ಏನು ಹೇಳುವುದು ಈ ಜಗದ ಗೋಳು ಯಾರಲಿ ಹೇಳಿ ಮಾಡುವುದೇನು ಒಬ್ಬ ಮಾಡಿದ ತಪ್ಪಿಗೋಸ್ಕರ ವಿಶ್ವವೇ ಮುಳುವಾಯಿತು ಜಗದ ತುಂಬಾ ಭಯವೇ ಹೊರತು ಸುಖ ಸಂತೋಷ ಎಲ್ಲಿ ಕಾಣೆ ಈ ಸ್ಥಿತಿಯಲ್ಲಿ ಯಾರು ಯಾರಿಗೆ ಹೇಳಿ ಪ್ರಯೋಜನವೇನು........
സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത