"എസ് .ഡി. പി. എച്ച്. എസ്. ധർമ്മത്തടുക്ക/പ്രവർത്തനങ്ങൾ/2023-24" എന്ന താളിന്റെ പതിപ്പുകൾ തമ്മിലുള്ള വ്യത്യാസം

വരി 1: വരി 1:
<p style="text-align:justify">
<p style="text-align:justify">
<div style="box-shadow:10px 10px 5px #F90868;margin:0 auto; padding:0.9em 0.9em 0.5em 0.5em; border-radius:20px; border:3px solid blue; background-image:-webkit-radial-gradient(white, #F2F793); font-size:100%; text-align:justify; width:95%; color:black;">

== <b class="term"><font size="5" color="blue" face="Noto Serif Kannada" font>ಧರ್ಮತ್ತಡ್ಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ :</font></b> ==
<font size="5" color="black" face="Noto Serif Kannada" font>ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ  77 ನೇ ವರ್ಷದ  ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲರಾದ ಶ್ರೀ ರಾಮಚಂದ್ರಭಟ್ ಧ್ವಜಾರೋಹಣವನ್ನು ನೆರವೇರಿಸಿ ಶುಭಹಾರೈಸಿದರು.ಕರ್ನಾಟಕ ಸ್ಕೌಟ್ ಕಮಿಶನರ್ ಆಗಿ ಕಾರ್ಯನಿರ್ವಹಿಸಿದ ಶ್ರೀ ಗುರುಮೂರ್ತಿ ನಾಯ್ಕಾಪು ಇವರು ವಿಶೇಷ ಅಭ್ಯಾಗತರಾಗಿ ಆಗಮಿಸಿ, ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತು, ರಾಷ್ಟ್ರ ಪ್ರೇಮದ ಕುರಿತು ಅರಿವನ್ನು ಮೂಡಿಸಿದರು.ಶಾಲಾ ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್ ಸಭಾಧ್ಯಕ್ಷತೆಯನ್ನು ನಿರ್ವಹಿಸಿದರು. ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲು, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ ಶುಭಾಶಂಸನೆಗೈದರು.ಮುಖ್ಯೋಪಾಧ್ಯಾಯರಾದ ಶ್ರೀ ಇ.ಎಚ್ ಗೋವಿಂದ ಭಟ್  ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪಿ.ಟಿ.ಎ ಸದಸ್ಯರಾದ ವೇಣುಗೋಪಾಲ್ ಶೆಟ್ಟಿ ,  ಅಶ್ರಫ್ ಸೋಕೆ ಉಪಸ್ಥಿತರಿದ್ದರು. ಅಧ್ಯಾಪಿಕೆ ಶಿಲ್ಪಾ ವಂದಿಸಿದರು. ಅಧ್ಯಾಪಕ ಶಶಿಧರ ಕೆ.ಕಾರ್ಯಕ್ರಮವನ್ನು ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಹಾಗೂ ಶಾಲಾ ಮಟ್ಟದಲ್ಲಿ ಆಯೋಜಿಸಿದ ವಿವಿಧ ಶಾಸ್ತ್ರಮೇಳಗಳಲ್ಲಿ ವಿಜೇತರಾದವರಿಗೆ  ಬಹುಮಾನವನ್ನು ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಸ್ವಾತಂತ್ರ್ಯದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು‌. ಸಿಹಿತಿಂಡಿಯನ್ನು ವಿತರಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
</font>
== <b class="term"><font size="5" color="blue" face="Noto Serif Kannada" font>A Visit to Posadi Gumpe</font></b> ==
<font size="5" color="black" face="Noto Serif Kannada" font>ಪೊಸಡಿ ಗುಂಪೆ ಚಾರಣ: Scouts and Guides Manjeshwar Local Asso ciation.
</font>
== <b class="term"><font size="5" color="blue" face="Noto Serif Kannada" font>ಧರ್ಮತ್ತಡ್ಕ ಪ್ರೌಢ ಶಾಲೆಯಲ್ಲಿ ಓಣಂ ಆಚರಣೆ</font></b> ==
<font size="5" color="black" face="Noto Serif Kannada" font>ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕ ದ ಪ್ರೌಢ ಶಾಲಾ ವಿಭಾಗದ ಓಣಂ ಆಚರಣೆಯು ಸಂಭ್ರಮಾಚರಣೆಗಳೊಂದಿಗೆ ಜರಗಿತು. ವಿದ್ಯಾರ್ಥಿಗಳಿಗೆ ಪೂಕಳಂ ಸ್ಪರ್ಧೆಯನ್ನು ನಡೆಸಲಾಯಿತು. ಉತ್ಸವದ ಉತ್ಸುಕತೆಯ‌ನ್ನು ಹೆಚ್ಚಿಸುವುದಕ್ಕಾಗಿ ವಿವಿಧ ಜಾನಪದ ಕ್ರೀಡೆಗಳನ್ನು  ಆಯೋಜಿಸಲಾಯಿತು. ಶಾಲಾ ಮುಖ್ಯ ಶಿಕ್ಷಕರಾದ ಇ.ಎಚ್ ಗೋವಿಂದ ಭಟ್ ಕಾರ್ಯಕ್ರಮಗಳಿಗೆ ಚಾಲನೆಯನ್ನಿತ್ತರು.ವ್ಯವಸ್ಥಾಪಕ ಶಂಕರ ನಾರಾಯಣ ಭಟ್ ಶುಭಹಾರೈಸಿದರು.ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ ಉಪಸ್ಥಿತರಿದ್ದರು. ಈ ಸಂದರ್ಭ ಓಣಂ ಔತಣವನ್ನು ಏರ್ಪಡಿಸಲಾಗಿತ್ತು.</font>

