............................ ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ ಸುಂದರವಾದ ನನ್ನಯ ಚಿಟ್ಟೆ ಹೂವಿನ ನ ಗಿಡದಲಿ ಕೂರುವ ಚಿಟ್ಟೆ ಜೇನನು ಕೊಡುವೆ ಬಾ ಬಾ ಚಿಟ್ಟೆ ಕಪ್ಪು ಹಳದಿ ಬಣ್ಣದ ಚಿಟ್ಟೆ ಅಂದದ ಚಂದದ ಬಣ್ಣದ ಚಿಟ್ಟೆ
സാങ്കേതിക പരിശോധന - Mohammedrafi തീയ്യതി: 20/ 10/ 2025 >> രചനാവിഭാഗം - കവിത