ಕತ್ತಲಾಯಿತು ಕತ್ತಲಾಯಿತು ನೋಡು ಕಂದ ಹೊರಗಿನಂದವ ನೋಡು ಚಂದ ಹಕ್ಕಿಗಳು ಹಾರುತಿವೆ ಗೂಡಿಗೆ ಚಂದಿರನು ಬರುವನು ಬಾನಿಗೆ ದೇವರಿಗೆ ದೀಪವನ್ನು ಹಚ್ಚುವಾ ಭಕ್ತಿಯಿಂದಲೆ ಭಜನೆ ಮಾಡುವ ಕತ್ತಲಾಯಿತು ನೋಡು ಕಂದ ಹೊರಗಿನಂದವ ನೋಡು ಚಂದ