പൂർണ്ണ വലിപ്പം(2,048 × 1,536 പിക്സൽ, പ്രമാണത്തിന്റെ വലിപ്പം: 429 കെ.ബി., മൈം തരം: image/jpeg)

📚📖ವಾಚನಾ ಸಪ್ತಾಹ ಉದ್ಘಾಟನಾ ಕಾರ್ಯಕ್ರಮ📚📖 ವಿದ್ಯಾವರ್ಧಕ ಎ. ಯು. ಪಿ ಶಾಲೆ ಮೀಯಪದವಿನಲ್ಲಿ ಪಿ.ಎನ್ ಪಣಿಕ್ಕರ್ ಚರಮ ದಿನದ ಅಂಗವಾಗಿ ವಾಚನಾ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ಶಾಲಾ ರಾಮಕೃಷ್ಣ ರಾವ್ ವೇದಿಕೆಯಲ್ಲಿ ಜರಗಿತು.ಮುಖ್ಯ ಅಥಿತಿಗಳಾಗಿ ಎಸ್.ವಿ.ವಿ ಎಚ್.ಎಸ್.ಎಸ್ ಮೀಯಪದವಿನ ನಿವೃತ್ತ ಮುಖ್ಯೋಪಾಧ್ಯಾಯರಾದ ಶಿವಶಂಕರ ಭಟ್ ಆಗಮಿಸಿ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮಕ್ಕೆ ಶುಭಹಾರೈಸಿ ಅತಿಥಿಗಳನ್ನು ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಶಾಲಾ ಸ್ಟಾಫ್ ಸೆಕ್ರೆಟರಿ ಎಸ್. ಎಸ್ ಪ್ರಸಾದ್, ಗ್ರಂಥಾಲಯ ಕನ್ವಿನರ್ ಸೌಮ್ಯ ಟೀಚರ್ ಹಾಗೂ ಎಲ್. ಪಿ ವಿಭಾಗದ ಎಸ್ ಆರ್ ಜಿ ಸ್ವಾತಿ ಟೀಚರ್ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕಿ ಅರ್ಪಿತಾ ವಾಚನಾ ದಿನದ ಪ್ರತಿಜ್ಞೆಯನ್ನು ವಾಚಿಸಿದರು.ಶಾಲಾ ಅಧ್ಯಾಪಕರಾದ ಸುನಿಲ್ ಕುಮಾರ್ ನಿರೂಪಿಸಿ,ಕೃಷ್ಣ ಶರ್ಮ.ಕೆ ವಂದಿಸಿದರು. ಜೂನ್ 19ರಿಂದ ಜೂನ್ 26ರ ವರೆಗೆ ವಾಚನಾ ವಾರದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಶಾಲೆಯಲ್ಲಿ ಜರಗಲಿರುವುದು.ಜೂನ್ 26ರಂದು ಸಪ್ತಾಹದ ಸಮಾರೋಪ ಸಮಾರಂಭ ನಡೆಯಲಿದೆ.

പ്രമാണ നാൾവഴി

ഏതെങ്കിലും തീയതി/സമയ കണ്ണിയിൽ ഞെക്കിയാൽ പ്രസ്തുതസമയത്ത് ഈ പ്രമാണം എങ്ങനെയായിരുന്നു എന്നു കാണാം.

തീയതി/സമയംലഘുചിത്രംഅളവുകൾഉപയോക്താവ്അഭിപ്രായം
നിലവിലുള്ളത്15:28, 20 ജൂൺ 202415:28, 20 ജൂൺ 2024-ലെ പതിപ്പിന്റെ ലഘുചിത്രം2,048 × 1,536 (429 കെ.ബി.)Raghurao (സംവാദം | സംഭാവനകൾ)

ഈ പ്രമാണം വിക്കിയിലെ താളുകളിലൊന്നിലും ഉപയോഗിക്കുന്നില്ല.

മെറ്റാഡാറ്റ