|
|
| (3 ഉപയോക്താക്കൾ ചെയ്ത ഇടയ്ക്കുള്ള 12 നാൾപ്പതിപ്പുകൾ പ്രദർശിപ്പിക്കുന്നില്ല) |
| വരി 1: |
വരി 1: |
| {{Infobox enSchool
| | #തിരിച്ചുവിടുക [[ജി.എച്ച്.എസ്. മൂഡംബൈൽ]] |
| | Place= Manjeshwar
| |
| | Rev District= Kasargod
| |
| | EDN District= Kasargod
| |
| | School Code=11253
| |
| | Established= 1924
| |
| | Address=Govt.U.P.SCHOOL MOODAMBAIL
| |
| | PIN Code= 671323
| |
| | Phone= 04998 275100
| |
| | Email=gupsmoodambail@gmail.com
| |
| | Web Site=
| |
| | EDN Subdistrict= Manjeshwara
| |
| | Catogery=Government
| |
| | Type= General
| |
| | Section1= 1 to 7
| |
| | Section2=
| |
| | Section3=
| |
| | Medium= Kannada
| |
| | No of Boys= 59
| |
| | No of Girls= 48
| |
| | Total Students= 107
| |
| | No of Teachers= 9
| |
| | Principal=
| |
| | Head Master=RAMA BAI M
| |
| | P.T.A. President= BASHEER A
| |
| | School_Photo=[[പ്രമാണം:DSC00391.JPG|thumb|meeting]]
| |
| }}
| |
| | |
| == ചരിത്രം (ಇತಿಹಾಸ) ==
| |
| ಪ್ರಕ್ರತ ಮಿಂಜ ಪಂಚಾಯತಿಗೊಳಪಟ್ಟ ೯ನೇ ವಾರ್ಡಿನ ವ್ಯಾಪ್ತಿಯಲ್ಲಿರುವ ಮೂಡಂಬೈಲು ಎಂಬ ಪ್ರಶಾಂತ ಪರಿಸರದಲ್ಲಿ ಕ್ರಿ . ಶ ೧೯೨೪ ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡಿತು . ಶ್ರೀಯುತ ಎಂ . ನಾರ್ಣಪ್ಪಯ್ಯ ಮತ್ತು ಕುಂಞ ಮಾಸ್ಟರ್ ಎಂಬವರ ಹಿರಿತನದಲ್ಲಿ ಶ್ರೀಮಾನ್ ಪರಮೇಶ್ವರ ಪದಕ್ಕಣ್ಣಾಯ ರ ಕಟ್ಟಡದಲ್ಲಿ ಅಂದು ತರಗತಿಗಳು ಆರಂಭವಾದವು. ಶಾಲೆಯ ಸರ್ವಂಗೀಣ ಬೆಳವಣಿಗೆಯಲ್ಲಿ ಎದುರಾಗುವ ಎಡರು ತೊಡರುಗಳನ್ನು ನಿವಾರಿಸುವ ನಿಟ್ಟಿನಲ್ಲಿ ೧೯೬೭ರಲ್ಲಿ ಹಳೆ ವಿದ್ಯಾರ್ಥಿ ಸಂಘದ ಉದಯವಾಯಿತು.ಇವರೆಲ್ಲರ ಅಹೋರಾತ್ರಿ ಪರಿಶ್ರಮದ ಫಲಶ್ರುತಿ ಎಂಬಂತೆ ೧೯೮೪ರಲ್ಲಿ ಕಿರಿಯ ಪ್ರಾಥಮಿಕ ಹಂತದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತು. ಆ ಸಂದರ್ಭದಲ್ಲಿ ಕೊರತೆಯಾಗಿದ್ದ ೩ ಥರಗತಿ ಕೋಣೆಗಳುಳ್ಳ ಶಾಲಾ ಕಟ್ಟಡವನ್ನು ಊರ ದಾನಿಗಳ ನೆರವಿನಿಂದ ಹಳೆ ವಿದ್ಯಾರ್ಥಿಗಳೆಲ್ಲಾ ಒಂದುಗೂಡಿ ನಿರ್ಮಿಸುವಲ್ಲಿ ಯಶಸ್ವಿಯಾದುದು ಊರಿನ ಹೆಮ್ಮೆಯಾಗಿದೆ
| |
| | |
| == ഭൗതികസൗകര്യങ്ങള് (ಭೌತಿಕ ಸೌಕರ್ಯಗಳು) ==
| |
