"എസ് .ഡി. പി. എച്ച്. എസ്. ധർമ്മത്തടുക്ക/പ്രവർത്തനങ്ങൾ/2023-24" എന്ന താളിന്റെ പതിപ്പുകൾ തമ്മിലുള്ള വ്യത്യാസം

വരി 1: വരി 1:
<p style="text-align:justify">
<p style="text-align:justify">
<div style="box-shadow:10px 10px 5px #F90868;margin:0 auto; padding:0.9em 0.9em 0.5em 0.5em; border-radius:20px; border:3px solid blue; background-image:-webkit-radial-gradient(white, #F2F793); font-size:100%; text-align:justify; width:95%; color:black;">

== <b class="term"><font size="5" color="blue" face="Noto Serif Kannada" font>8ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗಾಗಿ ಮಾಹಿತಿ ಕಾರ್ಯಾಗಾರವು ಜರಗಿತು.</font></b> ==
<font size="5" color="black" face="Noto Serif Kannada" font>ಶಾಲಾ ಮುಖ್ಯೋಪಾಧ್ಯಾಯ ಗೋವಿಂದ ಭಟ್ ಇವರು ಅಭ್ಯಾಗತರನ್ನು ಸ್ವಾಗತಿಸಿ,ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ವ್ಯವಸ್ಥಾಪಕರಾದ ಶಂಕರ ನಾರಾಯಣ ಭಟ್ ,ಹೊಸದಾಗಿ ಸೇರಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭವನ್ನು ಹಾರೈಸಿದರು.ಇದೇ ಸಂದರ್ಭ ಧರ್ಮತ್ತಡ್ಕ ಆರೋಗ್ಯ ಕೇಂದ್ರದ ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಲತಿಕ ,ಇವರು  ವಿದ್ಯಾರ್ಥಿಗಳು ಆರೋಗ್ಯ ದ ಕುರಿತಾಗಿ ವಹಿಸಿಕೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿಯನ್ನು ಒದಗಿಸಿದರು.ಶ್ರೀಮತಿ ಉಷಾ ಟೀಚರ್ ಉಪಸ್ಥಿತರಿದ್ದರು.ಶಶಿಧರ ಕೆ,ರಕ್ಷಿತ್ ಕುಮಾರ್ ಸಹಕರಿಸಿದರು.
ಶ್ರೀಮತಿ ಈಶ್ವರಿ.ಡಿ ಪ್ರಾರ್ಥಿಸಿದರು. ಶಿವಪ್ರಸಾದ್ ವಂದಿಸಿದರು.</font>
== <b class="term"><font size="5" color="blue" face="Noto Serif Kannada" font>SSLC ವಿಭಾಗದ ವಿದ್ಯಾರ್ಥಿ ಹಾಗೂ  ಹೆತ್ತವರಿಗಾಗಿ ಮಾಹಿತಿ ಕಾರ್ಯಾಗಾರ</font></b> ==
<font size="5" color="black" face="Noto Serif Kannada" font>
ಇದೇ ಸಂದರ್ಭ 2022-23 ನೇ ಸಾಲಿನ SSLC ಪರೀಕ್ಷೆಯಲ್ಲಿ  ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನೂ ಸಂಯೋಜಿಸಲಾಗಿತ್ತು. ಎಲ್ಲಾ ವಿಷಯಗಳಲ್ಲೂ A+ ಪಡೆದ  29 ವಿದ್ಯಾರ್ಥಿಗಳು ಹಾಗೂ 9 ವಿಷಯಗಳಲ್ಲಿ  A+ ಪಡೆದ 10 ವಿದ್ಯಾರ್ಥಿಗಳನ್ನು,ಹೆತ್ತವರ ಸಮ್ಮುಖದಲ್ಲಿ  ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಇದರೊಂದಿಗೆ "ಮೇಪೋಡು ಶ್ರೀ ಸುಬ್ರಾಯ ಮಯ್ಯ" ದತ್ತಿನಿಧಿಯನ್ನು ಪ್ರತಿಭಾನ್ವಿತ, ಆಯ್ದ  ಆರು ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿ, ಶ್ರೀಮತಿ ಈಶ್ವರಿ ಡಿ. ವಿತರಿಸಿದರು.
Under 16 -ರಾಜ್ಯಮಟ್ಟದ  Cricket Tournament ಲ್ಲಿ  ನಾಯಕನಾಗಿ ಆಯ್ಕೆಯಾಗಿ ತನ್ನ ಪ್ರತಿಭೆಯನ್ನು ಬೆಳಗಿದ ಶಾಲೆಯ ವಿದ್ಯಾರ್ಥಿ "ಸುಶ್ರೀತ್ ಎಸ್ ಐಲ್" ನ್ನು ಶಾಲೆಯ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು PTA ಆಧ್ಯಕ್ಷ ಜೋನ್ ಡಿಸೋಜ ನಿರ್ವಹಿಸಿದರು.ಮುಖ್ಯೋಪಾಧ್ಯಾಯರಾದ ಗೋವಿಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನೂ ಶ್ಲಾಘಿಸುವುದರೊಂದಿಗೆ ಈ ವರ್ಷದ ಎಸ್ ಎಸ್ ಎಲ್ ಸಿ ಮಕ್ಕಳೂ ಕೂಡಾ ಇದೇ ರೀತಿಯ ಸಾಧನೆಗೈಯುವಲ್ಲಿ ಪ್ರಯತ್ನಿಸಬೇಕೆಂದು ಕರೆಯಿತ್ತರು.ಶಾಲಾ ಮೇನೇಜರ್ 'ಶಂಕರ ನಾರಾಯಣ ಭಟ್' ಇವರು  ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭವನ್ನು ಹಾರೈಸಿದರು‌.ನಿವೃತ್ತ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಪಂಜತೊಟ್ಟಿ  ಹಾಗೂ ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲರಾದ ರಾಮಚಂದ್ರ ಭಟ್ ಇವರು ಶುಭಾಶಂಸನೆಗೈದರು.MPTA ಅಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಪೊಸಡಿಗುಂಪೆ ಮಾಸಪತ್ರಿಕೆಯ ವತಿಯಿಂದ ಜೋನ್ ಡಿಸೋಜ ಇವರು, ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯಮಟ್ಟದಲ್ಲಿ  ಸಾಧನೆಯನ್ನುಗೈದ ಆಯ್ದ  ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಶ್ರೀಮತಿ ವಿಚೇತ ಸ್ವಾಗತಿಸಿ ಸೂರ್ಯನಾರಾಯಣ ಭಟ್ ಇವರು ವಂದಿಸಿದರು. ಶ್ರೀಮತಿ  ಉಮಾದೇವಿ ಕಾರ್ಯಕ್ರಮವನ್ನು ನಿರೂಪಿಸಿದರು‌.ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಹಾಡಿದರು.ಎಲ್ಲಾ ಅಧ್ಯಾಪಕ,ಸಿಬ್ಬಂಧಿಗಳ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
</font>

