ജി യു പി എസ് നുള്ളിപ്പാടി/അക്ഷരവൃക്ഷം/ Parisara shuchithva

22:24, 5 മേയ് 2020-നു ഉണ്ടായിരുന്ന രൂപം സൃഷ്ടിച്ചത്:- Sunirmaes (സംവാദം | സംഭാവനകൾ) (added Category:അക്ഷരവൃക്ഷം 2020 കന്നഡ രചനകൾ using HotCat)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
Parisara shuchithva

ಪರಿಸರ ಸೂಚಿಯಾಗಿ ಇರಬೇಕಾದರೆ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯಬಾರದು. ಕಸಕಡ್ಡಿಗಳನ್ನು ಕಂಡಕಂಡಲ್ಲಿ ಹಾಕಬಾರದು. ಗಿಡ ಮರಗಳನ್ನು ಕಡಿದು ನಾಶ ಮಾಡಬಾರದು. ಗಿಡಮರಗಳನ್ನು ನೆಟ್ಟು ಬೆಳೆಸಬೇಕು. ಬೇಸಿಗೆ ಕಾಲದಲ್ಲಿ ಗಿಡ-ಮರಗಳಿಗೆ ನೀರು ಹಾಕಬೇಕು. ಪರಿಸರವನ್ನು ಗುಡಿಸಿ ಸುಂದರ ಮಾಡಬೇಕು. ಹೊಲಸು ನೀರನ್ನು ತಡೆಗಟ್ಟ ಬಾರದು. ಕಂಡಕಂಡಲ್ಲಿ ಉಗಳಬಾರದು. ಪ್ಲಾಸ್ಟಿಕ್ ವಸ್ತುಗಳನ್ನು ಉರಿಸಬಾರದು. ಪ್ಲಾಸ್ಟಿಕ್ ಉರಿಸಿದರೆ ಅದರ ಹೊಗೆಯಿಂದ ವಾತಾವರಣ ಮಾಲಿನ್ಯ ಉಂಟಾಗುವುದು. ನಮಗೆ ಶುದ್ಧಗಾಳಿ ಸಿಗುವುದಿಲ್ಲ. ನಾವು ಮಾತ್ರ ಸೂಚಿಯಾಗಿ ಇದ್ದರೆ ಸಾಲದು ಪರಿಸರವನ್ನು ಶುಚಿಯಾಗಿಡಬೇಕು. ಪರಿಸರ ಶುಚಿಯಾಗಿದ್ದರೆ ನಾವು ಆರೋಗ್ಯದಿಂದ ಇರಲುಸಾಧ್ಯ

DEEKSHA S
4 A ജി യു പി എസ് നുള്ളിപ്പാടി
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം


 സാങ്കേതിക പരിശോധന - Sunirmaes തീയ്യതി: 05/ 05/ 2020 >> രചനാവിഭാഗം - ലേഖനം