"ജി യു പി എസ് മൂഡംബൈൽ (ಜಿ.ಯು ಪಿ.ಎಸ್ ಮೂಡಂಬೈಲು)" എന്ന താളിന്റെ പതിപ്പുകൾ തമ്മിലുള്ള വ്യത്യാസം

11253 (സംവാദം | സംഭാവനകൾ)
ജി.എച്ച്.എസ്‌. മൂഡംബൈൽ എന്ന താളിലേക്ക് തിരിച്ചുവിടുന്നു
റ്റാഗ്: പുതിയ തിരിച്ചുവിടൽ
 
(3 ഉപയോക്താക്കൾ ചെയ്ത ഇടയ്ക്കുള്ള 19 നാൾപ്പതിപ്പുകൾ പ്രദർശിപ്പിക്കുന്നില്ല)
വരി 1: വരി 1:
{{Infobox enSchool
#തിരിച്ചുവിടുക [[ജി.എച്ച്.എസ്‌. മൂഡംബൈൽ]]
| Place= Manjeshwar
| Rev District= Kasargod
| EDN District= Kasargod
| School Code=11253
| Established= 1924
| Address=Govt.U.P.SCHOOL MOODAMBAIL
| PIN Code= 671323
| Phone= 04998 275100
| Email=gupsmoodambail@gmail.com 
| Web Site=
| EDN Subdistrict= Manjeshwara
‌| Catogery=Government
| Type= General
| Section1= 1 to 7
| Section2=
| Section3= 
| Medium= Kannada
| No of Boys= 59
| No of Girls= 48
| Total Students= 107
| No of Teachers= 9
| Principal=       
| Head Master=RAMA BAI M         
| P.T.A. President= BASHEER A         
| School_Photo=[[പ്രമാണം:DSC00391.JPG|thumb|meeting]]‎‎
}}
 
== ചരിത്രം (ಇತಿಹಾಸ) ==ಪ್ರಕ್ರತ ಮಿಂಜ ಪಂಚಾಯತಿಗೊಳಪಟ್ಟ ೯ನೇ ವಾರ್ಡಿನ ವ್ಯಾಪ್ತಿಯಲ್ಲಿರುವ ಮೂಡಂಬೈಲು ಎಂಬ ಪ್ರಶಾಂತ ಪರಿಸರದಲ್ಲಿ ಕ್ರಿ . ಶ  ೧೯೨೪ ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡಿತು . ಶ್ರೀಯುತ ಎಂ . ನಾರ್ಣಪ್ಪಯ್ಯ ಮತ್ತು ಕುಂಞ ಮಾಸ್ಟರ್ ಎಂಬವರ ಹಿರಿತನದಲ್ಲಿ ಶ್ರೀಮಾನ್ ಪರಮೇಶ್ವರ ಪದಕ್ಕಣ್ಣಾಯ ರ ಕಟ್ಟಡದಲ್ಲಿ ಅಂದು ತರಗತಿಗಳು ಆರಂಭವಾದವು. ಶಾಲೆಯ ಸರ್ವಂಗೀಣ ಬೆಳವಣಿಗೆಯಲ್ಲಿ ಎದುರಾಗುವ ಎಡರು ತೊಡರುಗಳನ್ನು ನಿವಾರಿಸುವ ನಿಟ್ಟಿನಲ್ಲಿ ೧೯೬೭ರಲ್ಲಿ ಹಳೆ ವಿದ್ಯಾರ್ಥಿ ಸಂಘದ ಉದಯವಾಯಿತು.ಇವರೆಲ್ಲರ ಅಹೋರಾತ್ರಿ ಪರಿಶ್ರಮದ ಫಲಶ್ರುತಿ ಎಂಬಂತೆ ೧೯೮೪ರಲ್ಲಿ ಕಿರಿಯ ಪ್ರಾಥಮಿಕ ಹಂತದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತು. ಆ ಸಂದರ್ಭದಲ್ಲಿ ಕೊರತೆಯಾಗಿದ್ದ ೩ ಥರಗತಿ ಕೋಣೆಗಳುಳ್ಳ ಶಾಲಾ ಕಟ್ಟಡವನ್ನು ಊರ ದಾನಿಗಳ ನೆರವಿನಿಂದ ಹಳೆ ವಿದ್ಯಾರ್ಥಿಗಳೆಲ್ಲಾ ಒಂದುಗೂಡಿ ನಿರ್ಮಿಸುವಲ್ಲಿ ಯಶಸ್ವಿಯಾದುದು ಊರಿನ ಹೆಮ್ಮೆಯಾಗಿದೆ
 
== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==ತರಗತಿ ಕೋಣೆ -೮ , ಮುಖ್ಯೋಪಾಧ್ಯಾಯರ ಕೊಠಡಿ -೧, ಕಂಪ್ಯೂಟರ್ ಲ್ಯಾಬ್ -೧, ಲೈಬ್ರರಿ-೧ ಶಿಶು ಸ್ನೇಹಿ ತರಗತಿ ಕೋಣೆ -೧ ಮಕ್ಕಳ ಪಾರ್ಕ್ -೧ ಉಗ್ರಾಣ ಮತ್ತು ಅಡುಗೆ ಕೋಣೆ -೧ ಹುಡಗರ ಸೌಚಾಲಯ -೫ , ಹುಡಿಗಿಯರ ಸೌಚಾಲಯ ೩ , ಹುಡಿಗಿಯರ ಪರಿಸರ ಸ್ನೇಹಿ ಸೌಚಾಲಯ - ೧, ಸರಕಾರಿ ಬಾವಿ -೧ , ಭಾಗಶ ಆವರಣ ಗೋಡೆ , ಸಣ್ಣ ಆಟದ ಮೈದಾನ , ರೈಲ್  ಇರುವ ರಾಂಪ್ -೧ ರಾಂಪ್ -೧
 
== പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)== ಎಲ್ಲಾ ದಿನಾಚರೆಣೆ ಗಳ ಆಚರಣೆ , ಗಣಿತೋತ್ಸವ , ವ್ರಿತ್ತಿ ಪರಿಚಯ ಮೇಳ , ವಿಜ್ಞಾನ ಮೇಳಗಳಿಗೆ ವಿಶೇಷ ತರಬೇತಿ  ,  ನಾಟಕ, ನ್ರತ್ಯ , ಇತ್ಯಾದಿ ಸೃಜನಾತ್ಮಕ ಚಟುವಟಿಕೆಗಳಿಗೆ ತರಬೇತಿ , ನು ಮಾಥ್ಸ್ ,ನವೋದಯ , ಎಲ್. ಎಸ್ .ಎಸ್. , ಯು ಎಸ್ ಎಸ್ , ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ, ಮಾಥ್ಸ್ , ವಿಜ್ಞಾನ ,ಸಮಾಜ ವಿಜ್ಞಾನ , ಕನ್ನಡ  , ಹಿಂದಿ, ಇಂಗ್ಲಿಷ್. ಅರೇಬಿಕ್, ಸಾಹಿತ್ಯ ರಸ ಪ್ರೆಶ್ನೆ ಗಳಿಗೆ ತರಬೇತಿ ,ರಕ್ಷಕ ಸಂಗಮ,
 
== മാനേജ്‌മെന്റ് (ಆಡಳಿತ ವರ್ಗ)==ಎಸ್ ಎಂ ಸಿ ಅಧ್ಯಕ್ಷರು :ಶ್ರೀ  ಬಶೀರ್ ಮೂಡಂಬೈಲು ,ಉಪಾಧ್ಯಕ್ಷರು : ಶ್ರೀ ರಾಮಕೃಷ್ಣ ,ಶ್ರೀ ವಿಶ್ವನಾಥ  ಶಿಕ್ಷಣ ತಜ್ಞರು : ಶ್ರೀ ಶಿವರಾಮ ಪದಕ್ಕಣ್ಣಾಯ , ಸಂಚಾಲಕರು: ಶ್ರೀಮತಿ ಶೋಭ ಟೀಚರ್ , ಸದಸ್ಯರು: ಸುರೇಶ, ಸುನೀತಾ,ವಿಶ್ವನಾಥ ,  ಸುಕನ್ಯಾಶ್ರೀ  , ಬೇಬಿ, ಧನವಂತೀ, ಸುರೇಶ, ನಾರಾಯಣ ,ಮೋಸ ಪಣಂಗಾಯಿ, ಸುಂದರಿ, ಮಾತೃ ಸಂಘ ದ ಅಧ್ಯಕ್ಷೆ ,: ಶ್ರೀಮತಿ ಜಯಂತಿ ಉಪಾದ್ಯಕ್ಶರು : ಜಯಲಕ್ಷ್ಮಿ
ಶಾಲಾ ಬೆಂಬಲ ಸಮಿತಿ ಅಧ್ಯಕ್ಷರು :ಶ್ರೀ ಶಿವರಾಮ ಪದಕ್ಕಣ್ಣಾಯ , ಉಪಾಧ್ಯಕ್ಷರು : ಶ್ರೀ ರಮೇಶ್ ಸುವರ್ಣ
 
== മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)==ಎಂ ಜಿ ನಾರಾಯಣ ರಾವ್ , ಶ್ರೀ ಮಾಧವ  ಶ್ರೀ ಅಹಮ್ಮದ್ ಬ್ಯಾರಿ ಶ್ರೀ ಮತಿ ಶರತ್ ಕುಮಾರಿ , ಶ್ರೀ ನಾರಾಯಣ ,ಶ್ರೀಮತಿ ಬಾಗಿ ,ಶ್ರೀಮತಿ ರಜನಿ , ಶ್ರೀ ಅಬ್ದುಲ್ಲಾ ಕುಂಞಿ  ಶ್ರೀಮತಿ ರಮಾ ಬಾಯಿ ಎಂ
 
== പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)==