ಶುಚಿತ್ವ
ನಾವೆಲ್ಲರೂ ಯಾವಾಗಲೂ ಸ್ವಚ್ಛ ವಾಗಿರಬೇಕು. ಅದಕ್ಕಾಗಿ ನಮ್ಮ ಮನೆ ಮತ್ತು ಪರಿಸರ ವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ನಮ್ಮ ಸುತುಮುತ್ತಲೂ, ವಾಯು ಮತ್ತು ನೀರು ಮಲಿನವಾಗದಂತೆ ನೋಡಿಕೊಳ್ಳಬೇಕು. ಕಸಕಡ್ಡಿಗಳನ್ನು ಸುತ್ತು ಮುತ್ತಲೂ ಎಸೆಯ ಬಾರದು. ಪ್ಲಾಸ್ಟಿಕ್ ಕವರ್ ಗಳನ್ನು ಉಪಯೋಗಿಸಬಾರದು. ಮಾನವರು ಆರೋಗ್ಯ ವಾಗಿರಲು ಶುಚಿತ್ವ ಅತೀ ಅಗತ್ಯ ವಾಗಿದೆ.
സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - ലേഖനം
|