(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
Korona
ಕೊರೋನ
ಭಾರತದೆಲ್ಲೆಡೆ ಹರಡಿರುವ
ಮಹಾಮಾರಿ ಕೊರೋನವು
ವಿಶ್ವದೆಲ್ಲೆಡೆ ಬಲಿಪಡೆದಿರುವ
ಭಯಂಕರವಾದ ಕೊರೋನವು
ಆತಂಕವನ್ನು ಮಾಡದೆ
ಸರಕಾರದ ನಿಯಮವ ಪಾಲಿಸುವ
ಕೈಯನ್ನು ಶುಚಿಯಾಗಿರಿಸಿ
ಸಾಮಾಜಿಕ ಅಂತರ ಕಾಯ್ದುಕೊಳ್ಳುವ
ಶುಂಠಿ ಅರಶಿನ ಕರಿಮೆಣಸನ್ನು
ನಿತ್ಯವೂ ನಾವು ಸೇವಿಸುವ
ರೋಗ ನಿರೋಧಕ ಶಕ್ತಿಯ ಪಡೆದು
ಕೋವಿಡ್ಡನ್ನು ಓಡಿಸುವ
ಕಥೆ ಕವಿತೆಗಳನ್ನು ರಚಿಸೋಣ
ಪುಸ್ತಕವನ್ನು ಓದೋಣ
ಹೊಸ ಹೊಸ ಕೆಲಸವ ಮಾಡಿ ನಾವು
ಕಾಲವ ಸದುಪಯೋಗ ಮಾಡೋಣ