ജി.വി.എച്ച്.എസ്.എസ്. കാറഡുക്ക/അക്ഷരവൃക്ഷം/ ಕಾಗದ ಹೂವು

17:29, 17 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ) ('{{BoxTop1 | തലക്കെട്ട്= ಕಾಗದ ಹೂವು | color= 1 }} ಬೇಕಾದ ಸಾಮಗ್ರ...' താൾ സൃഷ്ടിച്ചിരിക്കുന്നു)
ಕಾಗದ ಹೂವು


ಬೇಕಾದ ಸಾಮಗ್ರಿಗಳು : ಗಮ್, ಬಿಳಿ ಕಾಗದ, ಕಾರ್ಡ್ ಬೋರ್ಡ್ ನ ತುಂಡು, ಗಮ್ ಟೇಪು. ಮಾಡುವ ವಿಧಾನ :ಬಿಳಿ ಕಾಗದವನ್ನು ವೃತಕಾರ ದಲ್ಲಿ ತುಂಡರೀಸಬೇಕು. ಕಾರ್ಡ್ ಬೋರ್ಡ್ ನ ತುಂಡನ್ನು ಕೂಡ ವೃತ್ತಕಾರದಲ್ಲಿ ತುಂಡರೀಸಬೇಕು. ಬಿಳಿ ಕಾಗದವನ್ನು ತೆಗೆದು ರೋಲುಗಳಾಗಿ ಮಾಡಬೇಕು. ರೋಲ್ ಮಾಡಿದ ನಂತರ ಅದಕ್ಕೆ ಗಮ್ ಟೇಪ್ಅನ್ನು ಅಂಟಿಸಬೇಕು. ಅಂತಹ ರೋಲುಗಳು ತುಂಬಾ ಬೇಕು. ನಂತರ ಕಾರ್ಡ್ ಬೋರ್ಡ್ ನ ವೃತ್ತ ಮತ್ತು ಬಿಳಿ ಕಾಗದದದ ವೃತ್ತ ವನ್ನು ಅಂಟಿಸಬೇಕು. ಅ ವೃತದ ತುಂಡಿಗೆ ಬಿಳಿ ಕಾಗದದ ರೋಲುಗಳನ್ನು ಅಂಟಿಸಬೇಕು. ಸುಂದರವಾದ ಹೂವು ಸಿದ್ಧವಾಗುತ್ತದೆ.


Prajna (ಪ್ರಜ್ಞಾ)
8 K ജി.വി.എച്ച്.എസ്.എസ്. കാറഡുക്ക
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം