== ചരിത്രം (ಇತಿಹಾಸ) ==ಪ್ರಕ್ರತ ಮಿಂಜ ಪಂಚಾಯತಿಗೊಳಪಟ್ಟ ೯ನೇ ವಾರ್ಡಿನ ವ್ಯಾಪ್ತಿಯಲ್ಲಿರುವ ಮೂಡಂಬೈಲು ಎಂಬ ಪ್ರಶಾಂತ ಪರಿಸರದಲ್ಲಿ ಕ್ರಿ . ಶ ೧೯೨೪ ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡಿತು . ಶ್ರೀಯುತ ಎಂ . ನಾರ್ಣಪ್ಪಯ್ಯ ಮತ್ತು ಕುಂಞ ಮಾಸ್ಟರ್ ಎಂಬವರ ಹಿರಿತನದಲ್ಲಿ ಶ್ರೀಮಾನ್ ಪರಮೇಶ್ವರ ಪದಕ್ಕಣ್ಣಾಯ ರ ಕಟ್ಟಡದಲ್ಲಿ ಅಂದು ತರಗತಿಗಳು ಆರಂಭವಾದವು. ಶಾಲೆಯ ಸರ್ವಂಗೀಣ ಬೆಳವಣಿಗೆಯಲ್ಲಿ ಎದುರಾಗುವ ಎಡರು ತೊಡರುಗಳನ್ನು ನಿವಾರಿಸುವ ನಿಟ್ಟಿನಲ್ಲಿ ೧೯೬೭ರಲ್ಲಿ ಹಳೆ ವಿದ್ಯಾರ್ಥಿ ಸಂಘದ ಉದಯವಾಯಿತು.ಇವರೆಲ್ಲರ ಅಹೋರಾತ್ರಿ ಪರಿಶ್ರಮದ ಫಲಶ್ರುತಿ ಎಂಬಂತೆ ೧೯೮೪ರಲ್ಲಿ ಕಿರಿಯ ಪ್ರಾಥಮಿಕ ಹಂತದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿ ಹೊಂದಿತು. ಆ ಸಂದರ್ಭದಲ್ಲಿ ಕೊರತೆಯಾಗಿದ್ದ ೩ ಥರಗತಿ ಕೋಣೆಗಳುಳ್ಳ ಶಾಲಾ ಕಟ್ಟಡವನ್ನು ಊರ ದಾನಿಗಳ ನೆರವಿನಿಂದ ಹಳೆ ವಿದ್ಯಾರ್ಥಿಗಳೆಲ್ಲಾ ಒಂದುಗೂಡಿ ನಿರ್ಮಿಸುವಲ್ಲಿ ಯಶಸ್ವಿಯಾದುದು ಊರಿನ ಹೆಮ್ಮೆಯಾಗಿದೆ

ജി യു പി എസ് മൂഡംബൈൽ (ಜಿ.ಯು ಪಿ.ಎಸ್ ಮೂಡಂಬೈಲು)
[[Image:
meeting
‎‎|center|320px|സ്കൂൾ ചിത്രം]]
Established 1924
School Code 11253
Place Manjeshwar
Address Govt.U.P.SCHOOL MOODAMBAIL
PIN Code 671323
School Phone 04998 275100
School Email gupsmoodambail@gmail.com
Web Site
District Kasargod
Educational District Kasargod
Sub District Manjeshwara

Catogery Government
Type General
Sections 1 to 7

Medium Kannada
No of Boys 59
No of Girls 48
Total Students 107
No of Teachers 9
Principal
Head Master RAMA BAI M
P.T.A. President BASHEER A
പ്രോജക്ടുകൾ
E-Vidhyarangam Help
19/ 01/ 2017 ന് 11253
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

== ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು) ==ತರಗತಿ ಕೋಣೆ -೮ , ಮುಖ್ಯೋಪಾಧ್ಯಾಯರ ಕೊಠಡಿ -೧, ಕಂಪ್ಯೂಟರ್ ಲ್ಯಾಬ್ -೧, ಲೈಬ್ರರಿ-೧ ಶಿಶು ಸ್ನೇಹಿ ತರಗತಿ ಕೋಣೆ -೧ ಮಕ್ಕಳ ಪಾರ್ಕ್ -೧ ಉಗ್ರಾಣ ಮತ್ತು ಅಡುಗೆ ಕೋಣೆ -೧ ಹುಡಗರ ಸೌಚಾಲಯ -೫ , ಹುಡಿಗಿಯರ ಸೌಚಾಲಯ ೩ , ಹುಡಿಗಿಯರ ಪರಿಸರ ಸ್ನೇಹಿ ಸೌಚಾಲಯ - ೧, ಸರಕಾರಿ ಬಾವಿ -೧ , ಭಾಗಶ ಆವರಣ ಗೋಡೆ , ಸಣ್ಣ ಆಟದ ಮೈದಾನ , ರೈಲ್ ಇರುವ ರಾಂಪ್ -೧ ರಾಂಪ್ -೧

പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)

മാനേജ്‌മെന്റ് (ಆಡಳಿತ ವರ್ಗ)

മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)

പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)