳೆ ಗ್ರಾಮ ಪಂಚಾಯತಿನ ಕಳತ್ತೂರಿನಲ್ಲಿ ಅರುವತ್ತು ವರ್ಷಕ್ಕೂ ಮಿಕ್ಕಿ ವಿದ್ಯಾದಾನದೊಂದಿಗೆ ಕಲೆ ವಿಜ್ಞಾನ ಸಾಹಿತ್ಯಗಳನ್ನು ಪ್ರೋತ್ಸಾಹಿಸುತ್ತಾ ಬೆಳೆದು ಬಂದಿರುವ ನಮ್ಮೆಲ್ಲರ ನೆಚ್ಚಿನ ವಿದ್ಯಾಮಂದಿರ ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ.


വരി 74: വരി 57:


== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
== ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು) ==
*''<big>'''ಕಂಪ್ಯೂಟರ್ ಲ್ಯಾಬ್'''</big>''
*''<big>'''ಆಟದ ಮೈದಾನ'''</big>''
*''<big>'''ಆವರಣ ಗೋಡೆ'''</big>''
*''<big>'''ವಿಜ್ಞಾನ ಪ್ರಯೋಗ ಶಾಲೆ'''</big>''
*''<big>'''ಸುಸಜ್ಜಿತ ಪಾಕ ಶಾಲೆ'''</big>''
*''<big>'''ಹೂದೋಟ'''</big>''
*<big>'''''ಸೈಕಲ್ ತರಬೇತಿ'''''</big>
* '''''ಕೋ- ಓಪರೇಟಿವ್ ಸೊಸೈಟಿ'''''


[[Physical Facilities|Click here for more]]


== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)==
== പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)==
ದಿನಾಚರಣೆಗಳು, ಹಬ್ಬಗಳು, ಶಾಲಾ ಶೈಕ್ಷಣಿಕ , ಸಾಂಸ್ಕೃತಿಕ ಹಾಗೂ ಇತರ ಕಾರ್ಯಕ್ರಮಗಳು


[[ಪಾಠ್ಯೇತರ ಚಟುವಟಿಕೆಗಳು|Click here for more]]


== മാനേജ്‌മെന്റ് (ಆಡಳಿತ ವರ್ಗ)==
== മാനേജ്‌മെന്റ് (ಆಡಳಿತ ವರ್ಗ)==
ಯಂ. ಶ್ರ್ರ್ರೀನಿವಾಸ ರಾವ್ (ಸಂಸ್ಥಾಪಕರು)
ಯಂ. ಗಣೇಶ್ ರಾವ್ (ವ್ಯವಸ್ಥಾಪಕರು)


[[Management|Click here for more]]


== മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
== == മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)==
{| class="wikitable"
{| class="wikitable"
|+
|+
വരി 90: വരി 88:
|-
|-
|1
|1
|Radhakrishna Thunga  K S
|ಯಂ. ಶ್ರ್ರ್ರೀನಿವಾಸ ರಾವ್
|2017-2025
|1946-1974
|-
|2
|ಪಂಜೆ ಕೃಷ್ಣ ಭಟ್
|1974-1991
|-
|3
|ಡಿ ರಾಮಕೃಷ್ಣ ಭಟ್
|1991-1994
|-
|4
|ಬಿ. ಪಿ ಮಂಜುನಾಥ ಭಂಡಾರಿ
|1994-1995
|-
|5
|ಯಂ. ಎಲ್. ರಾಜೀವ ರಾವ್
|1995-2004
|-
|6
|ನರಹರಿ ಪಿ
|2004-2018
|-
|7
|ರಾಧಾಕೃಷ್ಣ ತುಂಗ ಕೆ.ಎಸ್
|2018-
|}
|}
[[ಹಿಂದಿನ ಮುಖ್ಯೋಪಾಧ್ಯಾಯರು|Click here for more]]
== പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
ವಿಶ್ವನಾಥ ಆಳ್ವ  ( ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರು)


ಹರ್ಷಿತಾ ಯಂ.ಎಸ್. (ಡಾಕ್ಟರ್)


== പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
ಸಚಿನ್ ಶೆಟ್ಟಿ ( ಚಿತ್ರೋದ್ಯಮ - ಕನ್ನಡ ಸಿನೇಮಾ ನಿರ್ದೇಶಕರು)  


==വഴികാട്ടി ( ಮಾರ್ಗದರ್ಶಿ )==
==വഴികാട്ടി ( ಮಾರ್ಗದರ್ಶಿ )==


<!-- #multimaps:എന്നതിനുശേഷം സ്കൂൾ  സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. -->
<!-- #multimaps:എന്നതിനുശേഷം സ്കൂൾ  സ്ഥിതിചെയ്യുന്ന പ്രദേശത്തിന്റെ ശരിയായ അക്ഷാംശവും രേഖാംശവും (കോമയിട്ട് വേർതിരിച്ച്) നല്കുക. -->
{{#multimaps:12.62147, 74.98835 |zoom=13}}
{{Slippymap|lat=12.62147|lon= 74.98835 |zoom=18|width=800|height=400|marker=yes}}
"https://schoolwiki.in/പ്രത്യേകം:മൊബൈൽവ്യത്യാസം/1311526...2526297" എന്ന താളിൽനിന്ന് ശേഖരിച്ചത്