"G. L. P. S. Mulinja/ക്ലബ്ബുകൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

9,099 ബൈറ്റുകൾ കൂട്ടിച്ചേർത്തിരിക്കുന്നു ,  25 ഫെബ്രുവരി 2022
 
(ഒരേ ഉപയോക്താവ് ചെയ്ത ഇടയ്ക്കുള്ള 20 നാൾപ്പതിപ്പുകൾ പ്രദർശിപ്പിക്കുന്നില്ല)
വരി 1: വരി 1:
{{PSchoolFrame/Pages}}
= HEALTH CLUB =
= HEALTH CLUB =
Varsha PV RBSK Nurse THGH Mangalpady, ಮುಳಿಂಜ ಶಾಲೆಗೆ ಭೇಟಿ ನೀಡಿ ಸ್ಥಿತಿಗತಿಗಳನ್ನು ನಿರೀಕ್ಷಿಸಿದರು.. ಹಾಗೆಯೇ ಶಾಲಾ ಆರೋಗ್ಯ ನೋಡಲ್ ಆಫೀಸರ್ ಆದಂತಹ ಅಬ್ದುಲ್ ಬಷೀರ್ ರವರು ಶಾಲೆಯ ಮಕ್ಕಳ ಆರೋಗ್ಯದ ಕುರಿತು ವಿವರಿಸಿದರು.<gallery>
ಆರೋಗ್ಯ ಕ್ಲಬ್ ::  ವಿಶ್ವ ಶುಚಿತ್ವ ಹಾಗೂ ಶಾಲಾ ಶು ಚಿತ್ವ  ಕಾಪಾಡಲು  ಶುಚಿತ್ವ ಸೇನೆಯನ್ನು ನಿಯಮಿಸಲಾಯಿತು . ಮೃತ್ಯುಂಜನ ನೇತೃತ್ವದಲ್ಲಿ ಆರೋಗ್ಯ ಕ್ಲಬ್ ನ  ವಿವಿಧ ಚಟುವಟಿಕೆಗಳನ್ನು ನಡೆಸಲಾಯ್ತು . ಪ್ರತಿ ತರಗತಿಗಳಲ್ಲಿ  ಮಾಸ್ಕ್  ಸ್ಯಾನಿಟೈಝೆರ್ ನ ವ್ಯವಸ್ಥೆ ಮಾಡಲಾಗಿದ್ದು . ಪ್ರತಿ ತರಗತಿಯ ನಾಯಕ  ಶುಚಿತ್ವ ಸೇನೆಯ ಒಬ್ಬ ಸೇನಾನಿ . ಈ ಸೇನಾನಿ  ಹಾಗೂ  ತರಗತಿ ಶಿಕ್ಷಕರು  ಪರಿಸರ ಶುಚಿತ್ವ  ಜವಾಬ್ದಾರಿ ಯನ್ನು  ಹೊಂದಿರುತ್ತಾರೆ . ಅಂದರೆ
 
'''ವಾರಗಳು        ಕ್ಲಾಸ್        ಟೀಚರ್  ಹೆಸರು'''
 
ಸೋಮವಾರ         ೪            ಪುಷ್ಪ ಲತ
 
ಮಂಗಳವಾರ          ೩             ಸುಹೇಶ್
 
ಬುಧವಾರ             ೨            ಅಬ್ದುಲ್ ಬಶೀರ್
 
ಗುರುವಾರ            ೪              ರಿಯಾಜ್
 
ಶುಕ್ರ ವಾರ             ೩             ಫಿರೋಜ್
 
ಆರೋಗ್ಯ ಕ್ಲಬ್ ನ ಚಟುವಟಿಕೆಗಳು
 
ಉಗುರು ನೋಡುವುದು
 
ತಲೆ ಬಾಚಿದ್ದಾರೆಂದು ವೀಕ್ಷಿಸುವುದು
 
ಶುಭ್ರವಾದ ಉಡುಪು
 
ಭೋಜನಕ್ಕಂತ ಮೊದಲು ಮತ್ತು ನಂತರ ಕೈ  ಕಾಲು ಪಾತ್ರೆ ತೊಳೆಯುವುದು
 
ವ್ಯಕ್ತಿ ಶುಚಿತ್ವ ಮತ್ತು ಪರಿಸರ ಶುಚಿತ್ವ ಕಾಪಾಡು
 
ಕಸದ ಹೊಂಡಕ್ಕೆ  ತ್ಯಾಜ್ಯ ಎಸೆಯುವುದು
 
 
 
 
== '''Varsha PV RBSK Nurse THGH Mangalpady, ಮುಳಿಂಜ ಶಾಲೆಗೆ ಭೇಟಿ ನೀಡಿ ಸ್ಥಿತಿಗತಿಗಳನ್ನು ನಿರೀಕ್ಷಿಸಿದರು.. ಹಾಗೆಯೇ ಶಾಲಾ ಆರೋಗ್ಯ ನೋಡಲ್ ಆಫೀಸರ್ ಆದಂತಹ ಅಬ್ದುಲ್ ಬಷೀರ್ ರವರು ಶಾಲೆಯ ಮಕ್ಕಳ ಆರೋಗ್ಯದ ಕುರಿತು ವಿವರಿಸಿದರು.''' ==
<gallery>
പ്രമാണം:MULINJAA.jpg
പ്രമാണം:MULINJAA.jpg
പ്രമാണം:WIKIHEATU.jpg
പ്രമാണം:WIKIHEATU.jpg
</gallery>'''ಆರೋಗ್ಯ ಕ್ಲಬ್ ::  ವಿಶ್ವ ಶುಚಿತ್ವ ಹಾಗೂ ಶಾಲಾ ಶುಚಿತ್ವ  ಕಾಪಾಡಲು  ಶುಚಿತ್ವ ಸೇನೆಯನ್ನು ನಿಯಮಿಸಲಾಯಿತು . ಮೃತ್ಯುಂಜಯ ನ ನೇತೃತ್ವದಲ್ಲಿ ಆರೋಗ್ಯ ಕ್ಲಬ್  ನ  ವಿವಿಧ ಚಟುವಟಿಕೆಗಳನ್ನು ನಡೆಸಲಾಯ್ತು.''' 
പ്രമാണം:2040.jpg
</gallery>


[[പ്രമാണം:654332.jpg|നടുവിൽ|ലഘുചിത്രം]]
== '''ಆರೋಗ್ಯ ಕ್ಲಬ್ ::  ವ್ಯಕ್ತಿ ಶುಚಿತ್ವ ಹಾಗೂ ಶಾಲಾ ಶುಚಿತ್ವ  ಕಾಪಾಡಲು  ಶುಚಿತ್ವ ಸೇನೆಯನ್ನು ನಿಯಮಿಸಲಾಯಿತು . ಮೃತ್ಯುಂಜಯ ನ ನೇತೃತ್ವದಲ್ಲಿ ಆರೋಗ್ಯ ಕ್ಲಬ್  ನ  ವಿವಿಧ ಚಟುವಟಿಕೆಗಳನ್ನು ನಡೆಸಲಾಯ್ತು.''' ==
ಶಿಕ್ಷಕಿ ರೆಹಮತ್ ಮತ್ತು ಪುಷ್ಪಲತ ಅವರ ಉಸ್ತುವಾರಿಯಲ್ಲಿ  ಪ್ರತಿ ತರಗತಿ ವಿದ್ಯಾರ್ಥಿ ಗಳು ಮತ್ತು  ತರಗತಿ ಶಿಕ್ಷಕರು ಒಟ್ಟಾಗಿ  ಶಾಲಾ ಪರಿಸರ ಶುಚಿಗೊಳಿಸುವುದು.  '''ಎಲ್ಲ ತರಗತಿಯಲ್ಲಿ Mask Snitizer ಒದಗಿಸಿದ್ದು    ಸಾಮಾಜಿಕ    ಅಂತರವನ್ನು  ಕಾಪಾಡುವುದು  ಅತೀ ಅಗತ್ಯ.    ತರಗತಿಯ ನಾಯಕ  ಶುಚಿತ್ವ ಸೇನೆಯ  ಒಬ್ಬ ಸೇನಾನಿ. ಈತನೂ ಶಿಕ್ಷಕರು  ಗಮನಿಸುತ್ತಾರೆ. ಮಧ್ಯಾಹ್ನದ ಭೋಜನ  ಹಾಲು  ಮೊಟ್ಟೆ ನೀಡುವಾಗ ಸರಿಯಾಗಿ ಕೊರೋನದ ನಿಯಮವನ್ನು ಪಾಲಿಸಲು ಸಹಕರಿಸುವುದು. ಎಲ್ಲ ತರಗತಿಯಲ್ಲಿ ಕೊರೋನಕ್ಕೆ ಸಂಬಂಧಿಸದ ಪೋಸ್ಟರ್ ಗಳನ್ನು ಮತ್ತು ಶುಚಿತ್ವ ದ  ಸೂಚನಾ ಫಲಕಗಳನ್ನು ಘೋಷಣಾ  ವಾಕ್ಯಗಳನ್ನು ಬರೆದು ಅಂಟಿಸುವುಸದು. ಪ್ರತಿ ಮಕ್ಕಳು ತಾವು ಶುಚಿಯಾಗಿ  ಪರಿಸರವನ್ನು ಶುಚಿಯಾಗಿರಿಸುವ ಪ್ರಜ್ಞೆ ಮೂಡಿಸುವುದು.ಆರೋಗ್ಯವೇ ಭಾಗ್ಯ  ಆ ನಿಟ್ಟಿನಲ್ಲಿ ಇದಕ್ಕೆ ಪೂರಕವಾದ ವಿಡಿಯೋಗಳನ್ನು ತೋರಿಸುವುದು. ವೈದ್ಯರಿಂದ ತರಗತಿ  ಕೊಡಿಸುವುದು.'''[[പ്രമാണം:654332.jpg|നടുവിൽ|ലഘുചിത്രം|]]
[[പ്രമാണം:Wikicleaning2.jpg|നടുവിൽ|ലഘുചിത്രം]]
[[പ്രമാണം:Wikicleaning2.jpg|നടുവിൽ|ലഘുചിത്രം]]
{{PSchoolFrame/Pages}}
[[പ്രമാണം:Health1.jpg|നടുവിൽ|ലഘുചിത്രം|447x447ബിന്ദു]]
----
= ECO CLUB =
[[പ്രമാണം:ಶಾಲೆಗೊಂದು ಗಿಡ.jpg|ലഘുചിത്രം|462x462ബിന്ദു|പകരം=|നടുവിൽ]]ಮುಳಿಂಜ  ಶಾಲೆಯಲ್ಲಿ  ಗಿಡವ  ನೆಡುವ  ಕಾರ್ಯಕ್ರಮ...
 
