Schoolwiki:എഴുത്തുകളരി/Pch
ನಾನು ಪ್ರಿಯ. ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ಗ್ರಾಮದಲ್ಲಿರುವ ಮೊಗ್ರಾಲ್ ಪುತ್ತೂರು ಸರಕಾರಿ ಉನ್ನತ ಪ್ರೌಢಶಾಲೆಯಲ್ಲಿ ಅಧ್ಯಾಪಿಕೆಯಾಗಿದ್ದೇನೆ. ಇದೀಗ ಎರಡು ವರ್ಷಗಳಿಂದ ಕೈಟ್ ಎಂಬ ಸಂಸ್ಥೆಯ ಕಾಸರಗೋಡು ಶಾಖೆಯಲ್ಲಿ ಮಾಸ್ಟರ್ ಟ್ರೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.