ಹೆಮ್ಮಾರಿ ಕೊರೊನಾ 🙁😷 ಜಗತ್ತನ್ನು ಆವರಿಸಿದೆ ಕೊರೊನಾ ಹಾಳಾಗಿದೆ ಇದರಿಂದ ಎಲ್ಲರ ಜೀವನ ಇದು ಮಾಡಿದೆ ಲಕ್ಷ ಲಕ್ಷ ಸಾವು ಜಗತ್ತು ಅನುಭವಿಸಿದೆ ಇದರ ನೋವು ಬಳಲುತ್ತಿದೆ ಹಸಿವಿನಿಂದ ಇಡೀ ಜಗತ್ತು ಯಾಕೆ ಬಂತು ಜಗತ್ತಿಗೆ ಈ ಆಪತ್ತು ಚೀನಾದಲ್ಲಿ ಹುಟ್ಟಿದ ಈ ಮಾರಿ ಕೊರೊನಾ ಆಳುತ್ತಿದೆ ,ಅಳಿಸುತ್ತಿದೆ ಜಗತ್ತನ್ನ ರೂಪ,ಆಕಾರವಿಲ್ಲ ಇದಕ್ಕೆ ಆದರೆ ಇದು ತಂದಿದೆ ಎಲ್ಲರ ಜೀವನಕ್ಕೆ ಧಕ್ಕೆ ಅಧಿಕಾರಿಗಳ ಸಲಹೆ ಪಾಲಿಸೋಣ ಸಾಮಾಜಿಕ ಅಂತರವ ಕಾಪಾಡೋಣ ಕೊರೊನಾ ಹೋಗಲು ಪ್ರಾರ್ಥಿಸೋಣ ಎಲ್ಲರ ಶ್ರಮ ಫಲಿಸಲಿ ಈ ಕೊರೊನಾದ ಹೋರಾಟದಲಿ ನಾವೂ ಕೈ ಜೋಡಿಸೋಣ ಎಂದು ಮರಳದ ಊರಿಗೆ ಸಾಗಲಿ ಈ ಕೊರೊನಾದ ಸವಾರಿ..... ದೂರವಾಗಲಿ ಈ ಹೆಮ್ಮಾರಿ....
സാങ്കേതിക പരിശോധന - Ajamalne തീയ്യതി: 17/ 04/ 2020 >> രചനാവിഭാഗം - കവിത