| ತರಗತಿ ಕೋಣೆ -೮ , ಮುಖ್ಯೋಪಾಧ್ಯಾಯರ ಕೊಠಡಿ -೧, ಕಂಪ್ಯೂಟರ್ ಲ್ಯಾಬ್ -೧, ಲೈಬ್ರರಿ-೧ ಶಿಶು ಸ್ನೇಹಿ ತರಗತಿ ಕೋಣೆ -೧ ಮಕ್ಕಳ ಪಾರ್ಕ್ -೧ ಉಗ್ರಾಣ ಮತ್ತು ಅಡುಗೆ ಕೋಣೆ -೧ ಹುಡಗರ ಸೌಚಾಲಯ -೫ , ಹುಡಿಗಿಯರ ಸೌಚಾಲಯ ೩ , ಹುಡಿಗಿಯರ ಪರಿಸರ ಸ್ನೇಹಿ ಸೌಚಾಲಯ - ೧, ಸರಕಾರಿ ಬಾವಿ -೧ , ಭಾಗಶ ಆವರಣ ಗೋಡೆ , ಸಣ್ಣ ಆಟದ ಮೈದಾನ , ರೈಲ್ ಇರುವ ರಾಂಪ್ -೧ ರಾಂಪ್ -೧
| |
| | |
| == പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)==
| |
| ಎಲ್ಲಾ ದಿನಾಚರೆಣೆ ಗಳ ಆಚರಣೆ , ಗಣಿತೋತ್ಸವ , ವ್ರಿತ್ತಿ ಪರಿಚಯ ಮೇಳ , ವಿಜ್ಞಾನ ಮೇಳಗಳಿಗೆ ವಿಶೇಷ ತರಬೇತಿ , ನಾಟಕ, ನ್ರತ್ಯ , ಇತ್ಯಾದಿ ಸೃಜನಾತ್ಮಕ ಚಟುವಟಿಕೆಗಳಿಗೆ ತರಬೇತಿ , ನು ಮಾಥ್ಸ್ ,ನವೋದಯ , ಎಲ್. ಎಸ್ .ಎಸ್. , ಯು ಎಸ್ ಎಸ್ , ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ, ಮಾಥ್ಸ್ , ವಿಜ್ಞಾನ ,ಸಮಾಜ ವಿಜ್ಞಾನ , ಕನ್ನಡ , ಹಿಂದಿ, ಇಂಗ್ಲಿಷ್. ಅರೇಬಿಕ್, ಸಾಹಿತ್ಯ ರಸ ಪ್ರೆಶ್ನೆ ಗಳಿಗೆ ತರಬೇತಿ ,ರಕ್ಷಕ ಸಂಗಮ,
| |
| | |
| == മാനേജ്മെന്റ് (ಆಡಳಿತ ವರ್ಗ)==
| |
| ಎಸ್ ಎಂ ಸಿ ಅಧ್ಯಕ್ಷರು :ಶ್ರೀ ಬಶೀರ್ ಮೂಡಂಬೈಲು ,ಉಪಾಧ್ಯಕ್ಷರು : ಶ್ರೀ ರಾಮಕೃಷ್ಣ ,ಶ್ರೀ ವಿಶ್ವನಾಥ ಶಿಕ್ಷಣ ತಜ್ಞರು : ಶ್ರೀ ಶಿವರಾಮ ಪದಕ್ಕಣ್ಣಾಯ , ಸಂಚಾಲಕರು: ಶ್ರೀಮತಿ ಶೋಭ ಟೀಚರ್ , ಸದಸ್ಯರು: ಸುರೇಶ, ಸುನೀತಾ,ವಿಶ್ವನಾಥ , ಸುಕನ್ಯಾಶ್ರೀ , ಬೇಬಿ, ಧನವಂತೀ, ಸುರೇಶ, ನಾರಾಯಣ ,ಮೋಸ ಪಣಂಗಾಯಿ, ಸುಂದರಿ, ಮಾತೃ ಸಂಘ ದ ಅಧ್ಯಕ್ಷೆ ,: ಶ್ರೀಮತಿ ಜಯಂತಿ ಉಪಾದ್ಯಕ್ಶರು : ಜಯಲಕ್ಷ್ಮಿ
| |
| ಶಾಲಾ ಬೆಂಬಲ ಸಮಿತಿ ಅಧ್ಯಕ್ಷರು :ಶ್ರೀ ಶಿವರಾಮ ಪದಕ್ಕಣ್ಣಾಯ , ಉಪಾಧ್ಯಕ್ಷರು : ಶ್ರೀ ರಮೇಶ್ ಸುವರ್ಣ
| |
| | |
| == മുന്സാരഥികള് (ಹಿಂದಿನ ಮುಖ್ಯೋಪಾಧ್ಯಾಯರುಗಳು)==
| |
| ಎಂ ಜಿ ನಾರಾಯಣ ರಾವ್ , ಶ್ರೀ ಮಾಧವ, ಶ್ರೀ ಅಹಮ್ಮದ್ ಬ್ಯಾರಿ, ಶ್ರೀ ಮತಿ ಶರತ್ ಕುಮಾರಿ , ಶ್ರೀ ನಾರಾಯಣ ,ಶ್ರೀಮತಿ ಬಾಗಿ ,ಶ್ರೀಮತಿ ರಜನಿ , ಶ್ರೀ ಅಬ್ದುಲ್ಲಾ ಕುಂಞಿ
| |
| | |
| == പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==
| |
| ಎ ಕೆ ಎಂ ಅನ್ಸಾರಿ -ಸಾಹಿತ್ಯ , ನಾರಾಯಣ ನಾಯ್ಕ - ಸಿ ಬಿ ಐ ಆಫೀಸ್ ಇನ್ ದೆಹಲಿ , ಎಂ ಜಿ ನಾರಾಯಣ ರಾವ್ - ಉಪಜಿಲ್ಲಾ ವಿದ್ಯಾಧಿಕಾರಿ ,ರಾಮಚಂದ್ರ ನಾಯ್ಕ - ಇಂಜಿನಿಯರ್ ,.ಜಗನಾಥ ಎಂ - ಪಂಚಾಯತ್ ಕಾರ್ಯದರ್ಶಿ ಮತ್ತು ವಾರ್ಡ್ ಸದಸ್ಯರು ,Smt.Roshni Jayaram - ward member
| |
| | |
| == ತಲುಪಲಿರುವ ದಾರಿ==
| |
| ಮಂಜೇಶ್ವರ ರೈಲ್ವೆ ಸ್ಟೇಷನ್ - ಹೊಸಂಗಡಿ ಜಂಕ್ಷನ್ - ಅಂಗಡಿ ಪದವು -ಮಜಿಬೈಲ್ -ಕಂಗುಮೆ -ಮೂಡಂಬೈಲ್ ಶಾಲೆ
| |