== <b class="term"><font size="5" color="blue" face="Noto Serif Kannada" font>Pravesholsavam 2023-24</font></b> ==
== <b class="term"><font size="5" color="blue" face="Noto Serif Kannada" font>Pravesholsavam 2023-24</font></b> ==
<font size="5" color="black" face="Noto Serif Kannada" font>
<font size="5" color="black" face="Noto Serif Kannada" font>
ಶಾಲೆಯ ಪುನರಾರಂಭದ ದಿನ.ಹೊಸದಾಗಿ 8ನೇ ತರಗತಿಗೆ ಸೇರ್ಪಡೆಗೊಂಡ ನಮ್ಮ ಶಾಲೆಯ ವಿದ್ಯಾರ್ಥಿಗಳಿಗಾಗಿ  ಪ್ರವೇಶೋತ್ಸವವನ್ನು ಹಮ್ಮಿಕೊಳ್ಳಲಾಯಿತು.ಮುಖ್ಯಮಂತ್ರಿ "ಶ್ರೀ ಪಿಣರಾಯಿ ವಿಜಯನ್" ಉದ್ಘಾಟಿಸಿದ  ಪ್ರವೇಶೋತ್ಸದ Live ಕಾರ್ಯಕ್ರಮವನ್ನು ಎಲ್ಲಾ ವಿದ್ಯಾರ್ಥಿಗಳಿಗೂ  ಪ್ರದರ್ಶಿಸಲಾಯಿತು.</font>

== <b class="term"><font size="5" color="blue" face="Noto Serif Kannada" font>ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ</font></b> ==
== <b class="term"><font size="5" color="blue" face="Noto Serif Kannada" font>ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ</font></b> ==
4,830

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2563500" എന്ന താളിൽനിന്ന് ശേഖരിച്ചത്