ജെ എ എസ് ബി എസ് മാന്യ/അക്ഷരവൃക്ഷം/ HASIVININDA BALALIDA MANGA

18:36, 20 ഒക്ടോബർ 2025-നു ഉണ്ടായിരുന്ന രൂപം സൃഷ്ടിച്ചത്:- Schoolwikihelpdesk (സംവാദം | സംഭാവനകൾ) (Schoolwikihelpdesk എന്ന ഉപയോക്താവ് ജെ എ എസ് ബി എസ് മാന്യ ಜೆ ಎ ಎಸ್ ಬಿ ಎಸ್ ಮಾನ್ಯ/അക്ഷരവൃക്ഷം/ HASIVININDA BALALIDA MANGA എന്ന താൾ ജെ എ എസ് ബി എസ് മാന്യ/അക്ഷരവൃക്ഷം/ HASIVININDA BALALIDA MANGA എന്നാക്കി മാറ്റിയിരിക്കുന്നു)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
HASIVININDA BALALIDA MANGA
ಒಂದು ಕಾಡಿನಲ್ಲಿ ಒಂದು ಮಂಗ ಇತ್ತು.ಅದಕ್ಕೆ ತುಂಬಾ ಹಸಿವೆಎಯಾಗುತ್ತಿತ್ತು. ಅದು ನಡೆಯುತ್ತ ನಡೆಯುತ್ತ ಒಂದು ಊರಿಗೆ ತಲುಪಿತು.ಅಲ್ಲಿ ಒಬ್ಬ ವಯಸ್ಸಾದ ಅಜ್ಜ ಕುಳಿತು ಆಹಾರ ಸೇವಿಸುತ್ತಿದ್ದದು ಮಂಗನಿಗೆ ಕಾಣಿಸಿತು.ಮಂಗ ಬಂದು ನನಗೂ ಸ್ವಲ್ಪ ಕೊಡುತ್ತೀರಾ ಎಂದು ಕೇಳಿತು. ಅಜ್ಜ ಅದರಿಂದ ಸ್ವಲ್ಪ ಕೊಟ್ಟರು. ಮಂಗ ಸಂತೋಷ ದಿಂದ ಆಹಾರ ವನ್ನು ತಿಂದಿತು. ಹೀಗೆ ಸ್ವಲ್ಪ ಮುಂದೆ ಹೋದಾಗ ಅದಕ್ಕೆ ಒಂದು ಸಿಂಹವನ್ನು ಕಾಣಿಸಿತು. ಸಿಂಹವು ಮಂಗನನ್ನು ಓಡಿಸಿತು. ಮಂಗ ಹೆದರಿ ಓಡಿತು. ತಕ್ಷಣ ಮಂಗನಿಗೆ ಒಂದು ಉಪಾಯ ಹೊಳೆಯಿತು. ಅದು ಅಲ್ಲೇ ಹತ್ತಿರ ವಿದ್ದ ಮರವನ್ನು ಹತ್ತಿ ಕುಳಿತುಕೊಂಡಿತು. ಸಿಂಹ ವು ಮರ ಹತ್ತಲು ಪ್ರಯತ್ನಿಸಿ ದರೂ ಸಾಧ್ಯವಾಗಲಿಲ್ಲ. ಅದು ನಿರಾಶೆಯಿಂದ ಹಿಂತಿರುಗಿತು.


KEERTHI PRABHA BG
2 A ജെ എ എസ് ബി എസ് മാന്യ ಜೆ ಎ ಎಸ್ ಬಿ ಎಸ್ ಮಾನ್ಯ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - Mohammedrafi തീയ്യതി: 20/ 10/ 2025 >> രചനാവിഭാഗം - കഥ