 
ಮುಳಿಂಜ  ಶಾಲೆಯಲ್ಲಿ  ಗಿಡವ  ನೆಡುವ  ಕಾರ್ಯಕ್ರಮ .ಮುಳಿಂಜ ಶಾಲೆಯಲ್ಲಿ  ಈಕೋ  ಕ್ಲಬ್  ನ  ಭಾಗವಾಗಿ  ಗಿಡವ ನೆಡುವ  ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಯಿತು . ಎಲ್ಲಾ  ವಿದ್ಯಾರ್ಥಿ  ವಿದ್ಯಾರ್ಥಿನಿಯರು  ಸಕ್ರೀಯವಾಗಿ  ಭಾಗವಹಿಸಿದರು .[[പ്രമാണം:198234.jpg|നടുവിൽ|ലഘുചിത്രം|618x618ബിന്ദു]]
 
== ಇತರ ಕ್ಲಬ್ ಗಳು ==
[[പ്രമാണം:11217eco.jpeg|ലഘുചിത്രം|471x471ബിന്ദു|ಇಕೋ ಕ್ಲಬ್ ವತಿಯಿಂದ  ಹೂದೋಟ ನಿರ್ಮಾಣ]]ಇಂಗ್ಲೀಷ್ ಕ್ಲಬ್
 
ಮಕ್ಕಳಿಗೆ  ಇಂಗ್ಲೀಷ್  ಗಾದೆ. ಒಗಟು , ರೈಮ್ಸ್  ಸ್ಪರ್ದೆ  ಏರ್ಪಡಿಸುವುದು .ಹೆಲೋ ಇಂಗ್ಲೀಷ್  ಚಟುವಟಿಕೆ  ,Oral speaking ಕ್ಲಾಸ್ ನಡೆಸುವುದು.
 
== ವಿದ್ಯಾರಂಗ ==
ಎಲ್ಲ ವಾರ ವಿದ್ಯಾರಂಗ ದ ಚಟುವಟಿಕೆ ನಡೆಸುವುದು ಅದೇನೆಂದರೆ
 
ಒಗಟು -- ಹೇಳುವುದು / ರಚಿಸುವುದು
 
ಗಾದೆ  = ಹೇಳುವುದು
 
ಕಥೆ -- ಬರೆಯುವುದು / ಹೇಳುವುದು
 
ಪದ್ಯ  --- ರಚಿಸುವುದು / ಹಾಡುವುದು
 
ಆಸ್ವಾದನಾ ಟಿಪ್ಟಣಿ --  ಬರೆಯುವುದು
 
ಸಂಭಾಷಣೆ  - ರಚನೆ /ಪ್ರದರ್ಶನ
 
ಇವುಗಳನ್ನು ಬಾಲಸಭೆಯಲ್ಲೋ., ಶಾಲಾ ಎಸೆಂಬ್ಲಿಯಲ್ಲೋ  ಪ್ರದರ್ಶಿಸಲು ಅವಕಾಶ ನೀಡುವುದು. ಉತ್ತಮವಾದುದನ್ನು ಶಾಲಾ ವಾರ್ಷಿಕೋತ್ಸವಕ್ಕೆ ಅಥವಾ ಕಲಾಮೇಳಕ್ಕೋ  ಕೊಡುಗೆಯಾಗುತ್ತದೆ
 
== ಕ್ರೀಡಾ ಕ್ಲಬ್ ==
ಮಕ್ಕಳಿಗೆ ಸರಳ ವ್ಯಾಯಾಮನೀಡುವುದು,
 
ಕ್ರೀಡಾ ಕೂಟಕ್ಕೆ ಪೂರಕವಾದ  ಆಟ ಆಡಿಸುವುದು ( ಓಟ, ನಿಂತಲ್ಲಿಂದ ಹಾರುವುದು,  ಚೆಂಡುಎಸೆತ. ರಿಲೆ ಇತ್ಯಾದಿ )
 
ಗ್ರಾಮೀಟ ಆಟಕ್ಕೆ ಪ್ರೋತ್ಸಾಹ ನೀಡುವುದು
 
ಹಿಂದಿನ ಆಟಗಳನ್ನು ಆಡಿಸುವುದು  ( ಜಿಬ್ಲಿ, ಕಡ್ಡಿ ಆಟ , ಬೀಜ ಆಟ,  ಬಳೆ ಆಟ ಕಣ್ಣಾ ಮುಚ್ಚಾಲೆ ,,,,,)
 
== ಗಣಿತ ಕ್ಲಬ್ ==
ರಸಕರವಾಗಿ ಗಣಿತ ಕಲಿಯಲು  <nowiki>''ಉಲ್ಲಾಸ ಗಣಿತ, ವಿಜಯಗಣಿತ''</nowiki>ದ  ಚಟುವಟಿಕೆಗಳು ಕ್ರಮವಾಗಿ  ಸಮಯೋಜಿತವಾಗಿ ನಡೆಸುವುದು.
 
ರಸ ಪ್ರಶ್ನೆ ನಡೆಸುವುದು.
 
ಜಾಣ್ಮೆ ಲೆಕ್ಕ ನೀಡುವುದು
 
ವಿಶೇಷ ತರಗತಿ ನಡೆಸುವುದು.
 
ಸ್ಫರ್ಧೆ ನಡೆಸುವುದು
 
ವೇಗವಾಗಿ  ಗಣಿತದ ಎಲ್ಲ ಕ್ರಿಯೆ ನಡೆಸುವ ವಿವಿಧ activity ನೀಡುವುದು
 
ಸಂಖ್ಯಾಗಾನ ಹೇಳುವುದು / ಸಂಗ್ರಹಿಸುವುದು
 
==  ಶಾಲಾ ಸಂರಕ್ಷಣಾ ಕ್ಲಬ್ ==
ಶಾಲೆಯನ್ನು  ಸಂರಕ್ಷಿಸುವ ಜವಾಬ್ದಾರಿ ಎಲ್ಲರಿಗಿದೆ. ಮಕ್ಕಳು ಹೆತ್ತವರು ಶಿಕ್ಷಕರು ಊರಿನವರು ಸ್ಥಳಿಯಾಡಳಿತ ಸಂಸ್ಥೆಗಳು  ಕ್ಲಬ್ ಗಳು ಹೀಗೆ ಎಲ್ಲರ ಸೊತ್ತು ಶಾಲೆ
 
.ಹಾಗಾಗಿ  ಎಲ್ಲರ ಸಹಕಾರ ಅನಿವಾರ್ಯ . ಮಳೆ ಗಾಳಿಯಿಂದ  ಭೀಮಾಕಾರದ ಮರಗಳಿಂದ ಬೆಂಕಿಯಿಂದ  ವಿಷ ಜಂತುಗಳಿಂದ ಕ್ರೂರ ಪ್ರಾಣಿಗಳಿಂದ ಶಾಲೆಯನ್ನು ಸಂರಕ್ಷಿಸಬೇಕು. ಇದಕ್ಕೆ  SMC ಸಮಿತಿ, ಶಾಲಾ ಬೆಂಬಲಿತ ಸಮಿತಿ  ( ssg  ) ಹಳೆವಿದ್ಯಾರ್ಥಿ ಸಂಘ ವನ್ನು ಒಳಗೊಂಡ  ಸಾರ್ವ ಜನಿಕ ಸಂರಕ್ಷಣಾ ಯಜ್ಙ  ಎಂಬ ಮಹತ್ ಕೂಟದ ಅಸ್ತಿತ್ವವನ್ನು  ಬಲಗೊಳಿಸಿ ಕ್ರಿಯಾಶೀಲರನ್ನಾಗಿ ಮಾಡುವುದು.
697

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1627523...1695315" എന്ന താളിൽനിന്ന് ശേഖരിച്ചത്