== <b class="term"><font size="5" color="blue" face="Century Schoolbook L" font>Formal farewell party for teachers at Dharmattadka Educational Institutions:</font></b> ==
== <b class="term"><font size="5" color="blue" face="Century Schoolbook L" font>Formal farewell party for teachers at Dharmattadka Educational Institutions:</font></b> ==
വരി 6: വരി 30:
Sri Durgaparameshwari educational institutions of Dharmattadka here A farewell party was arranged for teachers retiring from career this year.Mrs. Sharada Amma, who is an honorable manager of educational institutions, chaired over the chairmanship. Principal Shri N Ramachandra Bhatt, School Manager Shri Shankarnarayana Bhat, PTA President Shivaprasad Shetty Kudal, MPTA President Smt. Pushpa Kamalaksha, U. P school manager Mrs. Vijayashree, PTA President Mr. Ashoka, MPTA President Smt. Jayalakshmi, retired headmaster Shri Ramachandra Bhat Uluvana wished good luck

High school English teacher Mrs. Usha K who is retiring this year. R and you. P school Hindi teacher Mrs. Parameshwari Amma is in high school, higher secondary and U. Felicitated by P school department. Mrs. Ishwari. D and Sri Rammohan read the felicitation letter. Colleagues and dignitaries shared their opinions. High school headmaster Sri E. H Govind Bhat welcome you. P Chiefmaster Shri Mahalinga Bhat salutes. Mrs. Ishwari D and Mrs. Shweta Kumari M prayed. Shri Shivanarayana Bhat, Shri Shashidhar K, Shri Prashant Holla, presented the program of Shivaprasad.</font>

== <b class="term"><font size="5" color="blue" face="Noto Serif Kannada" font>ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಗಾಂಧೀಜಯಂತಿ ಆಚರಣೆ</font></b> ==
== <b class="term"><font size="5" color="blue" face="Noto Serif Kannada" font>ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಗಾಂಧೀಜಯಂತಿ ಆಚರಣೆ</font></b> ==
4,830

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/2563462" എന്ന താളിൽനിന്ന് ശേഖരിച്ചത്