ജി ഡബ്ല്യു എൽ പി എസ് കുമ്പള ಜಿ ಡಬ್ಲ್ಯು ಎಲ್ ಪಿ ಶಾಲೆ ಕುಂಬಳೆ/സൗകര്യങ്ങൾ

15:05, 2 ഫെബ്രുവരി 2022-നു ഉണ്ടായിരുന്ന രൂപം സൃഷ്ടിച്ചത്:- 11329schoolwiki (സംവാദം | സംഭാവനകൾ)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം
  • 1-ನೇ ತರಗತಿಯಿಂದಲೇ ಕಂಪ್ಯೂಟರ್ ಮತ್ತು ಇಂಗ್ಲಿಷ್ ಶಿಕ್ಷಣ
  • ಇಂಟರ್ನೆಟ್ ವ್ಯವಸ್ಥೆ
  • ಉತ್ತಮ ತರಗತಿ ಕೋಣೆ ವ್ಯವಸ್ಥೆ
  • ಉತ್ತಮ ಆಸನ ವ್ಯವಸ್ಥೆ
  • ಪ್ರೊಜೆಕ್ಟರಲ್ಲಿ ವಿಡಿಯೋ ,ಫೋಟೋ ಪ್ರದರ್ಶನ
  • ಶುಚಿ ರುಚಿಯಾದ ಬಿಸಿಯೂಟ ಪದ್ಧತಿ
  • ಪೌಷ್ಟಿಕ ಆಹಾರ ಸೌಲಭ್ಯ
  • ಉಚಿತ ಸಮವಸ್ತ್ರ ವಿತರಣೆ
  • ವಿದ್ಯಾರ್ಥಿ ವೇತನ ಸೂಕ್ತ ಸಮಯದಲ್ಲಿ ವಿತರಣೆ
  • ಶುಚಿಯಾದ ಪಾಯಿಖಾನೆ
  • ಕಲೆ ,ಕ್ರೀಡೆ ಮತ್ತು ವೃತ್ತಿ  ಪರಿಚಯ ತರಬೇತಿ
  • ನುರಿತ ಅಧ್ಯಾಪಕರು
  • ವಿಶಾಲ ಕ್ರೀಡಾಂಗಣ
  • ಉಚಿತ ಪಾಠಪುಸ್ತಕ ವಿತರಣೆ
  • ಉತ್ತಮ ಗ್ರಂಥಾಲಯ ಕನ್ನಡ /ಮಲಯಾಳಂ/ಇಂಗ್ಲಿಷ್
  • ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ
  • ಜಿಲ್ಲಾ ಮಟ್ಟದ ಮೇಳಗಳಲ್ಲಿ ಭಾಗವಹಿಸುವಿಕೆ
  • ವಿಶೇಷ ಹಬ್ಬಗಳ ಆಚರಣೆ (ಓಣಂ ,ಕ್ರಿಸ್ಮಸ್ , ನಬಿ ದಿನ , ಇತ್ಯಾದಿ )
  • ಬಾಲಸಭೆ , ವಿದ್ಯಾರಂಗ , ಸಾಹಿತ್ಯವೇದಿಕೆ
  • ಶೈಕ್ಷಣಿಕ ಪ್ರವಾಸದ ವ್ಯವಸ್ಥೆ
  • ಉತ್ತಮ ಕಲಿಕೋಪಕರಣಗಳ ವ್ಯವಸ್ಥೆ
  • ಶಾಲಾ ವಾರ್ಷಿಕೋತ್ಸವ