പ്രമാണം:Photohhh1.jpg

ನಾನು ಪ್ರಿಯ. ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ಗ್ರಾಮದಲ್ಲಿರುವ ಮೊಗ್ರಾಲ್ ಪುತ್ತೂರು ಸರಕಾರಿ ಉನ್ನತ ಪ್ರೌಢಶಾಲೆಯಲ್ಲಿ ಅಧ್ಯಾಪಿಕೆಯಾಗಿದ್ದೇನೆ. ಇದೀಗ ಎರಡು ವರ್ಷಗಳಿಂದ ಕೈಟ್ ಎಂಬ ಸಂಸ್ಥೆಯ ಕಾಸರಗೋಡು ಶಾಖೆಯಲ್ಲಿ ಮಾಸ್ಟರ್ ಟ್ರೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮಂಜೇಶ್ವರ ಉಪಜಿಲ್ಲೆಯ ಅಧ್ಯಾಪಕರಿಗೆ ಐ.ಸಿ.ಟಿ ತರಬೇತಿಯನ್ನು ನೀಡುವುದು ಹಾಗೂ ಮಂಜೇಶ್ವರ ಉಪಜಿಲ್ಲೆಯ ಶಾಲೆಗಳಲ್ಲಿರುವ ಲಿಟ್‌ಲ್ ಕೈಟ್ಸ್ ಕ್ಲಬ್ಬಿನ ಚಟುವಟಿಕೆಗಳ ಮೇಲ್ನೋಟ ವಹಿಸುವುದು ನನ್ನ ಜವಾಬ್ದಾರಿಯಾಗಿದೆ.

[ನನ್ನ ಶಾಲೆ]

"https://schoolwiki.in/index.php?title=Schoolwiki:എഴുത്തുകളരി/Pch&oldid=2673566" എന്ന താളിൽനിന്ന് ശേഖരിച്ചത്